ಪುಟ:ಭೋಜಮಹರಾಯನ ಚರಿತ್ರೆ .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಭೋಜ ಚರಿತ್ರ. ತುಂಗುರಗೊನಕದನುಗೊ ನೈವಾಂಬರಂಸುಂದರಂ || ಕಿಂತು ತವಶೇಸವಿದುಖಾಂ ಸಾಹಿತ್ಯವಿದ್ವಾಜಪಾಂಬೇತಷ ಕರೀಶಿರೋನತಿ ಕರೀವಿದ್ಯಾನವಾಸಿನಃ |1 ತಾ|| ನವಿಗೆ ಪಲ್ಲಕ್ಕಿಗಳೇನೂ ಇಲ್ಲವು. ಚಿನ್ನದ ಬಳೆಗಳೆ ಮೊದ ಲಾದ ಒಡವೆಗಳನ್ನಂತೂ ಕಾಣಲೆಕಾಣೆವು ಸವಾರಿ ಮಾಡಲು ಕುದುರೆಗಳೆ ಕ್ಲಿಯವು ನನ್ನ ಹಿಂದೆ ಸೇವಕರ ಸುದ್ದಿಯೇ ಇರುವುದಿಲ್ಲವು ಹೊದ್ದುಕೊಳ್ಳ ಸುಂದರವಾದ ವಸ್ತ್ರಗಳೂ ಆರುವುದಿಲ್ಲವು. ಆದರೆ ಈ ಭೂಮಂಡಲದಲ್ಲಿ ರುವ ಸಕಲಸಾಹಿತ್ಯ ವಿದ್ಯಾವಿಶಾರದರಾದ ಪಂಡಿತರ ಮನಸ್ಸಂನಷ್ಟಾದ ಪಡಿಸತಕ್ಕೆ ಅನವದ್ಯವಾದ ವಿದ್ಯಯೊಂದುಮಾತ್ರ ನಮ್ಮಲ್ಲಿರುವುದೆಂದನು. ಗ ಇತ್ಯಾಕರ್ಣ್ಯ ಬಾಣಪಂಡಿತ ದಾಹ || ತಾ|| ಅದನು ಕೇ೪ ಬಾಣದಂಡಿತನು ಹೇಳುತ್ತಾನೆ. ಗ!! ಆ8 ಪಾಪಧರಾದೀಶಸಭಾಯಾಂ ಅಹಂಕಾರವಾಕೃಧಾಃ | ತಾ|| ಅಯ್ಯೋ ಪಾಪಿಷ್ಯನೆ ಈ ರಾಜಸಭೆಯಲ್ಲಿ ಇಂಥಾ ಗರಯುಕ್ತ ವಾದವಾತನಾಡಬೇಡ. ಶೈl ಸೋಪಿನರಾತಿ ಬಾಣೆಹೃದಯವನಿ ಕಿಂದ್ರನಃಪ್ರಕಟಾ ಪಪದಬದ್ದಾ ಸರಸ್ವತಿ 11 ತಾ!! ಈ ಬಾಣನು ಹೃದಯವರಿಯಾಗಿರಲು ಉಸಿರು ಸಹಾ ಹೊರ ಡಲು ಅವಕಾಶವಿಲ್ಲದಿರಲು ಗರ್ವದಿಂದ ಕೂಡಿದ ಪದಬದ್ದವಾದ ಕವಿತವು ಹೊ ರಡುವದಂದರೇನು ಎಂಬದಾಗಿ ಹೇಳಿದನು. ಗ|| ತತಭವಭೂತಿ ಪರಾಭವವುಸಹವಾನಖಾಹ !! ತಾ|| ಬಳಿಕ ಭವಭೂತಿಯು ತಿರಸ್ಕಾರವಾದ ಮಾತನ್ನು ಕೇಳಲು ತಡಿಯದೆ ಹೇಳುತ್ತಾನೆ. ಶೆ ಹಠಾದಾಕೃಸ್ಥಾನಾಂ ಕತಿಷಯವದಾನಾಂ ರಚಯತಾಜನ ಸ್ಪರ್ಧಾ ಳುಳ್ಮೆವಹನಕವಿನಾವತ್ಕವಚಸಾ || ಭವೇದವಾಕಿವಿಹಬ ಹುನಾರಾವಿ ನಿಕಲ್‌ಘಾನಾಂ ನಿರಾತುಃ ತ್ರಿಭುವನವಿಧಾತು ಕಲತಃ || ತಾ|| ಅತಿಪ್ರಯಾಸವಾಗಿ ಕೆಲವು ಪದಗಳನ್ನು ಜೋಡಿಸಲು ತಿಳದಿ ರುವ ಜನಗಳು ನಿರಾಳವಾಗಿ ಏನೇನೂ ತಡೆಯಿಲ್ಲದೆ ಕವಿತ್ರ್ಯವನ್ನು ಹೇಳ ತಕ್ಕ ಸತ್ಕವಿಯೋಡರೆ ಹೊಟ್ಟೆಕಿಚ್ಚಿನಿಂದ ಜಗಳವಾಡಿದರೆ ಸಾಧಾರಣವಾಗಿ