ಪುಟ:ಭೋಜಮಹರಾಯನ ಚರಿತ್ರೆ .djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳp ಭೋಜ ಚರಿತ್ರೆ. ಚಿ ತಭವಭೂತಿಭಾಗ ಆಘದೂತಾಂ ಈಷದುನ್ನು ಶಿಂಜ್ಞಾ ಆಸಿಬೇವೀ ಭಕ್ತ ಪರಾಧೀನಾಸದಸಿತತ್ಪರಿಭಿಮಾಭಡಿತಿ ಸ್ನಾನ ತಂಸಕಲ್ಲಾರ ಮಕರಂದವಾಮಕರನಖಾಗ್ರೆಣ ಗೃಹೀತ್ಯಾಭವಭೂ ತಿಪತ್ರಚಿಂಪ - ತಾ :ಚಳಕ ಭೋಜರಾಯನು ಸಕಲ ಕವಿಗಳಿಂದ ಹೊಗಳಲ್ಪಘ ವರನಾಗಿ ಭುವನೇಶ್ವರೀ ದೇವಾಲಯಕ್ಕೆ ಹೋಗಿ ಆ ಕವಿಗಳಿಬ್ಬರ ಕೈಕ ಗಳನ ಸಮಾನವಾದ ಎರಡು ಓಲೆಯ ಗರಿಗಳಲ್ಲಿ ಬರೆಸಿ ತಕ್ಕಡಿಯಲ್ಲಿಟ್ಟು ಆ ತಕ್ಕಡಿಯನ್ನು ಭವಭೂತಿಯ ಕೈಗೇನೆ ಕೊಟ್ಟು ತೂಕ ಮಾಡಿಸಲಾಗಿ ಭವಭೂತಿಯು ಶೆಕದ ಭಾಗವು ಸ್ವಲ್ಪ ಮೇಲಕ್ಕೆ ಬರುವದಾಗಲು ಆಗ ಭಕ್ಕಪಡಾಧೀನಳಾದ ಪಾರ್ವತಿಯು ಆ ಸಭೆಯಲ್ಲಿ ಭವಭೂತಿಗೆ ಅವವರಾನಾ ವಾಗಬಾರದೆಂದೆಣಿಸಿ ತನ್ನ ಲೀಲಾ ಕಮಲದ ಮಕರಂದವನ್ನು ಸ್ವಲ್ಪ ಸರಿ ಸಲು.ಸರವಾಗಿ ನಿಂತುಕೊಂಡಿತು. ತತಃಕಾಳಿದಾಸಃ ಪ್ರಾಹ 4 ಆಗ ಕಾಳಿದಾಸನು ಹೇಳುತ್ತಾನೆ. ಕೊಚಿ #Kಮೇಸ್ಭಗ್ನಂ ಸುವಚ ಭವಭೂತೋ ನಭಿ ತಿಂಧಟ ಯಾಮಾರೋಪ್ಯ ಪ್ರತಿಫಲಿತಾಂ ಲಘಿಮಸಿ ಗಿ ಗಿರಾಂದೇವೀಸ "ಹುಕಲಿತ ಕಲಾರಕಲಿಕಾಮಧೂಮಾಧುರ ಕ್ಷಿಪತಿಪರಿ ಪೂತ, ಭಗವತೀ || ಈ ಆಹ ನಾನು ಧನ್ಯನು ಯಾಕಾದರೆ, ನನ್ನ ಮತ ಭವ 'ಭಕ್ತಿಯ.ಯೋಗ್ಯತಾ ಸೂಚಕಗಳಾದ ಶ್ಲೋಕಗಳನ್ನು ತೂಗುವಾಗ ಭವಭೂತಿಯು -ಕೈಕವು ಸ್ವಲ್ಪ ಹಗುರವಾಗಲು ಪರಮೇಶ್ವರಿಯು ತನ್ನ ನೀಲಿ ಕಮಲದಿಂದ ಮಕರಂದವನ್ನು ಸುರಿಸುವಳಲ್ಲಾ ನಾನೆಷ್ಟು ಧನ್ಯ ನೆಂದು ಹೊಗಳುತ್ತಿರಲು, ಸತತ ಕಾದಾಗ ಪಾದಯೋಃ ಪತಿತಿಂಥವಭೂತಿಃ ರಾಜನಂ.ವಿಶೇಷ 'ಜ್ಯಂ ಮುನುತೇ ತತ್ರಾಜಾ ಭವಭೂತಿಕಪರ ಶತ ಮಾತ್ರ ಗರ್ಜೆ-ದಪ್‌ - ಇಾಗಿ ಆಮೇಲೆ ಭವಭೂತಿಯು ಕಾಳಿದಾಸನ ಪಾದಗಳಲ್ಲಿ ಬಿದ್ದು ಸೂರೆ ಯನ್ನು ನಯವಾದ ಗುಣಜ್ಯನೆಂದು ತಿಳಿದನು. ಆಗ ಬೇರೆ ಭವ ಭೂತಿಗೆ ನೂರು ಸಂಸ್ಥಾನಗಳನ್ನು ಕೊಟ್ಟನು, ಗ, ಅನ್ಯದಾದಾಜಾ ಧಾರಾನಗರ ಹಾವೇಕಾಕೀ ವಿಚರ್ರಕಾಂಚನ