ಪುಟ:ಭೋಜಮಹರಾಯನ ಚರಿತ್ರೆ .djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

09 ಭೋಜ ಚರಿತ್ರ). wwwxxcom ++4+4+44 * * AA\r\\\/\ /\\/\/SAA/\n#w ನನೇವರ್ಧಿಸಿ | ನವಕುವಲಯ ನೇತ್ರಾವಣಿ ಸಂಗೋತ್ಸವ Aವುಸಲಕಿಸಲಯಂತೇ ತಕ್ಷಣಾದ್ರನು ಜಾತಂ || ತಾ॥ ಎ ವಕೆ ನೀನು ಕನ್ನೆ ವಿಲೆಗಳಿಗೆ ಸಮಾನವಾದ ಕಣ್ಣುಗಳುಳ್ಳ ತರುಣಿಯ ಏಾಣಿವಲ್ಲವಗಳ ಸಂಪರ್ಕದಿಂದಲೂಕೂಡ ಚಿ ಗುರ ಲಿಲ್ಲವೊ ಆದ್ದರಿಂದ ನೀನು ಕಾಡಿನಲ್ಲಿ ಹುಟ್ಟಿದ ಕೊರಡುವರವೇ ಸರಿ ಎಂದನು. ಗಳ ತತೋ ರಾಜಾಚರಣತ್ರಯಸ್ಥ ಪ್ರತ್ಯಕ್ಷಲಕ್ಷ ಆದದೆ ! ತಾ| ಬಿಳಿಕ ರಾಯನು ಆ ವರು ಭಾದ71೪ಗೂ ಆರಲಕ್ಷ ಕೊಟ್ಟನು. ಗ!! ಅನ್ನದಾ ರಾಜಾದೀರ್ಘಕಾಲ, ಜಲಕೇಳಿ೦ವಿಧಾ >ಪರಿಶಲತಃತ ರಸ್ಯವಲವಿವಿಭಾಯಾಯಾನಿಷ್ಕ # ತಾ|| ಇನ್ನೊಂದುದಿನ ಧೋರೆ ಬಹಳ ಹೊತ್ತು ಜಲಕ್ರೀಡೆಯನ್ನು ಮಾಡಿ ಬಳಲಿ ಎಂದು ಆಲದಮರದಬುಡದ ನೆರಳಿನಲ್ಲಿ ಕೂತುಕೊಂಡನು. ತತ ಕತ್ಯವಿವಾಹ ಆಗ ಒಬ್ಬ ಕವಿಯು ಹೇಳುತ್ತಾನೆ. ಛನ್ನು ಸೈನರಜೋಭರೇಣಭವತಃ ಶ್ರೀ ಭೋಜದೇವಕವಾರಕ್ಷಾ ದಕ್ಷಿಣದಕ್ಷಿಣಕ್ರಿತಿವತಿ: ಪ್ರಾಂತರಿಕ್ಷಕ್ಷಣಾತ್ರ | ನಿಶ್ಯಕವಿರ ಪತ್ರ ಪೊಲರನ ಕೊನಿರ್ಬಂಧಿ ನಿಸ್ಸುನ್ನಿಸಿಕೊ ನಿರರತ್ಯ ಕೊನರನು ರ್ಸವಿಕೆ ತರ್ಗತಃ | ತಾ|| ಎಲೈ ಭೋಜರಾಯನೇ ನಿನ್ನ ಸೈನ್ಯದ ಧೂಳು ಆಕಾಶದಲ್ಲಿ ಮುಚ್ಚಿರುವುದನ್ನು ದಕ್ಷಿಣದೇಶದ ರಾಯನು ಗೆ - ಡಿ ಭಯವಿಲ್ಲದೆ ನಾಚಿಕೆ ಯಿಲ್ಲದೆ ಸೇವಕರನ್ನು ಬಿಟ್ಟು ನೆಂಟರನ್ನು ತೊರೆದು ಸ್ನೇಹಿತರನ್ನು ಬಿಟ್ಟು ಹೆಂಗಸರನ್ನುಗಲಿ ಮಕ್ಕಳಿ೦ದವಿನಹಾ ಅಣ್ಣತಮ್ಮಂದಿರಿಲ್ಲದೆ ಚಿನ್ನವನ್ನು ಪರಿ ತ್ಯಜಿಸಿ ಹೊರಟುಹೋದನು. ಮತ್ತು || ಆಕಾಂಡದೃತಾನ ಸವ್ಯವಸಿತೋ ವೈಸ್ಟಾರಸೈಃ ಆಕಾಂಡವಟ್ಟು ತಾಂಡವೈ ಆಪಖಂಡಿನಾ೦ವಂಡಲ್' `ಶಸ್ಸನವಲೋಕಿಸ್ಸರ ಸನಿರ್ಭರ ಸದೃವತುರುವಧಿ ಜನಿತಳೂರದಶ್ಯಾ ವುಲಾಃ || ತಾ|| ಅಯಾ ನಿನ್ನ ಅತ್ಯಧಿಕವಾದ ಸೈನ್ಯದಿಂದುಂಟಾದ ಧೂಳು ಆಕಾಶವನ್ನು ವ ಎಚ್ಚಿ ಕಪ್ಪಗೆ ಮಾಡಲು ಮೋಡವಾವರಿಸಿತೆಂದು ಚಕ್ರ