ಪುಟ:ಭೋಜಮಹರಾಯನ ಚರಿತ್ರೆ .djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- tvvvvv vvvv v• • •••••• • • •••••

  • * *
  • * **** V # # ೪rs /

ಭೋಜ ಚರಿತೆ. ಡಿದ್ದಿಯ ಅದೀಗಾಶ್ಚರ್ಯವೆಂದಳು. ಅಂದರೆ ಕಲ್ಪವೃಕ್ಷಕ್ಕಿಂತಲೂ ಹೆಚ್ಚಾ ಗಿ ಕೋರಿಕೆಗಳನ್ನು ಕೊಡುತ್ತಿ ಅಂದಳು. ಗ! ರಜಾತಸ್ಯ, ಪ್ರತ್ಯಕ್ಷಲಕ್ಷದವ || ತಾ|| ದೊರೆಯು ಆಕೆಗೆ ಅಕ್ಷಲಕ್ಷವನ್ನು ಕೊಟ್ಟನು. ಗ ತತಃಕದಾಚನ್ನು ಗಯಾವಶ್ರಾಂತ ರಾಜಾಕ್ಷಚಿತ್ಸಹಕಾರತರೊರ ಧಸ್ತಾತಿಸತಿಸ್ಮತತ್ರವಲ್ಲಿನಾಥಾಶ್ಮೀ ಕಪಿರುಗತ್ಯವಾಹ | ತಾ|| ಬಳಿಕೋದುದಿನ ಧೋರೆಯು ಬೇಟೆಯಿಂದ ಬಳಲಿ ಒಂದು ನಾ ವಿನಮರದ ಕೆಳಗೆ ನಿಂತಿರಲು ಮಲ್ಲಿನಾಥ ರೆಂಬ ಕವಿಯ ಬಂತು ಹೇಳುತ್ತಾನೆ, !! ಶಾಖಾಶತಶತ ವಿತತಸ್ಸಂತಿಕಿಯಂತನಕಾನನೇತರವಃ | ಪರಿಮಳ ಭರಮಿಳದಳಕುಂದಳಿತದಳಾಶಾಖಿನೋವಿರಳಾ೪ ೬ ತಾ! ಈ ಕಾಡಿನಲ್ಲಿ ರೆಂಬೆಗಳಿಂದೊಡಗೂಡಿದ ವರಗಳು ಎಷ್ಟೋ ಇವೆ ಆದರೆ ತನ್ನಲ್ಲಿರುವ ಪರಿಮಳದಿಂದ ಕಸಿಗೊಳ್ಳಲ್ಪಟ್ಟ ದುಂಬಿಗಳಿಂದ ವ್ಯಾಪ್ತವಾಗಿರುವ ಮರಗಳು ಅಪರೂಪವೆಂದು ಹೇಳಿದನು. ಗ ತಾರಿಜಾತಕ್ಕೆ ಹಸ್ತವಲಯಂದದೌ || ತಾ|| ಬಳಿಕ ದೊರೆಯು ಅವನಿಗೆ ತನ್ನ ಕೈ ಬಳೆಯನ್ನು ಕೊಟ್ಟನು: ಗುy ತತ್ರವಾಸೀನರಾಜ್ ಕೋಪಿವಿದಾನಗತ್ಯ ಸತ್ಯಕ್ಕಾ ಮಾ ಹರಾರ್ಜಿ ಕಾಶೀದೇಶವಾರಭ್ಯ ತೀರ್ಥಯಾತ್ರಯಾ ಪರಿಭಾವಂತೆ ದಕ್ಷಿಣದೇಶವಾಸನಾಮಯಾ ರಜತ್ಯಾದೃಶಾಂ ತೀರ್ಥವಾಸನಾಂದರ್ಶ ನಾತು ಅರ್ಥೆಸಿ ಸಲಹಗಯವಾ೦ತ್ರಿಕಾಫ್ಟ್ ರಾಜಾವಿಸು ಸರ್ವಸಂಭಾವ್ಯತೆ ರಾಜಪುನಃಪ್ರಾಹ ಮಂತ್ರವಿದ್ಯಯಾ ಯಥಾವರ ಲೋಕ ಫಲವಾಃ ತಥಾಕಿವಿಹಿಕೆ ದ ವಿಪ್ರತಿ ರಾರ್ಜ ಸರಸ್ವತೀ ಚರಣಾರಾಧನಾಪ್ಪಿದ್ಯಾವಾಹಿನಿದಿತಾ ದಂಧನಾನಾ ರ್ಭಾಗಧೀನಾ | ತಾದೊರೆಯು ಅಲ್ಲಿಯೇ ಇರುತ್ತಿರಲು ಒಬ್ಬ ವಿದ್ವಾಂಸನು ಬಂದು ಆಶೀರ್ವದಿಸಿ ಹೇಳುತ್ತಾನೆ. ಸ್ವಾಮಿ ನಾನು ದಕ್ಷಿಣದೇಶಸ್ಥನು ಕಾಶೀಯಾತೆ, ಗಾಗಿ ಸಂಚಾರವಾಡುತ್ತಾ ಇದ್ದೇನೆ ಎನಲು ದೊರೆಯು ಒಳ್ಳೇದು ತೀರ್ಥ ಯಾತ್ರೆಗಳ ದರ್ಶನದಿಂದ ಧನ್ಯನಾದೆನೆಂದನು. ವಿನು ನಾನು ಮಂತ್ರ ಶಾಸ್ತುವಿನೆನಲು ದೊರೆಯು ಬ್ರಾಹ್ಮಣರಲ್ಲಿ ಎಶ್ಚಾಸಾಮರ್ಥ್ಯಗಳೂ ಉಂಟೆಂದನು. ಮತ್ತೂ ಅಯ್ಯಾ ವಿಪ್ರರೇ ಮಂತ್ರ ವಿದ್ಯೆಯಿಂದ ಪರಿ