ಪುಟ:ಭೋಜಮಹರಾಯನ ಚರಿತ್ರೆ .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ. ೧೨೩

      • ** *
  • * * * * *

ಕದಲ್ಲಿ ಪ್ರಲಾಪ್ತಿಯುಂಟಾದಹಾಗೆ ಈ ಲೋಕದಲ್ಲಿಯೂ ಆಗುವದೇ ಎನ ಲು ಬ್ರಾಹಣನು ಸಂಸ್ಕೃತಿಯ ಆರಾಧನೆಯಿಂದ ಈ ಲೋಕದಲ್ಲಿ ವಿದ್ಯೆಯು ಟಾಗುವುದೆನ್ನುವುದು ಎಲ್ಲರಿಗೂ ತಿಳದ ವಿಷಯವೇ ಆದರೆ ಧನ ಲಭಿಸು ವುದು ಭಾಗ್ಯಾಧೀನವೆಂದು, ಜ್ಯೋ! ಗುಣಾಃಖಲುಗುಣಾಸಿವ ನೀಗುಣಾಭೂತಿಹತವಃ | ಧನಸಂಚಿಕ ಝಣಭಾಗ್ಯನವೃಢಗಗಹಿ || ತಾ|| ಗುಣಗಳು ಗುಣಗಳೇನೆ ಆ ಗುಣಗಳು ಭಾಗ್ಯಕ್ಕೆ ಕಾರಣಗಳಲ್ಲ ವು ಹಣಸಂಪಾದನೆಗೆ ಕಾರಣಭೂತಗಳಾದ ಭಾಗ್ಯಗಳು ಬೇರೆಯಾಗಿರುತ್ತವೆ ಎಂದನು. - ಗ|| ದೇವನಿದ್ದಾಗುಣಾಶಿವ ಲೋಕಾನಾಂಪ್ರತಿಸ್ಟಾಮೈಭವಂತಿ ಸತುಕೇ ವಲಂಸಂಪದಃ|| ತಾ|| ಆದ್ದರಿಂದ ಎಲರಾಯ ವಿದ್ಯಾಗುಣಗಳೇನೆ ಪ್ರಪಂಚದಲ್ಲಿ ಜನಗಳಿಗೆ ಗೌರವಾರ್ಹಗಳಾಗಿರುವವು ಶೌ || ಆತ್ಮಯತೆ ಗುಣಗಾಮೆ ವೈರ್ಗುಣ್ಣ ವಚನೀಯತಾ | ವೈವಾಯ ಸವಿನುಪುಂಸಾಂಕಾನವನಾಚ್ಛತಾ ತಾ|| ವಿವಿವೇಕಾಧಿಗುಣಗಳು ತನ್ನ ಪ್ರಯತ್ನಕ್ಕೆ ಸಾಧ್ಯವಾಗಿರುತ್ತ ಪ್ರಯತ್ನದಿಂದ ಅವುಗಳನ್ನು ಹೊಂದಿದ್ದರೆ ಇಲ್ಲರೂ ನಿಂದಿಸುವರು ಇಚ್ಛ ರ್ಯಗಳು ದೈವಾದೀನವಾಗಿರವರಿಂದ ಧನಹೀನರನ್ನು ಯಾರೂ ನಿಂದಿಸ ಲಾರರು. ಗti ದೇವತಾರಾಧನೆ ಅಪ್ರತಿಹತಾಶಕ್ತಿಸಾತ್ | ತಾ|| ದೊರೆಯ ನ೦ತಾರಾಧನೆಯಲ್ಲಿ ಬಹಳ ಸಾಮರ್ಥ್ಯವುಂಟು. ಗ|| ದೇವಕುತೂಹಲಿ(ದಶ ಮುಯಾಯಸ ರಸಿಕರೋನಿಧೀಯತ ಸರಸ್ನತೀಪ್ರಸಾದೇನ ಅಸ್ಮಿತವಿದಾಪ್ರಸಾರಸ್ಸು || ತಾ|| ಓ ಸ್ವಾಮಿಯು ಒಂದು ಆಶ್ಚರ್ಯವನ್ನು ನೋಡುವನಗು ನಾನು ಯಾರ ತಲೆಯಮೇಲೆ ಕೈಯ್ಯನ್ನು ಇಡುವೆನೋ ಆವನು ಸರಸ್ವತೀ ಪ್ರಸಾದದಿಂದ ನಾಶವಾಗದತೆ ವಿದ್ಯೆಗಳನ್ನು ಈ ದುವನು. ಎಂದನು. ಗ!! ರಾಗವಹ!ಸಮರಸತೀದೆ ವತಾ ಶಕ್ತಿಃ ತತೆ (ರಾಜಾಕಾವು ನಿವಾಸೀ ವಾಕರ್ಯವಿಪ್ರವಾಹ ರೇಜಿಸ್ಟ್ ಆಸ್ಯಾವೇಶ್ಯಾ ಯಾಶಿರಸಿಕರಂನಿಧೇಹಿ ||