ಪುಟ:ಭೋಜಮಹರಾಯನ ಚರಿತ್ರೆ .djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಭೋಜ ಚರಿತ್ರೆ vvvvvvvvvvvvvvvv ಸೃಷ್ಟುಷಾಣಾಂತು ಸ್ನೇಹನನೀಚಾನಾಂ || ತಾ|| ಸತ್ಪುರುಷರಿಗೆ ಕೋಪ ಬರಲಾರದು ಒಂದುವೇಳೆ ಬಂದರೂ ದೀರ್ಗಕಾಲವಿರುವದಿಲ್ಲ ಇದ್ದಾಗ್ಯೂ ಕೆಡಕನ್ನು ಮಾಡುವದಿಲ್ಲ ನೀಚರಿಗಾ ದರೋ ಸ್ನೇಹವಾಗುವದಿಲ್ಲ ಆದರೂ ಸ್ಥಿರವಿಲ್ಲ ಇದ್ದರೂ ಪ್ರಯೋಜನವಿಲ್ಲ ಒಳ್ಳೆಯುವ ಕೋಪವು ಕೆಟ್ಟವರ ಸ್ನೇಹದಂತೆ. ಪ್ರೊ|| ಸಹಕಾರೆಚಿರಂಸ್ಥಿತಾ ಸಲೀಲಂಬಾಕೋಕಿಲ | ತಂಹಿತ್ತೊಮ್ಯಾನ ವೃಕ್ಷೇಸುವಿಚರನ್ನವಿಲಸೇ || ತಾ|| ಎಳ್ಳೆ ಸುಂದರವಾದ ಕೋಗಿಲೆಯ ಬಹುಕಾಲ ಶೀವಾವಿನ ಮರದಲ್ಲಿದ್ದು ಈ ಬೇರೆ ಮರಗಳಲ್ಲಿ ವಾಸ ಮಾಡಲು ನಾಚಿಕೆಯಿಲ್ಲವೇ, ಶೌ|| ಕಲಕಂಠಯಥಾ ಶೋಭಾಸಹಕಾರೆ ಭವವಗಿರಃ | ಬದಿರೆವಾಹಲಾ ಸೇವಾಕಿಂಥಾಹ್ಯಾದಿ ಚಾಯತಿ || ತಾ11 ಎಲೈ ಕೋಗಿಲೆಯೇ ನಿನ್ನ ಮಾತಿಗೆ ಮಾವಿನ ಮರದಲ್ಲಿ ಎಷ್ಟು ಬೆಲೆ ಇರುವುದೋ ಅಷ್ಟುಬೇಳೆಯ ಮತ್ತೊಂದು ಗಿಡದಲ್ಲಿರುವದೇನು. ಗ ತತಃಕಾಳಿದಾಸಃ ಪ್ರಭಾತೇತಭೂಪಾಲ ನಾವೃಚ್ಛಮಾಳವದೇಶ ಮಾಗತರಾಜ್ಯ ಕ್ರೀಡೋದನೆತಸ ತಾರಾಜಾಚ ತತಾ ಗತಂಜ್ಯಾತ್ಯಾ ಸಯಂಗಾ ಮಹಾಪರಿವಾರೇಣ ಮಾನೀಯಸ ಮಾನಿತರ್ನಾ ತತಃ ಕ್ರಮೇಣವಿದuಂಡಿ ಚ ಸವಾಯತೇಸಾ ಭೋಜಪರಿಷತ್ತು ಗಿವರೇಜ್ || ತಾ|| ಬಳಿಕ ಕಾಳಿದಾಸನು ಆ ಮರುದಿನ ಅಲ್ಲಾಳರಾಯನ ಅನುವು ಯರಿ ಪಡೆದು ಮಾಳವದೇಶಕ್ಕೆ ಬಂದು ಭೋಜನ ಕ್ರೀಡೋದ್ಯಾನದಲ್ಲಿರಲು ಭೋಜರಾಯನು ಸಕಲ ವಾರದೊಡನೆ ಕಾಳಿದಾಸನನು ಕರೆದುಕೊಂಡು ಬಂದನು. ಆಗ ಕಾಶಿಗೆ ಹೋಗಿದ್ದ ಸಭಾ ಪಂಡಿತರೆಲ್ಲರೂ ಬಂದರು. ಆಗ ಭೋಜ ಸಭೆಯು ಮೊದಲಿನಂತೆ ರಾರಾಜಮಾನವಾಗಿತ್ತು. ಗ। ತತಸ್ಸಿಂಹಾಸನ ಮಲಂಕುರಾಣಂ ಭೋದದ್ವಾರವಶಿಲಾ ಆಗತ್ಯ ಪ್ರಣವಾಹ ದೇವಕೋವಿರ್ದ್ಯಾ ಜಾಲಂಧರದೇಶಾದಾಗ ಸಭಾ ಯಾಂ ತಥಾವಿಧಂ ರಾಜಾನಂ ಜಗನ್ನಾಣ್ಣ೯ ಕಾಳಿದಾಸೀಂರ್ದೀ ಕವಿ ಪುಂಗರ್ವಾಶ್ಚವೀಕ್ಷಬದ್ದ ದೆಪ್ಪ ಇವಾಚಾಯತ ಸಭಾಯಾಂಕಿವಮಿ ತಸ್ಯಮುಖಾನು ನಿಸ್ಸರತಿ ಇದಾರಾಂ ನಿದ್ರ್ರ ಕಿಪಿ ಪಠೇತಿ ಸ ಆಹ |