ಪುಟ:ಭೋಜಮಹರಾಯನ ಚರಿತ್ರೆ .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

TSV ಭೋಜ ಚರಿತ್ರೆ. Wyvvvv wwwwwww•••••• AynAvaru ಮನ್ಮಥನ ಧನಸ್ಸಾದರೂ ತನ್ನ ಚಾಂಚಲ್ಯವನ್ನಡಗಿತು. ಅಂದರೆ ಕಣ್ಣು ಬುಗಳು ಅಗಲದೆ ಇತ್ಯ, ಕನ್ನೈದಿಲೆಗಳು ಮುಚ್ಚಿಕೊಂಡವು, ಅಂದರೆ ಕಣ್ಣುಗಳು ಮುಚ್ಚಿಕೊಂಡವು, ಅಂದರೆ ಕಣ್ಣುಗಳು ಮುಚ್ಚಿಕೊಂಡವು, ಕೋಗಿಲೆಯ ಧ್ವನಿಯು ನಿಂತ.ಹೋಯಿತು, ಅಂದರೆ ಕೆಂಠಸಿಯು ನಿಂ ತಿತು, ಮಂದವಾರುತವು ಇನ್ನೂ ಮಂದವಾಯಿತು, ಅಂದರೆ ವಿಶ್ವಾಸಗಳು ಕಮ್ಮಿಯಾದವು, ಸಂಪಿಗೆಬಳ್ಳಿಯ ಗೊಂಚಲುಗಳು ಅಗಲಾಡದೆ ಇತ್ತು ಆಂದರೆ ಅವಯವಗಳೆಲ್ಲವೂ ಸ್ತಬ್ಧವಾಗಿತ್ತು ರತಿಯು ಮುಗಿಯುತ್ತಲೂ ಹೀಗೆಲ್ಲಾ ಇತ್ತು ಆಬಳಿಕೇನಾಯಿತೋ ನಗೆ ತಿಳಿಯದೆಂದನು. ಕಾಳಿದಾಸಃ ಪಾಕ | ಶೌ|| ಸ್ಪಿನ್ನಂನುಂಡಲಮೇಲದವಂ ನಿಲುಲಿತಂ ಸ್ರಗ್ವಾರನದ್ದಂತಮಃ ಪಾ ಗೇವಪ್ರಥಮಾನಕ್ಕೆ ತಕ ಶಿಖಾಲೀಲಾಯಿತಂ ಸುಸ್ಮಿತಂ || ಶಾಂತಂ ಕುಂಡಲತಾಂಡವ: ಕುವಲಯದಂದ್ರಂ ತಿರೋಮೀಲಿತಂತಂವಿ ದುಮುತ್ತು ತಂ ನಹಿತತೋಜಾನಕಿನಾಸೀದಿತಿ || ತಾ|| ಚಂದ್ರಮಂಡಲವು ಬೆವರಿತು, ಅಂದರೆ ಮುಖಬೆವರಿತು, ಹೂವಿ ನ ಸರಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟಕತ್ತಲೆಯ ಹೊರೆಯು ಬಿಚ್ಚಿಹೋ ಯಿತು, ಅಂದರೆ ಕೂದಲುಗಂಟ ಬಿಚ್ಚಿಹೋಯಿತು ಮೊದಲೆ ಪ್ರಸಿದ್ದಿಯಾದ ಗೇದಿಗೆ ಹೂವಿನ ಕೊನೆಭಾಗದತೆ ಮುಗುಳು ನಗೆಯು ಮೊದಲಿಗಿಂತಲೂ ಕುಯಾಯಿತು ಕರ್ಣ ಕುಂಡಲಗಳ ಕುಣಿತವು ನಿಂತುಹೋಯಿತು. ಕನ್ನೆ ದಿಲೆಗಳೆರಡೂ ಅಡ್ಡವಾಗಿ ಮುಚ್ಚಿಕೊಂಡಿತು, ಅಂದರೆ ಕಣ್ಣುಗಳ ರಡೂ ಮುಚ್ಚಿಕೊಂಡವು, ಹವಳಗಳ ಸೀತಾರವು ನಿಂತಿತ್ತು, ಅಂದರೆ ಹವಳ ದಂತ ಕೆಂಪಗಿರುವ ತುಗಳ ಹೀರುವಿಕೆಯಿಂದುಂಟಾದ ಸೀತ್ಕಾರ ಶಬ್ದವು ನಿಂತುಹೋಯಿತು. ಬಳಿಕೇನಾಯಿತೋ ನನಿಗೆ ತಿಳಿಯದೆಂದು ಕಾಳಿದಾಸನು ಹೇಳಿದನು. ಗ! ರಾಜಾಕಾಳಿದಾಸಂವಾಹ!! ಸುಕವೇಭವಭೂತಿನಾಸಹ ಸಾದ್ಯಂತ ವನವಕನ ಭವಭೂರ್ತಿ ದೇವಕಿ-ವಾರಯಸಿ ರಾಜ್ಯ ಸರಕಾರೇ ಕವಿರಸಿ ||| ತಾ|| ದೊರೆಯು ಎ ಕಾಳಿದಾಸನೇ ನಿನಗೆ ಭವಭೂತಿಯೊಡನೆ ಸಾವ... ಹೇಳಕೂಡದು ಎಂದು ಶ್ಲಾಘಿಸಲು ಭವಭೂತಿಯು ಎ * ರಾಯನೆ ಯಾಕೆ ತಡೆಮಾಡು ವಿನಲು ಧೋರೆ ಅಯಾ ಭವಭೂತಿಯೇ ನೀನು ಯಲ್ಲಾ