ಪುಟ:ಭೋಜಮಹರಾಯನ ಚರಿತ್ರೆ .djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ.' ೧೪೩ »»»»» ಲೆ ಹಭ್ರಧಿದುಗ್ಗಮುಗ್ಧ ಮುಹಸೀನವಾಸಸೀಭೂಷಣಂ ದಂತಕ್ಕಂಭವಿಕಾಸಿಕಾನ ಶಿಬಿಕನಾಸಿವಿನ್ನು ತೊ ರಾರ್ಜ ರಾಜಸಭಾಸುಭಾಸಿತ ಕಲಾಕೌಶಲ್ಯಮೇವಾನ8 || ತಾ| ಎಲೈ ರಾಯರೆ ನನಗೆ ಘಲ್ ಘಲ್ ಎಂದು ಶಬ್ದವಾಗುವ ತೋ ಡಾಗಳಲ್ಲವು ಕಣಜ” ಕುಂಡಲಗಳೊ ಇಲ್ಲವು ಕ್ಷೀರಸಮುದ್ರದಂತ ಬೆಳ್ಳಗಿರುವ ವಸ್ತ್ರಗಳೂ ಇಲ್ಲವು ಜಂತದ ಪಲ್ಲಕ್ಕಿಗಳಲ್ಲವು. ಒಳ್ಳೆ ಕುದುರೆ ಇಲ್ಲವು. ಇವುಗಳೇನೂ ಇಲ್ಲದಿದ್ದರೂ ರಾಜ ಸಭೆಗೆ ಯೋಗ್ಯವಾಗಿ ಮಾತನಾಡತಕ್ಕ ಸಾಮರ್ಥಮಾತ್ರ ವಿರುವುದೆಂದನು. ಗ ತತಸ್ಯ ರಾಜಾ ಲಕ್ಷಂದದ || - ತಾ|| ಬಕೆ ದೊರೆಯು ಅವನಿಗೆ ಲಕ್ಷವರಹಾಗಳನ್ನು ಕೊಟ್ಟನು, ಗ|| ಅನ್ನದಾರಾಜಾರಾತ್ ಚಂದ್ರಮಂಡಲದುಗ್ವಾ ತದಂತಸ್ಥಕಳ೦ ಕ೦ ವರ್ಣಯತಿಸ್ಕ | ತಾ# ದೊರೆಯ ಒಲದುದಿನರಾತ್ರಿ ಪೂರ್ಣ ಚಂದ್ರನನ್ನು ನೋಡಿ ಚಂ ದ್ರನಲ್ಲಿರುವ ಕಳಂಕವನ್ನು ವರ್ಣಿಸುತ್ತಿದ್ದನು. ಕ್ಯೂ ಅಂಕಂಕೇಪಿ ಶಶ೦ಕರೇ ಜಲನಿಧೇ ಪಂಕಂವರೇವನಿರೆ ಸಾರಂ ಗಂಕತಿಚ್ಯಸಂಜಗದಿರೆ ಭೂಚ್ಛಾಯರ್ಚೂನರೇ || ತಾಕಿ ಕೆಲವರು ಚಂದ್ರನ ಹೊಟ್ಟೆಯಲ್ಲಿರತಕ್ಕ ಕಳಂಕವನ್ನು ಬರೀ ಗುರ್ತು ಯಂಬದಾಗಿ ಊಹಿಸಿದರು, ಮತ್ತೆ ಕೆಲವರು ಸಮುದ್ರದಲ್ಲಿನ ಕಸರು ಎಂಬದಾಗಿ ತಿಳಿದರು. ಇನ್ನೂ ಕೆಲವರು ಇದು ಜಿ೦ಕ ಎಂಬದಾಗಿ ಹೇಳಿ ದರು. ಅನೇಕರು ಭೂಮಿಯ ನೆರಳು ಎಂಬದಾಗಿ ಅಂದರು. ಗ|| ಇತಿ ರಾಜಾಪೂರ್ವಾರ್ಧಂಲಿಖಿತಾ ಕಾಳಿದಾಸ ಹದವ | ತಾ|| ರಾಜನು ಈ ರೀತಿಯಾಗಿ ಪೂರ್ವಾರ್ಧವನ್ನು ಬರದು ಕಾಳಿದಾ ಸನ ಕೈಯಲ್ಲಿ ಕೊಟ್ಟನು. ಗಗಿ ತತಸ್ತನ್ನೆವ ಕ್ಷಣ ಉತ್ತರಾರ್ಧಂಲಿಖತಿಸಕವಿಃ | - ತಾ| ಒಡನೆಯೇ ಕಾಳಿದಾಸನು ಉತ್ತರಾರ್ಧವನ್ನು ಬರೆಯುತ್ತಾನೆ. ಶ್ಲ ! ಇಂಯಿದ್ದ ಆತೇಂದ್ರ ನೀಲಶಕಲಶಾನಂದರೀದೃಶೃತ ತಾಂ ಇಂತಿ (ತಮಂಧತಮಸ ಕುಕ್ರಿಸಮಾರ್ಚಹ | ತಾ|| ಚಂದ್ರನಲ್ಲಿ ಯಾವದು೫೪ದ ಇಂದ್ರನೀಲವಣಿಯ ತುಂಡಿನ ಹಾಗೆ ಕಪ್ಪಾಗಿ ಕಾಣುವದೋ ಅದು ರಾತ್ರಿಯಲ್ಲಿ ಚಂದ್ರನಿಂದ ಕುಡಿಯ