ವಿಷಯಕ್ಕೆ ಹೋಗು

ಪುಟ:ಭೋಜಮಹರಾಯನ ಚರಿತ್ರೆ .djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರ. ೧೩ ••• • • • • •••••• ಭಾಗದಲ್ಲಿಯೂ ಕವಿಯಾಗಿರುತ್ತೀಯ ಅಂದನು. ಗ ತತೂಬಾಣ8ಸಾಹ ರಾರ್ಜ ಭವಭೂತಿಕ ವಿತ್ ಕಾಳಿದಾಸೋ ವಿವಾ!! ತಾ|| ಆಗ ಬಾಣನು ಅಯಾ ರಾಯನೇ ಭವಭೂತಿಯು ಸರಾತ್ಮನಾದ ಕವಿಯಾಗಿದ್ದರೆ ಆತನ ಸತ್ಯವನ್ನು ಕಾಳಿದಾಸನಿಗೆ ಹೇಳಬಹುದಷ್ಟೇ ಅಂದನು. ಗ! ರಾಜಾ|| ಬಾಣಕವೇಕಾಳಿದಾಸಃ ಕರ್ನಕಿ೦ತುಪಾರ್ವತಾ? ಕದ ವಸ್ತುಸಾವತಾರ ಏವ || ತಾ|| ದೊರೆಯು ಎಲೆ ಬಾಣಕವಿಯ ಕಾಳಿದಾಸನು ಕವಿಯಲ್ಲವು ಮತ್ಯನಂದರೆ ಸಾಕ್ಷಾತ್ ಪಾರ್ವತಿಯ ಈ ಭೂಲೋಕದಲ್ಲಿ ಪುರುಷವ ತಾರ ಮಾಡಿರುವುದೆ `ದನು. ಗ ಭವಭೂತಿರಾಹಕಿನತ್ರಕಸ್ತಂಭಾತಿ (ರಾಜಾ) ಭವಭೂತೇಕಿ ವತ್ರಪಾಶಸ್ಯ ವಕ್ತವ್ಯಂ ಕಾಳಿದಾಸಕೇಯತಃ ಕೈತಕ ಶಿಖ ಲೀಲಾಯಿತ ಸುಸ್ಮಿತಸಿತಿಪತಿತಂ ಇತಿ ಭವಭೂತಿಃ ದೇವಪಕ್ಷದ ತೇನನವನೀತಿ ತತಃಕಾಳಿದಾಸಸಾಹ ದೇವದಖ್ಯಾತಿರ್ವಾಭಾತ ಭುವನೇಶ್ವರಿದೇವತಾಲಯಂಗಾ ತತ್ಸರೌತಾಂಪುರಸ್ಕೃತಧ ಟಾಯಾಂ ಧರ್ಯತ್ರಯಾ ಇತಿ || ತಾಗಿ ಭವಭೂತಿಯು ಹೇಳುತ್ತಾನೆ ಕಾಳಿದಾಸದಲ್ಲಿ ಏನು ಹೆಚ್ಚಿಕೆಯು ನಿನಗೆ ತೋರುತ್ತನಲು ದೊರೆಯು ಅಯ್ಯಾ ಭವಭೂತಿಯ ನಾನೇನು ಕಾಕಸ್ಯವನ ಹೇಳಲಿ ಆದರೆ ಆತನ ಶ್ಲೋಕದಲ್ಲಿ (ಕೈ ತಕಶಿಖಾ ಲೀಲಾ ಯಿತಂ ಸುಸ್ಮಿತು) ಎಂದು ಹೇಳಿರುವ ಸಾವವು ಅನ್ನ 8 ವೃಶವಾದವೆಂದು ತರುತ್ತೆ ಅನ್ನಲು ಭವಭೂತಿಯ ಅಯಾ ನೀನು ಪಕ್ಷಪಾತವಾಗಿ ಈ ಳು ಎಂದನು. ಆಗ ಕಾಳಿದಾಸನು ಅಯ್ಯಾ ಧೋರಯ ನಿನಗೆ ಅದನ ದವು ಯಾಕೆ ಬರಬೇಕು. ಭುವನೇಶ್‌ರಿಯ ದೇವಾಲಯಕ್ಕೆ ಹೋಗಿ ಆ ದೇವತಾ ಸನ್ನಿಧಿಯಲ್ಲಿ ನಮ್ಮಿಬ್ಬರ ಶೆಕಗಳನ್ನ ತಕ್ಕಡಿಯಲ್ಲಿ ಹಾಕಿ ತೂಗಿದರೆ ಎಲ್ಲರ ಸಂದೇಹವ ನೀಗಿಹೋಗುವುದೆಂದನು. ಗ! ತGಭೋದಃ ಸುಕವಿಬ್ಬಂದವಂದಿತರ್ಸ್ಸ ಭುವನೇಶರೀ ದೇವಾ ಅಯಂತತ್ರ ತತ್ಪಧೆ ಭವಭೂತಿಹಸ್ರಧಬಾಂ ದತ್ತಾ ಶೋಕದಯಚತುರತದಲಿಖಿತಾತುಲಾಯಾಂ ನಮೋ