ಉಳY ಭೋಜ ಚರಿತ್ರೆ, ಓ ಕತ್ತಲೆಯು ಎಂದು ನಾವು ಹೇಳುತ್ತೇವೆ ಯೆಂದು ಹೇಳಿದನು. ಗ ರಾಜಾಪ್ರತ್ಯಕ್ಷ ಲಕ್ಷವುತ್ತರಾರ್ಧಸ್ಥದತ್ತರ್ವಾ) || ದೊರೆಯು ಉತ್ತರಾರ್ಧಕ್ಕೆ ಅಕ್ಷರಲಕ್ಷದ ಪ್ರಕಾರ ಬಹುಮಾನ ಏನು. ಗ!! ತತೋರಜ್ಞಾ ಕಾಳಿದಾಸಕವಿತಾಪತಿಂಮೀಕ, ಚವತಃಪುನ ರಾಹ ಸಖಅಕಳಂಕ ಚಂದ್ರನುಸಂಧಾವಣFತಿ ! ತತಃಕವಿಪಕತಿ | ತಾ|| ಆಮೇಲೆ ದೊರೆಯು ಕಾಳಿದಾಸನ ಕವಿತದ ಪದ್ಧತಿಯನ್ನು, ನೋಡಿ ಸಂತೋಷವನ್ನು ಹೊಂದಿ ಮತ್ತೆ ಕಾಳಿದಾಸನನ್ನು ಕುರಿತು ಸ್ನೇಹಿ ತನೇ ಕಳಂಕವಿಲ್ಲದ ಚಂದ್ರನನ್ನು ವರ್ಜಿಸು ಎನಲು ಕವಿಯು ಹೇಳು ಇಾನೆ. ಶೂಗಿ ಆಕ್ರೀಡಾಡಾಕ ಪ್ರತಿಧಳಗೃಹಂದರ್ವಂ ದಿಗಂಧೂನಾಂ ಪುಂ ಶಾವಾಲತಾಯಾಸಿ ಭುವನಜಯಿನೋ ನನ್ನಥಸ್ಯಾತ ಪತ್ರ 1 ಪಿಂಡೀಭೂತಂಹರತವನರಧುನೀಪುಂಡರೀಕಂನ್ನು ಗಾಂಕ ಜೋತ್ಸಾಹವಾಮೀಣಜನಯುತಿ ನಿಕರಸಾರ ಕಂಗೊಳಕಸ್ಯ | ಚನ್ನಿಗೆ ಕಾಶಿ ಲಕ್ಷ್ಮೀದೇವಿಯು ಕೊಡಿಸುವ ಕಲೆಯಲ್ಲಿನ ಧವಳ ಸಧದಂತಿ ರುವನು ಮತ್ತು ದಿಕ್ಕುಗಳೆಂಬ ಕಕಲರ ಕೈಗನ್ನಡಿಯಂತಿರುವನು ಅಲ್ಲ ದೆ ಕ್ಯಾಮಲತೆಯ ಪುಪ್ಪದಂತಿರುವನು: ಇನ್ನೂ ಮಧು ಲೋಕಗಳನ್ನು ಜಯಿಸುವ ಮನ್ಮಥನ ಕಡೆ ತಿರುವನ್ನು, ಸಂಶೋದನ ಮುಗುಳುನ ಗೆಯು ಮುದ್ದೆಯಾಗಿರುವನೋ ಅಲ್ಲದೆ ದೇವಗಂಗಾನದಿಯ ಬಿಕ್ ಕವ ಲವೋ ಎಂಬಂತಿರುವ ಚಂದ್ರನ ಬೆಳದಿಂಗಳೆಂಬ ಅಮೃತದ ಸರೋವರ ವನ್ನುಂಟುಮಾಡಿದಂತಿರುವನೆಂದು ಬಣ್ಣಿಸಿದನು, ಗೆ!! ರಾಜಾಪುನಕೆ ಪ್ರತ್ಯಕ್ಷರಲಕ್ಷದಾ || - ತಾಗಿ ದೊರೆಯು ಮತ್ತೂ ಪ್ರತ್ಯಕ್ಷರ ಲಕ್ಷ, ಮಹಗಳನ್ನು ಕೊಟ್ಟನು, ಗಗಿ ಏಕದಾಕದೂರ ದೇಶಾದಾಗತವೀಣಾಕವಿರಡ 8. ತಾ||, ಮತ್ತೊಂದುದಿನ ದೂರ ದೇಶದಿಂದ ಬಂದ ವೀಣಾ ಕವಿಯು ಹೇಳುತ್ತಾನೆ. ಶೂಗಿ ತರೈವ್ಯಾಕರಣಾಧ್ಯ ನೀನಭಿಮನಾಹಂನ ಸಾಹಿತ್ಯವಿಜಾ ನಾಮಿವಿಚಿತ್ರವಾಕ್ಯರಚನಾಚಾತುರಮತ್ಯದ್ಭುತಂ | ದೇವೀಕಾಪಿವಿ
ಪುಟ:ಭೋಜಮಹರಾಯನ ಚರಿತ್ರೆ .djvu/೧೬೧
ಗೋಚರ