ವಿಷಯಕ್ಕೆ ಹೋಗು

ಪುಟ:ಭೋಜಮಹರಾಯನ ಚರಿತ್ರೆ .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

y೧ /•••/v vvvv// + ೧/v/v••••••

  • 1, \ " =

\/\ hhh ಭೋಜ ಚರಿತ್ರೆ. ರ್೧ ಕೈನ ವಿಧಿನಾಸಂಸ್ಕಾರವಕರೋತ್ರ ತತ್ರಚಮಾಧಿಪತ್ನಿ ವಂ ಪ್ರವಿಷ್ಟಾತಿಶ್ಚ ಪುತ್ರವತ್ಸರಂಚಕೆ ಭೋಜಃ | ತಾ|| ಬಳಿಕ ಮಾಘವಂತನು ಸತ್ಯ ಸುದ್ದಿಯನ್ನು ತಿಳಿದು ಧೋರೆ ಯು ಅನೇಕ ಬ್ರಾಹಣರಿಂದ ಕೂಡಿ, ರಾತ್ರಿಯಲ್ಲಿ ಆ ಸ್ಥಳಕ್ಕೆ ಬರಲು ಮಾಘಸಂಹಿತನ ಹೆಂಡತಿಯು ರಾಯನನ್ನು ಕುರಿತು ಅಯಾ ದೊರೆಯ ಮಾಘಪಂಡಿತನು ನಿನ್ನ ದೇಶದಲ್ಲಿ ಬಂದು ಸತ್ತದ್ದರಿಂದ ಆತನಿಗೆ ಲೋಕ ಕ್ರಿಯೆಗಳನ್ನು ನೀನು ಚನ್ನಾಗಿ ಮಾಡಬೇಕೆನಲು ರಾಯನು ಆ ಕ್ರಮವನ್ನು ನನ್ನದಾನದಿಗೆ ತೆಗೆಸಿಕೊಂಡುಬಂದು ಯಥಾ ಶಾಸ್ತ್ರವಾಗಿ ಸಂಸಾರವಾಗಿ ಸಿದನು. ಆಗ ಆಕೆಯ ಸಹಗಮನವಾಡಲು, ಅವರಿಬ್ಬರಿಗೂ ಪುತ್ರನಂತೆ ಪರಲೋಕ ಕ್ರಿಯೆಗಳನ್ನು ಭೋಜನು ನೆರವೇರಿಸಿದನು. ಗ|| ತತೋವಾ ಘಟವಂ ಗತೆ ರಾಜಾಶಕಾಕು ವಿಶೇಷೇಣ ಕಾ೪ ದಾಸಯೋಗೇನ ಚಪಂಡಿತಾನಾಂ ಪ್ರವಾಸೇನ ಕೃಪೆಭೂನೆ `ನೆಬಹುಳದಕ್ಷಶ ತೀವ || ತಾ|| ಆಮೇಲೆ ನಾವ್ರು ಸಾಯಲಗಿ ಕಾಳಿದಾಸನನ್ನು ಅಗಲಿರೋಣ ದರಿಂದಲೂ ಪಂಡಿತರರು ಕಾಶೀಯಾತ್ರೆಗೆ ಹೋಗಿರುವದರಿಂದಲೂ ತಾನು ಒಬ್ಬ ಕೃಷ್ಣಪಕ್ಷದ ಚಂದ್ರನಂತೆ ದಿನೇದಿನೆ ಕ್ಷೀಣನಾದನು. ಗ|| ತತೋವಾರ್ಪಿತಾಚಿಂತಿತಂ ಅಲ್ಲಾಳದೇಶ ಕಾಳಿದಾಸೋ ವಸತಿತನಾಗತ ರಾಜಾಸುಖೀಭವಿಷ್ಯತೀತಿ ವಿಚಾರಾನಾ ದಿವಸಿಲಿಖಿತ್ವಾ ತತ್ಸವ್ರಂಟೈಕಸ್ಮಾಮಾತ್ಯಸ್ಯ ಸಸ್ಯೆದಾವೋ ಇತಂಸಕಾಲಕ್ರಮೇಣ ಕಾಳಿದಾಸನಾಸಾದ್ಧರಾಮಾತ್ಪ್ರೇ ಇತಿನತ್ವಾತತದದರ್ವಾ ತತಸ್ತತ್ಯಾyಪಾಸ್ವಾ ಚಯಾಕೆ || ತಾ|| ಬಳಿಕ ಮಂತ್ರಿಗಳೆಲ್ಲರೂ ಯೋಚಿಸಿ ಕಾಳಿದಾಸನು ಅಲ್ಲಾಳ ದೇಶದಲ್ಲಿರುವನು ಆತನನ್ನು ಕರೆಸಿದರೆ ರಾಯನಿಗೆ ಪ್ರವಾದೀತೆಂದು ಒಂದು ಕಾಗದವನ್ನು ಬರೆದು ಒಬ್ಬ ಮಂತ್ರಿಯಕೈಗೆ ಕೊಡಲು ಆತನು ಕಾಳಿ ಸನ ಹತ್ತಿರಕ್ಕೆ ಬಂದು ಕಾಳಿದಾಸನೇ ನನ್ನನ್ನು ಭೋಜಮಂತ್ರಿಗಳು ಕಾಗದ ಬರೆದು ಕೊಟ್ಟು ಕಳುಹಿಸಿರುವರೆಂದು ಹೇಳಿ ನಮಸ್ಕರಿಸಿ ಆ ಕಾಗದ ವಲನು ಕೊಡಲು ಅದಂನು ಕೌಳಿದಾಸನು ಓದಿಕೊಂಡನು. l! ನಭವತಿಸಭವತಿನಚರಂಭವತಿಚಿರಂಚೇತೃತಿವಿಸಂವಾದೀ !! ಕೋಪ