ಪುಟ:ಭೋಜಮಹರಾಯನ ಚರಿತ್ರೆ .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ' ಚರಿತ್ರೆ, ಕಾ, ಸಹಪರಿಚಯಾತ್ಮಕ ಕಾಮಿನೀಭಿಃ ॥ ಹೆಂಗಸರು ಯದವನ ಸಹವಾಸ ಮಾಡಿದರೆ ಮುದುಕನನ್ನು ಬಿಟ್ಟುಬಿಡುತ್ತಾರೆ. ಮೂರನೇ ಜಾವದಲ್ಲಿ, ಕಾ, ಏಕತ್ರ ಗೆ ಒಬ್ಬನೇ ಕುಲದಲ್ಲಿ ಉತ್ತಮನು. ಕು, ನಭವತಿಪುರ್ರಾ ಯತಿಕುಟುಂಬಿಂಬಿಭರ್ತಿ | - ಯಾರು ಕುಟುಂಬ ಪೋಷಣೆ ಮಾಡುವನೋ ಅವನೇ ಕುಲದಲ್ಲಿ ಶ್ರೇಷ್ಠನು. ನಾಲ್ಕನೇ ಯಾವದಲ್ಲಿ. ರಾ, ಸ್ತ್ರೀ ಪುಂವಚ್ಯ ಕೆಂಗಸು ಗಂಡಸಿನಂತ. ಕಾ. ಪ್ರಭವತಿಯದಾತದ್ದಿಗೇಡಂವಿನ೦ತಿಮನೆಯು ನಾಶವಾಗುತ್ತದೆ. ಗ!! ತತಸ್ಸರಾಕ್ಷಸ ಯಾವಚತುವ್ಯಯ ಸ್ವಾಭಿಪ್ರಾಯಮೇವ ಜ್ಞಾ ತ್ಯಾತು ಪ್ರಭಾತಸಮಯ ಸಮಾಗತ ತಮಾಸ್ಥಿಸ್ಮದಾಹ ಸು ಮತೇತಮ್ಮೊಮ್ಮೆ ಕಿಂವಾಭಿಮಿತಿ ಕಾಳಿದಾಸಾಹ ಭಗರ್ವ ಏತದ ಸಂವಿಹಾಯ ಅನೃತ್ರಗಂತವ್ಯವಿತಿ ಸವಿತಥೇತಿಗತಃ | ಡಾ| ಬYಕಾ ಟ್ರಂಕರಾಕ್ಷಸನು ನಾಲ್ಕು ಯಾಮಗಳಲ್ಲಿಯೂ ತನ್ನ ಅಭಿಪ್ರಾಯವನ್ನೇ ಹೇಳಿದುದರಿಂದ ಸಂತೋಷಪಟ್ಟು ಅಯಾ ಹನೊಸಗ ಬೇಕು ಕೇಳಿಕೊ ಎನಲಾಗಿ ಕಾಳಿದಾಸನು ಅಯಾ ರಾಕ್ಷಸನೇ ಈ ಮನೆ ಯಂಬಿಟ್ಟು ಹೊರಟು ಹೋಗಬೇಕೆನಲು, ಹೊರಟುಹೋದನು, ಬyಕ ಧರೆಯು ಕಾಳಿದಾಸನನ್ನು ಬಹಳವಾಗಿ ವರಾದವಾಡಿದನು. ಗ!! ಏಕದಾಸಿಂಹಾಸನ ಮಲಂಕುರಾಣೆ ಶ್ರೀ ಭೋಜೆ ಸಕಲಭೂಬಾಲ ಶಿರೋಮಣಿ ದ್ವಾರಪಾಲ ಆಗತಾಹ ದೇವದಕ್ಷಿಣದಶಾಪಿ ಮಲ್ಲಿನಾಥನಾಮಾಕವಿಃ ಕೌಪೀನಾವಶೇಷ ದ್ವಾರಿಸ್ಕೃತಿ ರಾಜಾ ಪ್ರವೇಶಯೇತ್ಸಾಹ ತತಃ ಕವಿರಾಗತ ಸತ್ಯಕ್ಕೆ ತದಾಜ್ಯ ಯಾ ಚೋಪವಿಷ್ಯ ಸತತಿ || ತಾ!! ಒಂದಾನೊಂದು ಸಮಯದಲ್ಲಿ ರೌಯನು ಸಿಂಹಾನಾರಾಧನಾ ಗಿರಲು ಮಲ್ಲಿನಾಥನೆಂಬೋರ್ವ ಕವಿಯು ಬಂದು ಆಶೀರಾದಮಾಡಿ ಭೋಜ ಮಹಾರಾಯನನ್ನು ಕುರಿತು ಹೇಳುತ್ತಾನೆ. ಕ್ಯೂ ನಾಗೋಭಾವದೇನಖಂ ದಧತಿ ಪೂರ್ಣೆಂದನಾಶರರೀ ಶ್ರೀ ಲೇನ ಪ್ರಮುಜನನಶುರಗೋ ನಿತ್ಯೋತ್ಸವೈಗಂದಿರಂ ನಾನೇ ವ್ಯಾಕರಣೇನ ಹಂಸಮಿಥುನ್ಯ ರ್ನಧ್ಯಭಾವಲಡಿತ್ಯ-ಸತ್ತುದ್ರಣ