ಪುಟ:ಭೋಜಮಹರಾಯನ ಚರಿತ್ರೆ .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ. ಶ್ರೀಮನ್ಮಹಾಗಣಪತಯೇ ನಮಃ, ತಾ ತೃ ರ್ಯ ಟಿ 2 ಕಾ ಸಹಿ ತ ವಾ ದ ಜ ಚರಿತ'). _T 2 1 ಶುಕ್ಲಾಂಬರಧರಂ ವಿಷ್ಣುಂ | ಶಶಿವರ್ಣಂ ಚತುರ್ಭುಜಃ | ಪ್ರಸನ್ನವದನಂಧ್ಯಾಯ | ತ್ಸರ್ವವಿಘ್ನ ವಶಾಂತಯೇ || ಮಸಶ್ರೀಮನ್ಮಹಾರಾಜಾಧಿರಾಜಸ್ಥಭೋಜರಾಜಸ್ಯಪ್ರಬಂಧಕಥ್ಯತೇ Jದುವವರಿಗೂ, ಕೇಳುವವರಿಗ, ಮಂಗಳವಾಗಲಿ, ರಾಜಾ ಧಿರಾಜನಾದ ಭೋಜನಜಾರಾಯನ ಚರಿತ್ರೆಯು ಹೇಳಲ್ಪಡುತ್ತದೆ. ನಗಿ ಆಧಾರಾರಾಜಿಸಿಂಧುಲಸಂರಾಜಾ | ಚಿರಪ್ರಜಾಪಮಾಲ ಯತ್ || ತಸ್ರವೃತೇಭೋಜಇತಿಪುತ್ರಸ್ತಮದನಿ | ಸಯದಾದಂ ಚವಾರ್ಷಿಕಸ್ತದಾಪಿತಾಹಾತ್ಮನೊಜರಾಲಜ್ಞತ್ವಾ ಮುಖ್ಯಾಪಾ ತಾನಾಹಯ!ಅನುಜಮುಂರ್ದಮಹಾಬಲಮಾಲೋಕ್ಯ | ಪುತ್ರಂ ತಬಾಂಧೀ ವಿಚಾರಯಾಮಾಸ | ಯದಾಹರಾಷ್ಟ್ರೀಲಕ್ಷ್ಮೀಭಾರ ಧಾರಣಸತುರ್ಥ | ಸೋದರವಸಹಾಯರಾಜೃಂಪುತಾಯಪ್ರಯ ಚಾಮಿ | ತದಾಲೋರಾಪವಾದಕಿ | ಅಥಾನಾಬಾಲcಮೇಪುತ್ರ? ನುಂಟೂರಾಲೋಭಾನಾಮಾರಯಿಷ್ಯತಿ | ತದಾದತ್ತವಸಿ ರಾನ್ಸಫಾಭವತಿಪುತ್ರ ಹಾನಿರ್ವಂಶೋಚ್ಛೇದಕ್ಟ್, ಒಕು|| ಪೂರ್ವಕಾಲದೋಳ ಧಾರಾರಾಜ್ಯದಲ್ಲಿ ಸಿಂಧುಲನೆಂದು ಹೆಸ ರುಳ್ಳ ಗಾಯನು ಬಹುಕಾಲ ಪ್ರತಿಗಳನ್ನು ಕಾಪಾಡುತ್ತಿದ್ದನು. ಹೀಗಿರ ಲಾಗಿ ಆತನಿಗೆ ಮುತನದಲ್ಲಿ ಭೋಜನೆಂಬ ಮಗನು ಹುಟ್ಟಿದನು, ಆ ಹುಡುಗನಿಗೆ ಇದುವರುಷಗಳಾಗಲು ತಂದೆಯು ತನ್ನ ಮುದಿತನವನ್ನು ತಿಳಿ ದ.ಕೊಂಡು ಮಂತ್ರಿಗಳನ್ನು ಕರೆಸಿ ಯೋಚಿಸಿದ್ದೇನಂದರೆ, ನನ್ನ ತಮ್ಮನಾದ ಮುಂಬನು ಬಹಳ ಬಲಿಷ್ಟನು ನನ್ನನ ಗನಾದರೆ ೯ ದವರುಸದ ಹುಡುಗನು