ಪುಟ:ಭೋಜಮಹರಾಯನ ಚರಿತ್ರೆ .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತೆ). ೧೩ who vvvvvvvvvvvvvv, •••• ವೊಳಗಾದದ್ದು ಅಲ್ಲದೆ ಅಭ್ಯಾಸದಿಂದ ರುಚಿಯಲ್ಲಿ ಉಪೇಕ್ಷಯ ಉಂಟಾಗ, ತದೆ. ಸಿ ಯಳಾದ ತರುಣಿಯ ಅಧರೊಸ್ಕೃದಯ ಕವಿತು. ಯ ವೊಂದು ಬಗೆಯಾದ ಹೊಸರಸ ಉಂಟಾಗಿರುವದರಿಂದ ಅನುವಾದ ದ್ವಂದನು. 'ಗM ತತ.ರಾಜಾ ಅಕ್ಕಂದರ್ವಾ!| ಬಳಿಕ ದೊರೆಯು ವೋಂದುಲಕ್ಷ ದನವನ್ನು ಕೊಟ್ಟನು. ಗಗಿ ತತಃ ಕದಾಚಿತ ಸಿಂಹಾಸನವುಲಂಕುರ್ವಾಣೆ ಶ್ರೀಭೋಜದ್ವಾರ ಸಾಲ ಆಗತಾಹದೇವವಾರಾಣಸಿದೇಶಾದಾಗತಃಕಸಿಭವಭೂ ತಿರ್ನಾವಕಪಿಃ ದಾರಿತಿಷ್ಣತೀತಿ ರಾಜಾವಾಹಪ್ರವೇಶcತಿ ತತ : ಪ್ರಸಿಸ್ಕೋಪಿ ಸಭಾನುಗಾ ತತಕ್ಷರ್ವೇದಗವನೇಸತುತ್ತಾ ಅಭವ ರಾಜಾಚಭವಭೂತಿಂದ್ರೆ ಪ್ರಣಮತಿಸ್ಮಸಚಪ್ಪತ್ತು ಕ್ಯಾ ತದಾಜಯೋಪವಿ: " ತಾ|| ಬಳಿಕ ಒಂದುದಿನ ಭೋದರಾಯನು ಸಿಂಹ್ಮಾಸನದಮೇಲೆ ಕುಳಿತಿರಲು ' ರಾಣಿನೀವಾಸಿಯಾದ ಭವಭೂತಿಯೆಂಬ ಕವಿಯು ರಾಜ ದ್ವಾರವು ಪೊಂದಿ ರಾಜನಪ್ಪಣೆಯಂಪಡೆದ ಸಭಾ ಪ್ರವೇಶವಾಡಲು ಆತನ ಬರುವಿಕೆಯಿಂದ ಎಲ್ಲರೂ ಸಂತಸವುಳ್ಳವರಾದರು ರಾಜನ ಆತನನ್ನು ವಂದಿಸಲು ಆತನು ಆಶೀರ್ವಾದವಾಡಿ ರಾಜಾಜ್ಞೆಯಂತೆ ಕುಳಿತು ಕೊಂಡನು. ಭವಭೂತಿಃ|| 11 ನಾಸಿಯಂತಿ ವಧುನಿವಧುವಾಪಾರಿಜಾತವನ್ನೂ ನೈನ ಭಂರ್ಥ್ಯ೦ತೆತುಹಿನರುಚಿನಾಚಂದ್ರಿಕಾಯಾ೦ ಚಕೋರತಿಃ || ಅಸ್ಯ ಬಾಧುರಿಮಧುರವಾದ ಪೂರೈಾವತಾರಸ್ತೋ ಸುಸೂಯಮಿಹ ವಿಬು ಧಾಕಿ ಮುಥಾಪೃರ್ಥನಾಭಿಃ || ತಾ|| ಪಾರಿಜಾತ ಹುನ್ನುಗಳು ಮಕರಂದವನ್ನುಣ್ಣಲು ದುಂಬಿಗಳ ನು ತಾವಾಗಿ ಕರೆಯುವುದಿಲ್ಲವು. ಬೆಳದಿಂಗಳಿನಲ್ಲಿ ಚಂದ್ರನು ಚಕ್ರವಾಕ ಪಕ್ಷಿಗಳನ್ನು ಎಂದಿಗೂ ಕರೆಯಲಾರನು. ಹಾಗೆ ನಮ್ಮಗಳ ಕತೃದಲ್ಲಿ ಸ್ವಾರಸ್ಯವಿದ್ದರೆ ದೊಡ್ಡವರು ತಾವಾಗಿಯೇ ಸಂತೋಷಪಡುತ್ತಾರೆ. ನಾವು ಗಳು ಯಾಕೆ ಪ್ರಾರ್ಥಿಸಬೇಕು. ಮತ್ತೂ ಕೈ ನಸ್ಟಕಂ ಶಿಲಿಕಾನಕಾವಿಕಟಕಾದ್ಯಾಲಂ ಕ್ರಿಯಾತ್ಮಿಯಾನೋ