ಪುಟ:ಭೋಜಮಹರಾಯನ ಚರಿತ್ರೆ .djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರ. ೧೩೫ ಶ್ರೀಖಂಡಖಂಡತದುವರಿವುಕುಳೀಭೂತನೇತ್ರಾಧಮುಂತೀ ಶ್ವಾಸರಿ ಮೊವಾನುಯಾತರ್ಮಧುಕರನಿಕರೈರ್ಧೂನಶಂಕಾಂಬಿಭರ್ತಿ | ತಾ|| ಎಲೈ ಅಲ್ಲುಳಭೂಪಾಲವೇ ನಿನ್ನ ಶತ್ರುನಗರದಲ್ಲಿ ತಿರುಗಾಡುತಿದ್ದ ಕಿರಾತಳೊಬ್ಬಳು ಅಲ್ಲಿ ಬಿದ್ದಿರುವ ರತ್ನಗಳನ್ನು ನೋಡಿ ಕಗ್ಗಲೀಇದ್ದಲುಗಳ ಕೊಡಗಳೆಂದು ತಿಳಿದು ಆಕ್ಸಿ ತಂದು ಉರಿವಾಡಲು ಶ್ರೀಗಂಧತುಂಡುಗಳನ್ನು ಹಾಕಿ ಊದುತ್ತಿರಲು ಆ ಉಸುರುಗಳ ಪರಿಮಳಕ್ಕೆ ಬಂದಾಂಸಿಸಿದ ದುಂಬಿ ಗಳನ್ನು ನೋಡಿ ಹೋಗೆಂದು ಭ್ರಾಂತಳಾದಳೆಂದು ಬಣ್ಣಿಸಿದರು! ಗ! ತತತತ ಪ್ರತ್ಯಕ್ಷರಲಕ್ಷಂದರೌ। ತಾ|| ಆಗ ಅವನಿಗೆ ಅಕ್ಷರಲಕ್ಷವನ್ನು ಕೊಟ್ಟನು ಗ! ತತಃಕದಾಚಿದಳರಾಜ ಕಾಳಿದಾಸಂಪಪ್ರಚ ಸುಏಕಶಿಲಾನಗೆ ರಂ ವ್ಯಾವರ್ಣಯೇತಿ!! ತಾ|| ಅಲ್ಲಾಳರಾಯನೊಂದುದಿನ ಕಾಳಿದಾಸನನ್ನು ಕುರಿತು ಏಕಶಿಲಾ ನಗರವನ್ನು ಬಣ್ಣಿಸನಲು ಕಾಳಿದಾಸನು ಹೇಳುತ್ತಾನೆ! ಕೊU ಅವಾಗವಾರಪದೇಶ ಪೂರೆ ರೇ ದೃಶಾಮೇಕಃ ಲಾನಗರಾಂ | ವೀಥೀಸುವೀಥೀಪುವಿನಾಪರಾಧಂ ಪದೇಪದೇಶೃ೦ಖಲಿತಾಯವನಃ|| ತಾ|: ಏಕ ಶಿಲಾನಗರದಲ್ಲಿನ ಹೆಂಗಸರ ವ್ಯಾಜಗರ್ಜಿತಳಾದ ಕಡೆಗಣ್ಣು •ಟಗಳನ್ನು ನೋಡಿ ಬೀದಿಬೀದಿಗಳಲ್ಲಿಯೂ ತರುಣರು ತಪ್ಪಿಲ್ಲದೆ ಬೇಗ ಳನ್ನು ಅನುಭವಿಸುವರು. ಅದಕ್ಕೂ ಲಕ್ಷಲಕ್ಷವಾಗಿ ಕೊಟ್ಟನು. ತಿರುಗೂ ಹೇಳುತ್ತಾನೆ !! ಅಂಬೋಜ ನತಾ ಯತಿಚನಾನಾಂ ಅಂಭ್ರಧಿದೀಘಾಸಿ ಹದೀರ್ಘಕಾಸು ಸಮಾಗತಾನಾಂ ಕುಟಲೈ-ಮಾಂಗೆರಸಂಗಬಾಹ್ಯ ಪ್ರಹಲಾಯುವನಃ | ತಾಚೆ ಆಪಟ್ಟಣದಲ್ಲಿರುವ ಸರೋವರಗಳಲ್ಲಿ ಕವಲಿಗಳಂತ ವಿಶಾಲವಾದ ಕಣ್ಣುಗಳು ತರುಣಿಯರ ಕಡೆಗಣ್ಣುನೋಟಗಳೆಂಬ ಮನ್ಮಥ ಬಾಣಗ ಇ೧ದ ಏಟುತಿನ್ನು ತಿರುವು ಯವನಸ್ಥರು ಅಂದನು. ತಿರುಗೂಅಲ್ಲಾಳ ಧರೆಯು ಅಕ್ಷರಲಕ್ಷಕೊಟ್ಟನು. ಕಾಳಿದಾಸನು ಹೀಗೆ ಅಲ್ಲಾಳ ದೇಶದಲ್ಲಿ ದೇಯಿರುತ್ತಿರಲು, ಗ|| ಅತಾಂತರೆ ಧಾರಾನಗರಾಭೋದಂ ಪ್ರಾದ್ಯಾರಪಾಲಕರಾಹದೇವ ಭರ್ಜರದೇಶಾದಾಗತಃ ನಾ ಘನಾವಾ ಪಂಡಿತನರಃ ನಗರಾದ್ಧ