ಪುಟ:ಭೋಜಮಹರಾಯನ ಚರಿತ್ರೆ .djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

298 ಭೋಜ ಚರಿತ್ರೆ: ••wwwwwwwww ತಾ| ದೊರೆಯು ಹೇಳುತ್ತಾನೆ ಓ ಬುದ್ದಿವಂತನೇ ದೇವತಾಮಹಿಮ ಯು ಅನ್ಯಾದೃಶವಾದದ್ದು ಎಂದು ಬ್ರಾಹ್ಮಣನನ್ನು ಕುರಿತು ಓ ಬ್ರಾಹ್ಮಣ ಶ್ರೇಷ್ಟನೇ ಈ ಯ ತಲೆಯಮೇಲೆ ಕೈಯ್ಯನ್ನು ಇಡು ಎಂದು ಒಬ್ಬ ದಾಸಿಯನ್ನು ಕರೆಸಿ ನಿಲ್ಲಿಸಿದನು. ಗ ವಿಪ್ರಸಸಾಶಿ ರಸಿಕರಂ ನಿಧಾಯತಾಂವಾನ ದೇವಿ ಯದಾಜಿ ಜ್ಞಾಪಯತಿತದದ | ತಾ|| ಆನಂತರ ಆ ಬ್ರಾಹ್ಮಣನು ಆಕೆಯ ತಲೆಯಮೇಲೆ ಕಯ್ಯನ್ನು ಇಟ್ಟು, ಆಕೆಯನ್ನು ಕುರಿತು ಓ ದೇವಿಯೇ ರಾಜನು ಯಾವದನ್ನು ಆಜ್ಞಾಪಿ ಸುವನೋ ಅದನ್ನು ಹೇಳುವಂದನು. ಗ| ತತೋದಾಸೀನ ದೇವಾಹಮದ್ ಸಮಸ್ತವಾಯಜಾತಂಹ ಸಾಮಲಕವತ್ಪಸ್ವಾಮಿ ದೇವಾದಿಶ ಕಿವರ್ಣಯಾಮಿ ತತೊರಾಜಾಖ ಡ್ಯುನೀಕ್ಷಸಾಹಖಂಣಿ(ವ್ಯಾವರ್ಣಬೇತಿ! | ತಾ|| ಅನಂತರದ ಸಿಯು ಓದೇವರೇನಾನು ಶಬ್ಬಸವುಹಗನ್ನೆಸ್ಥಿತಿ ಕೈ ನಲ್ಲಿರತಕ್ಕೆ ನಿಲ್ಲೀಕಾಯಿನಂತೆ ತಿಳಿದಿರುವೆನು ಯಾವದನ್ನು ವರ್ಣಿಸಲಿ ಆ ಜ್ಞಾಪಿಸಬೇಕೆನಲು ನನ್ನ ಕತ್ತಿಯನ್ನು ವರ್ಣಿಸೆಂದನು. ದಾಸಿಪ್ರವಾಹ ಸೈ ಧರಾಧರತದ ಸಿರೆದನರೇ- ದಚಿತ್ತಂ ವರ್ಷತಿ ವೈರತಾಜನಲೋಚನಾ -ಚಿಕೆಶೇನಸಂತತನಸಂಗತಿರಹ ವೇ "ದಾರಿದನಚ್ಛದಯತಿ ಪ್ರತಿಪಾರ್ಥಿವಾನಾ ತಾ| ಎಲೆರಾಯನೆ ನಿನ್ನ ಕತ್ತಿಯು ಮೇಘವಾಗಿ ನಿನ್ನ ಶತ್ರು ಯರ ಕಣ್ಣುಗಳಲ್ಲಿ ಮಳೆಯನ್ನು ಸುರಿಸುತ್ತಿದ್ದೆ. ಯಾವಾಗಲೂ ಕೋಶದಲ್ಲಿ ಯೇ ಇದ್ದುಕೊಂಡು ಶತ್ರುರಾಜರಿಗೆ ಬಡತನವನ್ನುಂಟುಮಾಡುತ್ತದೆ, ಇದು ಆಶ್ಚರ್ಯವಲ್ಲವೇ ? ಗ ರಾಜಾತಸ್ಯರತ್ನ ಕಲರ್ಶಾ ಅನರ್ಘ೯ ಪಂಚದಾ | ತಾ ಧರೆಯು ಆಕೆಗೆ ಬಹಳ ಬೆಲೆಯುಳ್ಳ ಐದು ರತ್ನ ಕಲಶಗ ಳನ್ನು ಕೊಟ್ಟನು. 14 ತತಸ್ಯ? ಆಣೆ ಕುತಸ್ಮಿತ್ ವಂಚಕಪರಸ್ಪರಾಜಗಃ | ತಾನನ ಲೋಕ ಈಸನ್ನಿಚ್ಛಾಯಮುಖ ರಾಜಾನಂ ದೃವ್ಯ ಮಹೇಶ್ ರಕವಿ ವೃಕ್ಷಮಿಸೋಣಾಹ | ಇಾ|| ಬಳಿಕ ಒಂದುಕ್ಷಣವಾದಮೇಲೆ ಎಲ್ಲಿಂದಲೋ ಐದರಿಜನ ಕವಿಗಳು