(೨೧) ಭೋಜ ಚರಿತ್ರೆ. ೧-೧ Yvvvvvvvv M, "vv vv
- *
•ry • • • • • , v/s vvvvvvvvvvvM ತಾಳ ಬಳಿಕ ಭೋಜರಾಯನೊಂದಾನೊಂದುದಿನ ಸಿಂಹಾಸನದಲ್ಲಿ ಕು ಇತಿರಲು ದ್ವಾರಪಾಲನು ಬಂದು ಮಹಾಸಾಮಿ ಒಬ್ಬ ವಿದ್ಯಾಸನು ಜಾಂ ಧರದೇಶದಿಂದ ಬಂದು ಸಭೆಯಲ್ಲಿರುವ ಕಾಳಿದಾಸಾದಿ ಕವಿಗಳನ್ನು ನೋಡಿ ಬೆರಗಾಗಿ ಮಾತನಾಡಲಾಗದೆ ಇರುವನೆನಲು ಧೋತಿಯು ಆಯಾ ವಂಶಿ ತ. ಏನಾದರೂ ಹೇಳು ಎಂದನು. ಆಗ ! ಆರನಾಳಗಳ ದಾಹಶಂಕಯಾ ಮನ್ನು ಬಾಧಿಸಗತಾಸರಸ 11 ತೇ ನವೈಕಿ ಕಮಲಕಚಗ್ರಹವಗ್ರಹಸನಕಪಿತ್ತಮಮ || ತಾ|| ಎಲ್ ಶತ್ರುಗಳರಾಜ್ಯ ಲಕ್ಷ್ಮಿಯ ಕಚಗ್ರಹಣದಲ್ಲಿ ಆಸಕ್ತ ವಾದ ಕೈಯುಳ್ಳ ಭೋದನೇ ನಾನು ಬಿಸಿ ಗಂಜಿಯನ್ನು ಕುಡಿಯುವ ಕತ್ತಿ ನಲ್ಲಿ ಬಿಸಿ ತಗಲೀತಂದು ಸರಸ್ಕೃತಿಯು ಬಾಯಿಲದ ಈಚೆ ಬರಲಾರಳು, ಶೌll ಉತ್ಸವರ್ಣಧನದಾಹಶಂಕಯಾ ಮಾವಕೊತೃಶಿಖಯಾಹೃದಸ್ಯಯಾ ಕಿದಗ್ನವಸನಾ ಸರಸ್ವತೀನಾಸ್ತೋಬಹಿರತಿ ಲಯಾ || ತಾಗಿ ಸಾಲಗಾರರ ಸಾಲವನ್ನು ತೀರಿಸಬೇಕಲ್ಲಾ ಎಂಬ ಚಿಂತಾಗಿ. ಯು ಹೃದಯದಲ್ಲಿ ಉರಿಯುವದರಿಂದ ಮುಖದಲ್ಲಿರುವ ಸಂಸ್ಕೃತಿಯ ಶೀರೆ ಸುಟ್ಟುಹೋದೀತೆಂದು ಈಚಿಗೆ ಬರಲಾರಳೆಂದನು. ಗ ರಾಜಾತ | ಮಹಿಶತ ಲಕ್ಷದ್ವಯಂಚದಾ ॥ ತಾ॥ ಧೋರಿಯು ಅವನಿಗೆ ನೂರು ಎಮ್ಮೆಗ > ಎರಡು ಲಕ್ಷ ವನ್ನೂ ಕೊಟ್ಟನು. ಗ|| ಅನ್ಯದಾರಾಜಾಕ್ ತುಕಾ ಕುಲಸೀತಾಪಹಪಿ ಸುರತಂಪತಿ!! ತಾ|| ಒಂದಾನೊಂದು ಸಮಯದಲ್ಲಿ ತವಾ ಹೆಯಾಗಿ ಸೀತೆಯನ್ನು ದೇವಿ ಸುರತಾನಂದನನ್ನು ಬಣ್ಣಿಸೆನಲು ಸೀತೆಯು ಹೇಳುತ್ತಾಳೆ. 1 ಸುವತಾಯನವಸ್ತ ಜಗದಾನಂದತೇತವೇ | ಅನುಷಂಗಿನಲe ಯಸ್ಯಭೋಜರಾಜ ಭವಾದೃಶಾಂ | ತಾ|| ಎಲ್ ರಾಯನೇ ಯಾವಸುರತಸಲವು ನಿಮ್ಮಂಥನ ಸಂಬಂಧ ದಿಂದ ಸಫಲನಾಗುವುದೋ ಅಂಥ ಲೋಕಾನಂದಕರವಾದ ರತಿಕ್ರೀಡೆಗೆ ನವು ಸಾರವೆಂದಳು. ಗ! ತತಸ್ತುಪ್ರೌ ರಾಜಾತಸೆ ಹಾರಂದದ್ ತಾ|| ದೊರೆಯು ಸಂತೋಷಪಟ್ಟು, ಆಕೆಗೆ ಹಾರವ ತನು, ಗೆ ತತರದಚಾಮರಗ್ರಾಹಿಯೇc ವೇಶ್ಯಾವುದಕ್ಕೆ ಕಾದಿರಿಸಂ