ಪುಟ:ಭೋಜಮಹರಾಯನ ಚರಿತ್ರೆ .djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨V ಭೋಜ ಚರಿತ್ರೆ, ಏನಿಜಗ ತತ್ಯಾಜ # ತಾಗಿ ತರುವಾಯ ದೊರೆಯು ಮೊದಲೇ ಆಶ್ಚರ್ಯಕರವಾಗಿರುವ ವಿಕ್ರ ಮಾರ್ಕನ ಚರಿತ್ರೆಯನ್ನು ಕೇಳಿ ತನ್ನ ಗರ್ವವನ್ನು ಬಿಟ್ಟುಬಿಟ್ಟನು. - ಗಗೆ ತತಃಕದಾಚಿದ್ದಾರಾನಗರೆ ರಾತ್ರಿ ವಿಚರ್ರರಾಜರಿ ಕಚನ ದೇವಾಲ ಯು ಶಯಾಳುಂ ಬ್ರಾಹ್ಮಣಂ ಇತ್ಯಂ ಪಠಂತಬುವಿಕೃಸ್ಥಿತಃ॥ ತಾ|| ಬಳಕೆ ಒಂದುದಿನ ರಾಯನು ಪಟ್ಟಣದಲ್ಲಿ ಸಂಚರಿಸುತ್ತಾ ಒಂದು ದೇವಾಲಯದಲ್ಲಿ ಒಬ್ಬ ಬ್ರಾಹ್ಮಣನು ಛಳಿಯಿಂದ ಹೀಗೆ ಹೇಳುತ್ತಿದ್ದ ನ್ನು ಕೇಳುತ್ತಾ ನಿಂತುಕೊಂಡನು. ಪ್ರೊ| ಶೀತೇನನಿಧುಷಿ ತಸ್ಕನಾಘಜಲನಚಿಂತಾಣವೇವು ತಂತಾ ಗೋ ಸ್ಟುಟಿಕಾಧರಸ್ಥಧವತಃ ಕಕ್ಷಾಮಕುಚೇರ್ಮನು ? ದಾ ಕಾವ್ಯವಮಾನಿತೇವದಯಿತಾ ಸಂತೃದರಂಗತಾಸತ್ಪಾತ್ರ ಪ್ರತಿ ಮಾದಿತ್ವಕಮಲಾ ನೋಹೀಯತೇಶರರೀ | ತಾಗಿ ಮಾಘಮಾಸದಲ್ಲಿ ಇರತಕ್ಕ ನೀರಿನಹಾಗೆ ತನುವಿನಿಂದ ಕೂಡಿರು ನ ಚಿಂತೆಯಂಬ ಸನದ್ರದಲ್ಲಿ ಮುಳುಗುತ್ತಲಿರುವ ಆರಿಹೋದ ಅಗ್ನಿಯು ಊದೋಣದರಿಂದ ಬಳಲಿದ (ಒಣಗಿದ) ತುಟಿಯುಳ್ಳ ಮತ್ತು ಹಸಿವಿನಿಂದ ಬರಿದದ ಹೊಟ್ಟೆಯುಳ್ಳ ನನ್ನನ್ನು ಬಿಟ್ಟು ನಿದ್ದೆಯು ಅಜವಾನವನ್ನು ಕುಂದಿದ ಯಹಾಗೆ ಲೈಯೋ ಹೋಯಿತು ಯೋಗಸಾದವನಿಗೆ ದಾನವನ್ನು ಕಾವ್ಯವು ಭಾಗ್ಯವು ಹ್ಯಾಗೆ ನಶಿಸುವದಿಲ್ಲವೋ ಆರೀತಿ ರಾತ್ರೆ ಯು ಕಡಮೆಯಾಗುವದಿಲ್ಲವು. ಗ|| ಇತಿ ಶೃತಾರಾಜಾ ಏತಸ್ಯವಾಹಯ ಪಪ್ರಚ್ಚ ವಿಪ್ರ ಪೂರ್ವ ದ್ಯುತಿ ಕಾತ್ಯಾ ಪಾರಾಣಸ್ಕೃತಭಾರಃ ಕಥಂಸೋಧಃ || ತಾಗಿ ಇದನ್ನು ರಾಜನು ಕೇಳಿ ಬೆಳಗ್ಗೆ ಆ ಬ್ರಾಹ್ಮಣನನ್ನು ಕರೆ ಹಸಿ ಓ ಬ್ರಾಹ್ಮಣನೇ ! ನಿನ್ನೆ ರಾತ್ರಿಯಲ್ಲಿ ಸಹಿಸಲ ಶಕ್ಯವಾದ ಚಳಯು ಹಾಗೆ ನಿನ್ನಿಂದ ಸಹಿಸಲ್ಪಟ್ಟಿತು ಎಂದು ಕೇಳಿದನು. ವಿಪ್ರಆಹ | ಶ್ಲ ೧ ರಾಜಾನುರ್ವಿವಾಭಾನು ಕೃಶಾನುಸ್ಸಂಧ್ಯಯ ರ್ದಲೋ8 | ಏವಂಸೀತಂ ಮಯಾನೀತಂ ಜಾನು ಭಾನಕೃಶಾನುಭಿಃ, ತಾ|ಬಳಿಕ ಬ್ರಾಹ್ಮಣನು ರಾತ್ರಿಯಲ್ಲಿ ಮೊಣಕಾಲ ಗಳಿಂದಲಣ ಹಗಲು ಸೂರ್ಯನಿಂದಲೂ ಎರಡು ಸಂಧ್ಯಾಕಾಲಗಳಲ್ಲಿಯೂ ಯಜೈಶ್ಚರನಿಂದಲೂ