ಪುಟ:ಭೋಜಮಹರಾಯನ ಚರಿತ್ರೆ .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvvvvvvvvvvv , s, v/ ಭೋಜ ಚರಿತೆ). ೧೩ ತತಃಕೋಶಾಧಿಕಾರೀಧರ್ಮವಿಲಿಖತಿ || ತಾ ಆ ಕಳ್ಳನು ಹೇಳುತ್ತಾನೆ. ಸ್ವಾಮಿ ನನಗೆ ಅಭಯವನ್ನು ಕೊ ಡು ಎನಲು ರಾಜನು ಒಪ್ಪಿಕೊಂಡನು. ಬಳಿಕ ಕಳ್ಳನು ದೊರೆಯನ್ನು ವಂದಿಸಿ ತನ್ನ ಚರಿತ್ರೆಯನ್ನೆಲ್ಲಾ ಹೇಳಿಕೊಳ್ಳಲು ಧರೆಯು ಸಂತೋಷ ಪಟ್ಟು ಕಳ್ಳನಿಗೆ ಹತ್ತು ಕೋಟಿ ಚಿನ್ನದ ನಾಣ್ಯಗಳನ್ನೂ ಹತ್ತುಮುದ್ದಾನೆ ಗಳನ್ನೂ ಕೊಬ್ಬನು. ಆಗ ಕೋಶಾಧಿಕಾರಿಯು ಧರಪತ್ರದಲ್ಲಿ ಬರೆ ಯುತ್ತಾನೆ. ಕೊ! ಸತಷ್ಮೆ ಜೋರಾಯ ಪ್ರತಿಹರಮತ್ಸುದ್ರಶಿಭಿರ ಪ್ರಭುಃ ತಳವಾದಾದು ಪರಿತನವಾದದ್ದಯಕ್ಷತೆ ಸುವರ್ಣಾನಾಂಕೊಟೀಕಿ - ದಶದಶನಕೋಟಕ್ಕತಗಿರ್ರೀ ಗ ಸೇoದ್ಯಾನನದ ಮುದಿತಕುಂ ಜಸ್ಯ ಧುಲಹಃ |

  • ತಾ|| ಭೋಜರಾಯನು ಕಳ್ಳತನಕ್ಕೆ ಬಂದು ಪ್ರಾಣಭಯಪಡುತ್ತಿರಲು ದೊರೆಯು ಅವನು ಹೇಳಿದ ಉತ್ತರಾರ್ಧಕ್ಕೆ ಸಂತೋಷಪಟ್ಟು ಅವನಿಗೆ ಅಭಯವನ್ನಿತ್ತು ಹತ್ತು ಕೋಟಿ ಚಿನ್ನದ ನಾಣ್ಯಗಳನ್ನೂ ಹರಿತವಾದ ಜೈುಗಳುಳ್ಳ ಮದೋದಕವನ್ನು ಸುರಿಸುತ್ತಿರುವ ಹತ್ತು ಮುದ್ದಾ ನೆಗಳನ್ನ ಕೊಟ್ಟಿರುವನೆಂದು ಬರೆದು ಕಳುಹಿಸಿದನು.

ರ್ಗ ತತಃಕದಾಚಾರರ ೮ ಆಗಸಾಹದೇವ ಕೌಪೀನವಶೇವಿ ರ್ದಾರಿತ್ರತಇತಿ | ತಾ | ಬಳಕೆದುರಿನ ದರವ: ಆತನು ಬಂದು ಮಹಾಸ್ವಾಮಿ ಲಂಗೋಟೆಯನ್ನು ಮಾತ್ರ ಹಾಕಿಕೊಂಡು ಒಬ್ಬ ವಿದ್ವಾಂಸರು ಬಂದು ಬಾಗಿಲಲ್ಲಿ ನಿಂತಿರುವನೆಂದನು. ಗ! ತತಃ ವಿಸ್ಮಸ್ಸಹಭೆ೯ದಮಾಲೋಕ ಅದ್ಭವೇದಾರಿದ್ರ ನಾಭವಿದ ಶ್ರೀವತ್ಸಾತುಹೋಹರ್ದಾಶವಮೋಚ ರೆ; ಜಾತವಾಕೃವರ ಕವೇಕಿರೋದಿಸೀತಿ | ತರ್ತಕ ವಿರಹ ರಾರ್ಜಆಕರ್ಣಯವನ್ನು ಕಸಿತಿಂ | ತಾ|| ಬಳಿಕ ರಾಜನಪ್ಪನೆಯಿಂದ ದ್ವಾರಪಾಲಕನು ಆತನನ್ನು ಕರೆ ದುಕೊಂಡು ಬರಲ, ಆತನು ದೊರೆಯನ್ನು ನೋಡಿ ತನ್ನ ದರಿದ್ರನು ನೀರಿ ಹೊಯಿತೆಂದು ತಿಳಿದುಕೊಂಡು ಸಂತಸದಿಂದ ಕಣ್ಣುಗಳಿಂದ ಆನಂದ ಬಾವು ಸುರಿಸುತ್ತಿರಲು ದೊರೆಯು ನೋಡಿ ಯಾಕೆ ಅಳು ನಲು