ಪುಟ:ಭೋಜಮಹರಾಯನ ಚರಿತ್ರೆ .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧ್ವಜ ಚರಿತ್ರೆ. ೧೪

  • \vvvvan van v Y • • • • ೩ : •

M ವಾಕ ಶಕ್ತಿಗಳು ಮನಸ್ಸಂತೋಷಗೊಂಡವು ನವಿಲುಗಳಾದರೆ ನರ್ತನ ಮಾಡಲು ಉದ್ಯುಕ್ತನಾದವು. ಗ| ತತೋರಾಜಾ ಲಕ್ಷದ್ವಯಂ ದದ್ಯ || - ತಾ|| ಬಳಿಕ ರಾಯನು ಎರಡು ಲಕ್ಷಗಳನ್ನು ಕೊಬ್ಬನು. ಗ! ಇದಾವೇನ ತಸ್ಯಶಾಖಾಯಾಂ ಏಕಂಕಾಕ೦ರಟಂತಂ ಪ್ರೇಕ್ಷ ಕೋಕಿಲಾಚಾwಶಾಖಾಯಾಂ ಕೂಜಂತಂ ವೀದೇವಜಯನಾ ವಕವಿರಾಹ | ತಾಗಿ ಅದೇ ಸಮಯದಲ್ಲಿ ಅದೇ ವರದಮೇಲೆ ಒಂದು ರೆಂಬೆಯಲ್ಲಿ ಕೂಗುತ್ತಿರುವ ಕಾಗೆಯನ್ನೂ ಮತ್ತೊಂದು ರೆಂಬೆಯಲ್ಲಿ ಇಂದಾಗಿ ಕೊ 3 ಸುತ್ತಿರುವ ಕೋಗಿಲೆಯನ್ನ ನೋಡಿ ಜಯದೇವನೆಂಬ ಕವಿಯು ಹೇಳುತ್ತಾನೆ. ಶೃi: ನೋ ಚಾರ.ಚರಣ ನಚಾಪಿ ಚತುರಾಚಂಚರ್ನನವಚೆ ನೋಲೀಶಾಚ ತರಗತಿರ್ನಚಶಚಿ; ಪಕ್ಷಗಯತವ || ಕೊರಲ ಕೃತಿನಿರ್ಭರಂಗಿರ ಏಕಸ್ಥಾನೇ ವೃಧೈರ್ವೋ ಮೂರ್ಖಧ್ಯಾ೦ಕ್ಷನಲಜ್ಞಸೇನ ಸದೃಶಂಪಾಂಡಿತ್ಯವನ್ನಾಟರ್ಯ ತಾ|| ಎಲ್‌ ಕಾಗೆಯೇ ನಿನ್ನ ಕಾಲ : ಚೋಟ್ಟಾಗಿ ನಿನಗೆ ಬುದ್ಧಿಯ ಯಿಲ್ಲ ನಿನ್ನ ನಡಿಗ ಕೆಟ್ಟದ್ದು ನಿನ್ನ ಮಾತು ಕೇಳಲಿ ಗದು ನಿನ್ನ ರ್ಗಗಳ ವಕ್ರವಾಗಿವೆ, ಅಲ್ಲದೆ ಕಪ್ಪಗೆ ನೋಡಲಾಗದ ಕುರೂಪಿಯಾಗಿದ್ದರೂ ಎತ್ತರ ವಾಗಿ ಕುಳಿತುಕೊಂಡು ಕೂಗಿಕೊಳ್ಳಲು ನಗೇಕೆ ನಾಚಿಕೆಯಿಲ್ಲವೊ ತಿಳಿ .ಯದು ಎಂದು ಹೇಳಲು, ಗಃ ತತಃ ಏನಾದೇವ ಜಯಕವಿನಾ ಕಾಕನಿಷೇಣ ವಿರಚಿತಾಂ ಸೃಗ ರ್ಹಣಂವನ ವಾನಳ ತತರ್ಧಾಳ8 ಹರಿಶರ್ವಾನವಕವಿಃ ಕೊಪೇರ್ಪಾ ಪೂರಕವಾಹ || ತಾ|| ಬಳಿಕ ಜಯದೇವ ಕವಿಯು ಕಾಗೆಯ ನೆವದಿಂದ ತನ್ನನ್ನು ಹೀ 'ಯಾಳಿಸಿದನೆಂದು ತಿಳಿದು ಹರಿಶರ್ಮನೆಂಬ ಕವಿಯು ಕೋಪದಿಂದಲೂ ಹೊಟ್ಟೆಕಿಚ್ಚಿನಿಂದಲೂ ಕೂಡಿ ಹೇಳುತ್ತಾನೆ. ಶೌ11 ತುಲ್ಕುವರ್ಣಛದ್ಯೆ ಕ್ಷಃ ಕೋಕಿಲೈಸಹಸಗತಃ ಕೇನವಾಖಾ ಯತಕಾಕಃ ಸ್ವಯಂಯುವ ರ್ಭಷ್ಟತೆ ||