ಪುಟ:ಭೋಜಮಹರಾಯನ ಚರಿತ್ರೆ .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ಭೋಜ ಚರಿತೆ). www•••••• ಆಯಾಸ ಪರಿಹಾರ ಮಾಡಿಕೊಳ್ಳಲಿ ದಿಗ್ಗಜಗಳು ಅಲ್ಲಲ್ಲಿ ತಾವರೆದಂಟುಗಳನ್ನು ಮೇದುಕೊಂಡಿರಲಿ ಸದ್ಯಕುಲಪರ್ವತಗಳಕೂಡ ತಮ್ಮಿಬಂದಂತೆ ತಿರು ಗಿಕೊಂಡಿರಲಿ ಅದನ್ನು ಅಂದರೆ ಅವುಗಳೆಲ್ಲವೂ ಕಡಿ ವಹಿಸಿಕೊಂಡಿದ್ದ ಈ ಭೂಭಾರವನ್ನು ನೀನು ವಿಹಿಸಿರುವೆಯಾದ್ದರಿಂದ ಅವಗಳಿಗೆ ಬಿಡುವಾಗಲಿ ಎಂದು ಚಮತ್ಕಾರವಾಗಿ ಹೇಳಿದನು. ಗ ರಾಜಾಚಮತ್ತು ತಃ ತ ತ ತಾರ್ಶಾದದೌ | ತಾ|| ಧರೆಯು ಆಶ್ಚರ್ಯಪಟ್ಟು ಆತನಿಗೆ ನೂರು ಕುದುರೆಗಳನ್ನು ಕೊಟ್ಟನು, ಗ|| ತತೋಭಾಂಡಾರಿಕೊಲಿಖತಿ | ತಾ| ಬಳಿಕ ಭಾಂಡಾರಿಕನು ದಾನಪತ್ರದಲ್ಲಿ ಬರೆಯುತ್ತಾನೆ. ಪ್ರೊ! ಕ್ರೀಡೋದ್ಯಾನನರೇಂದ್ರೇಣ ಶತಮಶ್ಯಾಮನೆ ಜವಾಃ ಪ್ರದತ್ತಾ ಕಾಮದೇವಾಯುಸಹಕಾತರೋರಧ8 | ತಾ|| ಕ್ರೀಡೋದ್ಯಾನದಲ್ಲಿ ದೊರೆಯಿಂದ ಕಾಮದೇವನೆಂಬ ಕವಿಗೆ ಮಾವಿನಮರದೆಡೆಯಲ್ಲಿ ನೂರು ಕುದುರೆಗಳು ಕೊಡಲ್ಪಟ್ಯವೆಂದಾಗಿ ಬರೆ ದುಕೊಟ್ಟನು. ಗು ತತಃ ಕದಾಚಿದೊವಿಚಾರಯತಿಸ್ಯಮತ್ಸದೃಶವದಾನ ಕೊ ಸಿನಸ್ತಿತಿ ತದ್ತತಂನಿದಿತ್ಯಾ ಮುಖಮಾತ್ರ ಏಕರ್ಮಾಕ್ಕೆ ಪುಣ್ಯವತಂಭೋಜಾಪ್ರದರ್ಶಯಾಮಾಸ ಭೋಜಸ್ಸತ್ರಪಕಿ೦ ಚಿತ್ರ ಸಾವಶ್ಯತ್ ತಥಾಹಿ ವಿಕ್ರಮಾರ್ಕಂನಿವಾಸಯಾಗ್ರಹ ತಾ|| ಬಳಿಕೋಂದುವೇಳೆ ಭೋಜರಾಯನು ನನಿಗೆ ಸಮಾನನಾದ ತ್ಯಾ ಗಿಯು ಇಲ್ಲವೆಂದು ಯೋಚಿಸುತ್ತಿರಲು ಆ ಗರ್ವವನ್ನು ಒಬ್ಬ ಮಂತ್ರಿಯು ತಿಳಿದುಕೊಂದು ವಿಕ್ರಮಾರ್ಕರಾಯನಕಾದ ಒಂದು ದಾನಪತ್ರವನ್ನು ರಾ ಯನ ಬಳಿ ಇಡಲು ಅದರಲ್ಲಿ ಆತನು ದಾಹದಿಂದ ಹೇಳಿದ್ದಾನೆ, ಏನಂದರೆಶೌ|| ಸ್ವಚ್ಛಂಸನಚಿತ್ರವಲ್ಲದುತರಂ ದೀನಾಧಿವಚಿ ತುಳಂ ಪುತಾಲಿಂ ಗನವತ್ಯಧೆವವಧುರಂ ತದ್ಘಾಲಸಂದಿ | ಏ ಸೀರಲವc ಚಂದನಲಸತ್ಯರ್ಪೂರ ಕಸ್ಕೂಲಿಕಾಜಾಜೀಣಾ ಬಲಿಕೇತಕೈಃ ಸುರಭಿ ತದಾನೀಯವಾಯತಾಂ || ತಾ|| ವಿಕ್ರವರ್ಕರಾಯನು ಸಜ್ಜನರ ಮನಸ್ಸಿನಂತೆ ಇರಲನಾ ಗಿಯ ಬಡವನಾದ ಯಾಚಕನ ಮಾತಿನಂತೆ ಹಗೂರನಾಗಿಯೂ ಸ್ವಂತ