ಪುಟ:ಭೋಜಮಹರಾಯನ ಚರಿತ್ರೆ .djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

cಳ೨ ಭೋಜ ಚರಿತ್ರೆ.. wwwwwwwwwww೧M ಶಶಿಂ ನಿಜವಧೂಕ್ಷ್ಮಶರ೦ರೋದಿತಿ || ತಾಗಿ ನನ್ನ ಗಂಡನಾದರೋ ಮುದುಕನು ಮಂಚದಮೇಲೆ ಮಲ ಗಿರುವನು. ಮನೆಯಾದರೊ ತೋಲೆಗಳುಮಾತ್ರವಿಧ ಗೋಡೆಗ; ಭದ್ರ ವಿಲ್ಲದೆ ಬಿದ್ದು ಹೋಗಿವೆ ಈ ಕಾಲ ನೋಡೋಣವೇ ಮಳೆಗಾಲವಾಗಿಧೆ ನನ್ನ ಮಗುವಿನ ಸಮಾಚಾಠ ನೋಡಿದರೆ ಚನಾಗಿ ಧೆ ಕಮ್ಮದಿಂದ ಸಂಪು ದಿಸಿದ ಎಣ್ಣೆಯ ಮುಡಿಕೆಯು ಒಡೆದುಹೋಯಿತು. ಮಗಳು ಪೂರ್ಣ ಗರ್ಭಿಣಿಯಾಗಿಧಾಳೆ ಹೆರುವುದಕ್ಕೂ ಸ್ಥಳವಿಲ್ಲದೆ ಇದೆ ಎಂದು ಅತ್ತೆಯು ಆಳುತ್ತಿರುವಳೆ೦ದು ಸೊಸೆಯು ಹೇಳುತ್ತಿದ್ದಾಳೆ ಅಂದನು. ಗ ತತಃಕೃಪಾವಾರಿಧಿ ಕ್ಷಣೀಖಾಲಕಿ ತಸ್ಯಲಕ್ಷಂದಾ | ತಾ|| ಬಳಿಕ ದಯಾಶಾಲಿಯಾದ ಧರೆಯು ಆಕೆಗೆ ಒಂದು ಲಕ್ಷ ವರ ಹಾಗಳನ್ನು ಕೊಟ್ಟನು. ಗಅನ್ನಕೊಂಕಣದೇಶವಾಸೀವಿರಾಸತ್ಯುತ್ಸಾಹಗಿ - ತಾ|| ಮತ್ತೊಂದು ಸಮಯದಲ್ಲಿ ಕೊಂಕಣದೇಶವಾಸಿಯಾದ ಬ್ರಾಂ ಹಣನೊಬ್ಬನು ರಾಜನನ್ನು ಆಶೀರ್ವದಿಸಿ ಹೇಳುತ್ತಾನೆ.

  1. ಶುಕ್ಕಿದ್ದಯಪುವೇ ಭೋಜಯಕೊಬೌತವರೋಧಸಿ ಮತದು ದೃವಂಮುಕ್ತಾಫಲಂಶೀತಾಂಶುಮಂಡಲಂ |

ತಾ| ಎಲ್‌ ಭೋಜರಾಯನೇ ನಿನ ಕೀರ್ತಿ ಕಡಲಲ್ಲಿ ಭೂಮ್ಯಂ ಶಂಕ್ಷಗಳೆರಡೂ ಮುತ್ತಿನ ಚುಪ್ಪುಗಳಾಗಿ ಅದರಲ್ಲಿ ಮುತ್ತ ಚಂದ್ರ ನೆಂದೂ ಎಣಿಸುವೆನೆಂದನು, ಗ ರಾಜಾತಸ್ಯೆ ಲಕ್ಷಂದದ || ತಾ|| ಧರೆಯು ಅವನಿಗೆ ಲಕ್ಷ ವರಹಗಳ೦ನು ಕೊಟ್ಟನು. ಗು ಅನ್ಯದಾ ಕಾಶ್ಮೀರದೇಶಾಪಿ ಕೌಪೀನಾವಶೇಷೋ ರಾಜಾನಿಕಟ ಸ್ಥಕರ್ವೀ ಕನಕವಾಣಿ ಕೈವದು ಕೂಲಾಲcರ್ತಾ ಆಲೋಕ್ ರಾಜಾನಂದಾಹ | ತಾಗಿ ಮತ್ತೊಂದುಸಲ ಕೌಪೀನಮಾತ್ರ ಧರಿಸಿಕೊಂಡಿರುವ ಕಾಶ್ಮೀರ ದೇಶವಾಸಿಯಾದ ವೊಬ್ಬ ಕವಿಯು ರಾಜನೆಡೆಯಲ್ಲಿರುವ ಚಿನ್ನ ರತ್ನದೊಡವೆಗೆ ಇನ್ನೂ ಪೀತಾಂಬರಗಳನ್ನೂ ಉಟ್ಟುಕೊಂಡು ಕೆಲಕಾರದಿಂದಿರುವವರನ್ನು ನೋಡಿ ದೊರೆಯನ್ನು ಕುರಿತು ಹೇಳುತ್ತಾನೆ. ಶೈ! ನೋವಾಣಿ ವರಕಂಕಣಕಣಯುತ್ ನೋಕರ್ಣಃ ಕುಂಡ