ಪುಟ:ಭೋಜಮಹರಾಯನ ಚರಿತ್ರೆ .djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧) ಭೋಜ ಚರಿತ್ರೆ, ೧ - 5 ಕೆಲವು ಮಹಿಕೆಗಳನ್ನು ನಿರ್ಮಾಣಸಾಡುವ' ಕೆಂಚಾರನು ವರಿ ಕಗಳನ್ನು ಆಟಪಾಡಿದ ಸಾಕ್ಷಾತ್ ಬ್ರಂಹದೇವರೊಡನೆ ಜಗಳ ಮಗಳು ಅಭ್ಯಂತರವೇನಿರುವುದು ಅಂದನು. ಪುಸಂಕ! ಕೊM - ಕಾಳಿದಾಸಕಾರಾಣಿ ಕದಾಚನ್ನರಾಸರ ' ಕ ಯತ್ಯಧಸಾವಂಚೇ ದ್ವೀತಾಭೀತಾಪದೇವದೇ || ತರಿ ಕಾಳಿದಾಸಕವಿಯ ಕವಿತೃಮಾತ್ರ ನನ್ನ ಕವಿತೆಯೊಂದಿಗೆ ಕೆಲವು ಸಮಯಗಳಲ್ಲಿ ಸಮಾಧಾನವಾದೀತು. ಅದೂ ನನ್ನ ಕವಿತೆಯೊಂದಿಗೆ ಹೆದ ರಿಕೊಂಡು ಸಾಧ್ಯವಾಗುತ್ತದೆ ಎಂದರು. ಗಗಿ ತತಃ ಕಾಳಿದಾಸಾಹ ಸಖಭವಭೂತ ಮಹಾಕವಿರಸಿ ಆತ್ರಕಿವು ವಕ್ಕವ್ಯ- e | ತಾಗಿ ಎಲ್ ಸ್ನೇಹಿತನಾದ ಭವಭೂತಿ ನೀನು ಮಹಾ ಕವಿ ಯಾಗಿದ್ದಿತಿ ಏನು ಹೇಳತಕ್ಕದ್ದು. ಶೆ ಏನಾಧರೇಂದ್ರ ಪರಿಷನ್ಮಹಾ ಪಂಡಿತನುಂಗಿತಾ | ಆದರಂತ ರಂ ಪೇತಾಜಾಘಾತಸನ್ನಿ ಭಃ || | ತಾ! ಈ ಧಾರಾಧರೇಂದ್ರನಾದ ಭೋಜರಾಯನ ಸಭೆಯಲ್ಲಿನ ಮಹಾ ಪಂಡಿತರು ನಮ್ಮಿಬ್ಬರ ತಾರತಮ್ಯವನ್ನು ತಿಳಯುವರು ಮತ್ತೂ ಭಜ ನೂ ತಿಳಕೊಳ್ಳುವನು ಎಂದನು. ಗt ತಮ್ಮ ತಾರಾಜಾಸಾಹ ಯುವಶಿದ್ಧಾಂರತ್ತೋ ವರ್ಣನೀಯ ಇತಿ | ೫ ಭಜರಾಯನು ಅದನ್ನು ಕೇಳಿ ಎಲೆಕವಿಗಳಿರಾ ನೀವಿಬ್ಬರೂ ರತಿಯ' ನಿಗಿಯುವಿಕೆಯನ್ನು ಬಣ್ಣಿಸಿರೆಂದನು. (ಭನಭ೯೩8). # ವುಕ್ಕಭೂಷಣಮಿಂದು ಬಿಂಬವುಜಿನಿವಾಂಕೀರ್ಣತಾರಂನಭಃ ಸನ್ನಿ ರಂಚಾವವುವೇತಚಾಪಲಮಭದಿಂದೀವರಮುದ್ರಿತಃ | ವ್ಯಾಲೀನ ಕಲಕಂಠನಂದರಣತಂ ಮಂದಾನಿಲ್ಲಿ ತಂದಿತಂ ನಿಡಬಕಾಚ ಚಂಪಕಲತಾ ಸಭೆನ್ನ ಜಾನೇತತಃ || ತಾ: ಚಂದ್ರ ಬಿಂಬವು ಮುತ್ತುಗಳಿ : ದಲಂಕರಿಸಲ್ಪಟ್ಟಿದ್ದಾಯಿತು, ಅಂದರೆ ಮುಖವು ಬೆವರಿತು, ಆಕಾಶವು ಎರಚಲ್ಪಟ್ಟ ನಕ್ಷತ್ರಗಳುಳ್ಳದ್ದಾ ಯಿತು, ಅಂದರೆ ತಲೆಯ ಕೂದಲುಗಳಿ೦ದ ಮೊಗ್ಗುಗಳು ಉದರಿದವು.