ಪುಟ:ಭೋಜಮಹರಾಯನ ಚರಿತ್ರೆ .djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಭೋಜ ಚರಿತ್ರ. . • • ಇh wwwwwwwwwwwAir Artw ತತಃಧಾರಾನಗರವಿರ್ತ ದೇಶಾಧ್ಯಂ ರಜಾಕಂತುಕಲೀಲಿತ ತತ್ಪರಾ ತತ್ಸವಣಬೇಗನವಾದರತಿತಾತಂಸಾಂ ಕಾಂಚನಸುಂದ ರೀಂದೃನಾ ಸಭಾರವಾಹ ಕಂತುಕಂ ವಣ೯ಯತುಕವಯ ಇತಿ ತದಾಭವಭೂತಿರಾಹ !! ತ|| ಬಳಿಕ ಭೋಜ ರಾಯನು ಧಾರಾನಗರದಲ್ಲಿ ಸಂಚರಿಸುತ್ತಾ ಸಳೆಯರ ಬೀದಿಯಲ್ಲಿ ಒಬ್ಬಾಳೊಬ್ಬಳು ಚಂಡಾಡುತ್ತಿರಲು ತಲೆಯಿಂದ ಕನ್ನೆ ದಿಲೆಯು ಕಾಲಿಗೆ ಬೀಳುತ್ತಿರುವದನ್ನು ಕಂಡು ಮರುದಿನ ಸಭೆಗೆ ಬಲ್ಲದು ಎಲೈ ಕವಿಗಳರಾ ಚಂಡನ್ನು ಬಣ್ಣಿಸಿರೆಂದನು. ಆಗ ಭವಭೂತಿಯು ಹೇಳುತ್ತಾನೆ. ಭವಭೂತಿಃ | ಶೆ ವಿದಿತಂನನುಕಂತುಕತೆ ಹೃದಯ ಇದುಧರ ಸಂಗಮಲುಬ್ದ ಇನ ವನಿತಾಕರತಾವಸಾಭಿಹತಃ ಪತಪ, ತ,ಇನತೃತಸಿ | ತಾ|| ಎಲೈ ಚಂಡೆ ನಿನ್ನ ಸಂಗತಿಯು ತಿಳಿಯಬ೦ತು ನೀನು ರ೦ಗ ಸಿನ ಕೆಳತುಟಿಯನ್ನು ಮುತ್ತಿಡಲು ಹೋಗಿ ವತು ಕೈಯಿಂದ ಹೊಡೆಯಲು ಕೆಳಕ್ಕೆ ಬಿದ್ದು ತಿರುಗ ಮೇಲಕ್ಕೆ ಹಾರುತ್ತಿರುವಿ ಎಂದನು. ಗ! ತವರುಚಿಃವಾಹ | ತಾನಿ ಬಳಿಕ ವರರುಚಿಯು ಹ ಳುತ್ತಾನೆ. ಗಿ ಕಾಂತಾಯಾಕರತಲಾಗದತ್ತರಕ್ಕಃ | ಓಕೊಪಿತ್ರಯ ಇವಭಾತಿ - ಕದಯಂ | ಭೂಮಇಶಚರಣ ವಖಾಂಶಗೌರಗೌರ8 H. ಖಸ್ಥಸ್ಸನ್ನಯನಮರೀಚಿಕೋಲಸ್ ೨೪ || ತಾ|| ಈ ಚಂಡು ಒಂದೇ ಆಗಿದ್ದರೂ ಮರು ಚಂಡುಗಳ೦ತ ಕಾಣ ಬರ ಇದೆ ಹೇಗಂದರೆ ಆ ಹೆಂಗಸಿನ ಕೈಕೆಂಪಿನಿಂದ ಕೆಂಪಗೂ ಭೂಮಿಯಲ್ಲಿ ಅವಳ ಪಾದ ನಖಗಳ ಹಳದೀ ಬಣ್ಣದಿಂದ ಹಳದೀ ಬಣ್ಣವುಳ್ಳದ್ದಾಗಿಯ ಆಕಾಶದಲ್ಲಿ ಆಕೆಯ ಕಣ್ಣುಗಳ ಕಾಂತಿಯಿಂದ ಕಪ್ಪಗೂ ಇರೋಣದರಿಂದ ವರರಂತೆ ಕಾಣಿಸುತ್ತದೆ, ಗ ಕಾಳಿದಾಸ ಆಹ|| ತಾಗಿ ಕಾಳಿದಾಸನುಹೆಳುತ್ತಾನೆ. ಶ್ಲೋಗಿ ಪಯೋಧರಾಕಾರ ಧರೋಹಿ ಕಂತುಕಃ | ಕರೇಣ ರೋಷಾದಪಿ ಹನ್ಮಠವುದು... ಇತೀವನೇತ್ರಾ ಕೃತಿಭಿತಮುತ್ಸಲಂ ಯಃ