ಪುಟ:ಭೋಜಮಹರಾಯನ ಚರಿತ್ರೆ .djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ww• • • • •MMMMMAA hhhhhh AAM ಭೋಜ ಚರಿತ್ರೆ. ಆದ್ದರಿಂದ ರಾಜ್ಯವನ್ನಾಳಲು ಸಾಮರ್ಥ್ಯವುಳ್ಳ ತಮ್ಮನನ್ನು ಬಿಟ್ಟು 27ಲಕ ನಾದ ಮಗನಿಗೆ ರದ್ಯವನ್ನು ಕೊಟ್ಟರೆ ಲೋಕದಲ್ಲಿ .ಗೆ ಅದಾದ ಉಸಿ ಟಾಗುವದು, ಅಲ್ಲದೆ ಬಲಿಷ್ಟನಾದ ತಮ್ಮನು ರಾಜ್ಯಲೋಭಬಂದ ಬೆಲ ನಾದ ನನ್ನ ಮಗನನ್ನು ಕೊಂದುಹಾಕುವನು. ಆಗ ಮಗನಿಗೆ ರಾಜ್ಯ ಕೊಟ್ಟರೂ ಪ್ರಯೋಜನವಿಲ್ಲವು ಮತ್ತೂ ಪುತ್ರನಾಶ ದುಃಖವೂ ವಂಶನಾ ತವೂ ಉಂಟಾಗುವುದು. ರಾಜ್ಯಲೋಭವ ಬುವುದು ಬಹಳ ಕೆಟ್ಟದ್ದು, ಹ್ಯಾಂಗಂದರೆ:- ಪ್ರೊ| ಲೋಭಃಪ್ರತಿಷ್ಠಾನಾವಸ್ಯ ಪ್ರಸೂರ್ತಿಭಏವಚ | ದ್ವೇಷಧಾರಿಜನ ಲೋಭವಾವಸ್ಯಕಾರಣo | ಲೋಭಾತ್ಯಧಃಪ್ರಭವತಿ ಧಾಹಃಪ್ರವರ್ತತೇ | ದ್ರೋಹನನರಕಯಾತಿ ಶಾಸ್ತ್ರಜ್ಯೋಪಿವಿಚಕ್ಷಣ || ಮಾತರಂನಿತರ೦ಪುತ್ರ ಭ್ರಾತರವಾಸುಹೃತಮಂ | ಲೋಭಾವಿಪ್ರೋನರೆಡಂತಿ ಸಾವಿನಂವಾಸಾದರಂ | ಕರಿ ಲೋಭವು ಅಂದರೆ ಅತ್ಯಾಸೆಯು ಪಾಪಕ್ಕೆ ಆಧಾರವಾದದ್ದು ಮತ್ತು ಪಾದವನ್ನು ಲಟುಮಾಡುವದು ದೋಷ, ಕೋಪ ಮೊದಲಾದ ದುರ್ಗು ಣಗಳನ್ನುಂಟುಮಾಡುವದು ಆದ್ದರಿಂದ ಲೋಭವೇ ನಾಶಕ್ಕೆ ಕಾರಣವಾ ಗಿರವದು. ಮತ್ತೂ ಲೋಭದಿಂದ ಕದ ಉಂಟಾಗುವುದು ಮೋಸವ ನ್ನು ಮಾಡಬೇಕಾಗುತ್ತೆ. ಆದ್ದರಿಂದ ಎಷ್ಟು ಶಾಸ್ತ್ರಗಳನ್ನು ವೋದಿದ ಬುದ್ಧಿವಂತನ ಕೂಡ ಮೋಸ ಮಾಡುವದರಿಂದ ನರಕವನ್ನು ಹೊಂದುವನು. ಮತ್ತು ಬಹಳ ಲೋಭಿಯಾದ ಮನಸನು ತಾಯಿಯನ್ನಾದರೂ, ತಂದೆಯಾದರೂ, ಮಗನನ್ನಾದರೂ, ಅಣ್ಣತಮ್ಮಂದಿರನ್ನಾದರೂ, ಸ್ನೇಹಿ ತನನ್ನಾದರೂ, ತನ್ನ ಯಜಮಾನನನ್ನಾದರೂ, ತಮ್ಮನನ್ನಾದರೂ ಕೊಲ್ಲಲು ಹಿಂಜಗಿಯುವದಿಲ್ಲವು. ಮ|| ಇತಿವಿಚಾರೈರಾಜ್ಯಮುಂಜಾಯ ದತ್ತಾತಮುತ್ತಗೆಭೆಜಮಾತ್ಮನಂ ಮುಚ | ತತಃಕ್ರಮಾದ್ರಾಜನಿದಿವಂಗತ ಸಂಪ್ರಾಪ್ತರಾದ ಸಂಪತ್ತಿರ್ಮುಂಜೆ ಮುಖ್ಯಾಮಾತ್ಯಂ ಬುದ್ದಿಸಾಗರ ಕಾವಾನಂ ವ್ಯಾಪಾರವದ್ರಯಾ ದೂರೀಕೃತ್ಯತತ್ಪದೆಅನ್ಯಂ ನಿವೇಶಯಾಮಾಸ ತತಗುರುಭ್ಯತಿಪಾಲಪುತ್ರಂವಾಚಯತಿ ಶೃಣೋತಿಚಶಾಸನ ತ ತಃಕ್ರಮೇಣ ಭಾಯಾಂ ಕೊಟಜ್ಯೋತಿಶ್ಯಾಸ್ತ್ರ ಪಾರಂಗತೋ ಸಕಲ