ಪುಟ:ಭೋಜಮಹರಾಯನ ಚರಿತ್ರೆ .djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರ. AH 6AY A4 12 * \/ \ +

  • * * * * * * * * * * * * \\\/\

ತಾ|| ರಸಿಕರು ತಮ್ಮ ಪೆಗಳನ್ನು ನೋಟಗಳಿಂದಲೇ ತಬ್ಬಿ ಕೊಳ್ಳುತ್ತಿದ್ದರು. ಗ। ತದಾರಾಜಾ ಸ್ವಾಭಿಯ ಜಾತಾ ತುಕಿಕ ಇದಸರ ವಿಶೇ ಹೇಣ ಸಮ್ಮಾನಿತರ್ನಾ || ಕಾ! ಆಗ ದೊರೆಯು ಕಾಳಿದಾಸನು ತನ್ನಭಿಪ್ರಾಯವನ್ನೇ ಹೇಳಿರು ಇದನ್ನು ಕೇಳಿ ಸಂತೊರದಬ್ಬು ತುಂಬಾ ಮುರಾದೆ ಮಾಡಿದನು. ಗ|| ಅನೃದು ಮೃಗಯಾದವಶರಾಜಾ ಅತ್ಯಂತ ಮಾರ್ತಃ ಕಸ್ಯಚಿತ್ರ ರೋರತ ಈ ತೀರೆನಿಬಿಡಚ್ಚಾಯಸ್ಥ ಜಂಬೂವೃಕಸ್ ಮೂಲು ಪಾವಿಶತ ತತ್ರಶಯಾನೆರಾಜ್ ಜಂಬಾ ಉಪಕಬಹ.ಭಿಕ ಭಿಃ ಜಂಬೂಫಲಾನಿ ಸರ್ವಾಪಿ ಚಾಲಿತಾ ತಾ ಸಶಬ್ದ ಪತಿರಾನಿ ಪರ್ಶ್ಯ ಘಟಕಾಮಾತ್ರ ಸ್ಮಿತಾ ಶ್ರಮವಹೃತತ್ವಾಯ ತುರಂಗ ವನುವಾರುಹಗತಃ ತತಸ್ಸಭಾಯಾಲರಾಜಾ ಪೂರ್ವನುಭೂತ ಕಪಿಚಲಿತಫಲವತನ ರವಮನುಕುರ್ರ ಸಮಸಮಾಹ || ತಾ|| ಮತ್ತೊಂದುದಿನ ರಾಯನು ಬೇಟೆಗಾಗಿ ಹಗಿರಲು ಆಯಾಸ ಹಟ್ಟು ಬಹಳವಾಗಿ ನೆರಳಿರುವ ಒಂದು ನೇರಳೆ ಮರದ ಬುಡದಲ್ಲಿ ನಿಂತು ಕೊಂಡು ಆಯಾಸಪರಿಹಾರ ಮಾಡಿಕೊಡು ನಿಂತಿರಲಾಗಿ ಆ ಮರದಮೇಲೆ ಇದ್ದ ಕೋತಿಗಳು ಹಣ್ಣುಗಳನ್ನು ಅದರ ಕೆಳಗಿರುವ ಭಾವಿಯಲ್ಲಿ ಉದುರಿಸು ತಿರಲು ಆ ಹಣ್ಣುಗಳು ಬೀಳುತ್ತಿರಲು ಗುಳುಗುಳು ಎಂದು ಶಬ್ದ ಮಾಡುತ್ತಿ ದ್ದವು. ಆ ಶಬ್ದವನ್ನನುಸರಿಸಿ ಸಮಸ್ಯೆಯನ್ನು ಹೇಳುತ್ತಾನೆ. ಶ್ಲೋ! ಗುಳು ಗುಗಳು ಗುಂಗು ತತಹ ಕಾಳಿದಾಸಃ || ತಾ | ಕಾಳಿದಾಸನು ಹೇಳುತ್ತಾನೆ. ಶ! ಜಂಬೂಫಲಾನಿ ವಕ್ಕಾ ನಿರತಂತಿವಿನಲೆಜತಿ ಕಸಿಕಸಿತಶಾಖಾಭ್ಯ ಗುಳು ಗುಗ್ಗುಳು ಗುಗ್ಗುಳು ತಾ| ಕೋತಿಗಳು ಅಲ್ಲಾಡಿಸುತ್ತಿರ, ಪರೆಂಜೆಗಳಿಂದ ಮಾಗಿದ ನೇರಳೆ ಹಣ್ಣುಗಳು ನಿರಳವಾದ ನೀರಿನಲ್ಲಿ ಬೀಳುತ್ತಿರುವದರಿಂದ ಗುಳಗುಳು ಎಂದು ಶಬ್ದವಾಗುತ್ತಿತೆಂದು ಹೇಳಿದನು. ಗ! ರಾಜಿತು ಆಹಸುಖ ಅದ್ಭವಸಿ ಹರಹೃದಯಕಥಂ ಜಾನಸಿ ಸಾವ, ಚ್ಛಾರದಾಸೀರೆನಹುಂಕುಃ ಪಾದರ್ಯೋಪತಿ ತಾ|| ಧಗೆಯು ಸಂತೋಷಪಟ್ಟು ಎಲೆ ಸುಕವಿಯ ನೀನು ನೋ