ಪುಟ:ಭೋಜಮಹರಾಯನ ಚರಿತ್ರೆ .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

049 ಭೋಜ ಚರಿತ್ರೆ. ಒMMMMMMMMMMMA / vvvvvv vvattaytm wwwww <Away Www he ಕವಿಯು ಅಯ್ಯಾ ನನ್ನ ಗೃಹಕೃತ್ಯವನ್ನು ಕೇಳೆಂದು ಶ್ಲೋ|| ಅಯೋಲಾಜಾ ಉಚ್ಚೆ ಪಥಿ ವಚನಾರ್ಕ ಗೃಹಿಣಿ ಅಶೋಕ ಕರ್ಣಾಯತ್ನಾ ತು ವಿಹಿತವತೀದೀನವದನಾ | ಮಯಿsಣೋಪಾಯ ಯದ ಕೃತದ ಶಾನುಬಹುಳೆ ತದಂತಶ್ಚಲ ಮೇತ್ರವಾಸಿ ಪುನರು ದರ್ತುಮುಚಿತಃ || ತಾ|| ಅಂದರೆ ಅರಳಬೇಕೇ ನಾ ಅರಳು ಎಂದು ಬೀದಿಯಲ್ಲಿ ಕೂ ಗಿಕೊಳ್ಳುತ್ತಿರುವುದನ್ನು ಕೇಳಿ ನನ್ನ ಹೆಂಡತಿಯು ಮಕ್ಕಳ ಕಿವಿಗಳನ್ನು ಪಟ್ಟಯಾಗಿ ಆ ಶಬ್ದವು ಕೇಳದಂತೆ ಮುಚ್ಚುತ್ತಿರುವುದು ನೋಡಿದರೆ ನನ್ನ ಬಡತನದಿಂದ ದಿಕ್ಕು ತೋರದೆ ಎದೆಯಲ್ಲಿ ಮುಳ್ಳು ಚುಚ್ಚಿದಂತಿರುವುದು. ಅದನು ಹೋಗಲಾಡಿಸಲು ನೀನು ಯೋಗ್ಯನಾಗಿರುವಿ ಅಂದನು. ಗ|| ರಾಜಾಶಿವಶಿವಕೃವ್ಯ ಕೃತ್ಯ ಇತ್ಯುದೀರರ್ಯ ಪ್ರತ್ಯಕ್ಷರಲಕ್ಷದ

        • ತಾಜಾಹ ಸುಕನೇತೃತಂಗಚ್ಚಗೇಹ ಇದ್ದು ಹಿಣೀ ಖಿನಾಮಾ

ಭೂತಿ || - ತಾ|| ದೊರೆಯು ಅದನ್ನು ಕೇಳಿ ಶಿವಶಿವಾ ಸೌಂದು ಆತನಿಗೆ ಪ್ರತ್ಯ ಕರಕ್ಕೂ ಲಕ್ಷದಂತ ಕೊಟ್ಟ ಅಯಾ ಕವಿಯು ನಿಂನ ಭಾರೈಗೆ ದುಃಖವಾ ಗದಂತೆ ನೀನು ಜಾಗ್ರತೆಯಾಗಿ ಮಲೆಗೆ ತೆರಳು ಎಂದು ಕಳುಹಿಸಿಕೊಟ್ಟನು. - ಗತತಃಕದಾಚನ್ನು ಗಯಾಪರಿಶಾಂತೋ ರಾಜಾಕಸ್ಯಚಿನ್ಮಹಾವೃಕಸ , ಛಾಯಾಮಾಶ್ರಿತತಿಪ್ಪರ್ತಿ ತತ್ರಶಾಂಭವ ದೇವೊನಾನುಕವಿಳಿಕ ದಾಗ ರಾಜಾನಂ ವೃಕ್ಷವಿವೇಣದ || ತಾ|| ತರುವಾಯ ಒಂದಾನೊಂದು ಕಾಲದಲ್ಲಿ ದೊರೆಯು ಬೇಟೆಗೆ ಹೋಗಿ ಆಯಾಸದಟ್ಟು ಒಂದಾನೊಂದು ದೊಡ್ಡ ಮರದ ಕೆಳಗೆ ನಿಂತಿರಲು ಅತ್ತಿಗೆ ಶಾಂಭವದೇವರೆಂಬೊಬ್ಬ ಕವಿಯು ಬಂದು ದೊರೆಯನ್ನು ಕುರಿತು ಆಮರದ ನೆವದಿಂದ ಹೇಳುತ್ತಾನೆ. ಶ್ಲೋ!! ಆಮೋಬೈರ್ನರುನ್ನುಗಾಳಿ ಕಿಸಲಯೋಲ್ಲಾಸ್ಟಿಕ್ ತಚಾಂತಾಪ ಸಾ/ದ್ರವ್ಯ ಸ್ಮರಣಾಳಿ ಪ್ರಿಶಕುನ ಘನಾರ್ದಿತಾಭ್ ಯಯಾಸ್ಕಂಧ್ಯೆ: ಗಂಧರ್ಗಾತ್ಪಯ್ಯನವಿಹಿತಾಃ ಸಕೃತಾರ್ಥಾಸ್ಯ ತತ್ಸಂವಿಪಕೃತಿಕಸಿ ಭವತಾಭಗ್ನಾ ಪದೋನೈಮಃ || ತಾ|| ಎಲೆ ಮಹಾ ವೃಕ್ಷವೇ ನಿನ್ನ ಸುವಾಸನೆಗಳಿಂದ ಗಾಳಿಗಳೂ ನನ್ನ ಚಿಗುರುಗಳಿಂದ ಮೃಗಗಳೂ ಬೆಬ್ಬಡೆಗಳಿಂದ ತಾಪಸ ಹುಮ್ಮು