ಪುಟ:ಭೋಜಮಹರಾಯನ ಚರಿತ್ರೆ .djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆwwwmv * *

  • •* * * *

- - - - - -

  • * * * *

•••• • • • • • • • • • •An An/*/44 (೨೦) ಭೋಜ ಚರಿತೆ. ೧೫೩ ಕಾಗೆ ಹೋಗತಕ್ಕವರು, ಆದ್ದರಿಂದ ನಿನ್ನ ಬಳಿ ಇರುವ ಪಂಡಿತರೆಲ್ಲ ರನ್ನ ಸಂಸಾರ ಸಹಿತ ಕಾತೀಗೆ ಕಳುಹಿಸಿದರೆ ಅವರೊದನೆ ಸಂತೋಷ ವಾಗಿ ತೆರಳುವನೆಂದನು. ಆಗ ದೊರೆಯು ಹಾಗೆ ಅಪ್ಪಣೆ ಮಾಡಿದನು.' ತತಸ್ಸರ್ವೆ ಪಂಡಿತವರಾಃ ತದಾದ್ಯಾಪ್ರಸ್ಥಿತಾಃಕಾಳಿದಾಸನಿಕನ ಗಚ್ಚತಿ ತದಾರಾಜಾ ಕಾಳಿದಾಸನಹ ಸುಕವತ್ಸಂತುನಗೆ ತೋಸೀತಿ ಕಾಳಿದಾಸಾಹ ದೇವರ ಜ್ಯೋನಿ || ತಾ| ಬಳಿಕ ಎಲ್ಲಾ ಹಂಡಿತರ ರಾಯನಪ್ಪಣೆಯಿಂದ ಹೊರಟರು. ಕಾಳಿದಾಸನುಮಾತ್ರ ಹೊರಡದಿರಲು ರಾಯನು ಏಕೆಂದು ಕೇಳಲಾಗಿ ಕಾ೪ ವಾಸನು ಹೇಳುತ್ತಾನೆ. ಅಯಾ ಭೋಜರಾಯನೆ ನಿನಗೆಲ್ಲವೂ ತಿಳಿದೇ ಇದೆ. | ತೇಯಂತಿತೀರ್ಥರು ಬುಧಾಯೇಶ ಲಭೂರ್ದರವನಃ | ಯಸ್ಯ ಗೌರೀಶತೀರ್ಥಂಬೋದರಂಹಿಸ8 || ತಾ|| ವರವೆಶ್ವರನಿಗೆ ಯಾರು ದೂರವರಿಗಳೆ ಅವರು ತೀರ್ಥ ಯಾತ್ರಗಳನ್ನು ಮಾಡಬೇಕು ಯಾರ ಮನಸ್ಸಿಲ್ಲಾದರೂ ಈಶರಣರು ವನೆ ಅವರ ಎಲ್ಲಾ ತೀರ್ಥಗಳೆಂದನು. ಗ! ತತೂ ವಿದ್ವತ್ತು ಕಾಶೀ೦ಗತೇಗು ರಜಾಕದಾಚಿತೃಭಾಯಾಂ ಕಾಳಿ ದಾಸಂ ಪೃಕೃತಿಶ್ನ ಕಾಳಿದಾಸ ಅಧ್ಯಕಿವುಪಿಶುತಂ ಕಿಂತಯೇತಿ ಸ ಆಗ 1|| ತಾ| ಬಳಿಕ ಅವರೆಲ್ಲರೂ ಕಾಶೀಯಾತ್ರೆಗೆ ಹೋಗಲು ಧರೆಯೊಂ ದುವಿನ ಕಾಳಿದಾಸನನ್ನು ಕುರಿತು ಅಯಾ ಕಾಳಿದಾಸನೆ ನೀನೇನು ಕೇಳಿದ್ದೇ ಆ ದನು. ಅದಕ್ಕೆ ಕಾಳಿದಾಸನು ಹೇಳುತ್ತಾನೆ. ಶ್ಲೋ!! ಮೇರ್‌ನಂದಕಂದರಾಸು ಹಿಮವತ್ಕಾನಾ ಮಹೇಂದ್ರಾಚಲೇ ಕೈಲಾಸ ಶಿಲಾತಿದು ವಲಯವಾಗಾರಭಾಗೇಸಿ | ಸಹ್ಯಾ ದ್ರಾವಸಿತೇಷತೇಗು ಬಹುಶ ಬೊಜತತೇ ಮಯಾಲೋಕಾ ಲೋಕ ವಿಚಾರ ಜಾರಣಗಣೆ ರುಬ್ಬಿಯವಾನಂಯಶಃ || ತಾ| ಅಯಾ ಭೋಜರಾಯನೇ ನಾನು ಕೇಳಿರುವುದೇನಂದರೆಮೇರುದರತದಲ್ಲಿಯ ನಂದರನರ್ವತದ ಗುಹೆಗಳಲ್ಲಿಯೂ ಹಿಮವತ್ಸರ ತದ ತಪ್ಪಲುಗಳಲ್ಲಿಯೂ ಮಹೇಂದ್ರಾಚಲದಲ್ಲಿಯೂ ಕೈಲಾಸ ಪರ್ವತದ ಬಂಡೆಗಳಮೇಲೂ ವಲಯಗಿರಿಯ ಮಡಲದಿಕ್ಕಿನಲ್ಲಿಯೂ ಸಹ್ಯಪರ್ವತ ದಲ್ಲಿಯ ಇನ್ನೂ ಆಯಾಯ ಸ್ಥಳಗಳಲ್ಲಿ ಲೋಕಾಲೋಕಗಳನ್ನು ತಿರುಗಾ