ಪುಟ:ಭೋಜಮಹರಾಯನ ಚರಿತ್ರೆ .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಭಜ ಚರಿತ್ರೆ. Mvvv, Mo\` MM PY\/\/\/\ \r\/\/wwww v/y•••• ೯ ಕಲಂತಯಾವಸುಮತೀ ಲೋಕತ್ರಯಂಭಾವನಾ !.. ತಾ॥ ಆನೆಯು ಮುದದಿಂದಲೂ, ಆಕಾಶವು ಮೇಘಗಳಿಂದಲೂ, ರಾತ್ರಿ ಯು ಪೂರ್ಣಚಂದ್ರನಿಂದಲೂ, ಹೆಂಗಸರು ಆಚಾರದಿಂದಲ, ಕುದುರೆಯು ವೇಗದಿಂದಲ. ಮನೆಯು ಹಬ್ಬಗೆ ಳಿಂದಲೂ, ಮಾತು ವ್ಯಾಕರಣದಿಂದಲೂ, ನದಿಗಳು ಹಂಸಪಕ್ಷಿಗಳಿಂದಲೂ, ಸಭೆಯು ವಲಡಿತರಿಂದಲೂ ಮರು ಲೋ ಕಗಳು ಸೂರನಿಂದಲೂ ಪ್ರಕಾಶಿಸುವಂತೆ ನ ಂದಲೂ ಭೂಮಿಯ ಪ್ರಕಾ ಶಿಸುತ್ತಿದೆ ಎಂದನು, ಗ! ತತರಾಜಾವಾಹ ವಿದ೯ತಿದ್ದೆಶಕಿಮಿತಿ ತತಃಕ ವಿಧಾಹ !! ತಾ|| ಬಳಿಕ ರಾಯನು ಎಲ್ಲಾ ಕವಿ ಇನ್ನು ಉದ್ದೇಶವೇನೆಸಳು ಕವಿಯು ಹೇಳುತ್ತಾನೆ. !! ಅಂಬಾಕುಪ್ಪತಿ ನವಯಾ ನಸ್ಸು ಪ್ರಯಾಸಾಏರಾಂಬಯನಗಯಾ! ಅಹಮಪಿ ನತಯಾನತಯಾವದರಾರ್ದಕಸ್ಯ ದೊಯಂ ಇತಿ || ತಾ !! ಅಯಾ ರಾಯರೆ ನಮ್ಮ ತಾಯಿಯ ಸಿಟ್ಟುಮಾಡುವದಿಲ್ಲವು ನಾನ ಮತ್ತು ನನ್ನ ಸೊಸೆ ಹೆಂಡತಿ ಈ ನಾತ್ರಗಳಾರೂ ಪರಸ್ಪರ ಕೋಪ ಮಾಡುವವಿಲ್ಲವು ಈ ತಪ್ಪು ಯಾರದೆಂದು ಹೇಳಿದನು. ಗ! ರಾಜಾದಾರಿದ್ರ ದೋಷ ಜ್ಞಾತ್ವಾಕವಿಂ ಪೂರ್ಣ ಮನೋರಥಂ ಚಕ ! ತಾ|| ದೊರೆಯು ಆತ ರನ್ನು ಬಹಳ ಬಡವನೆಂದು ತಿಳಿದು ಬಹಳ ಪ್ರಣ ಕೊಟ್ಟನು. ಗ|| ಏಕದಾ ದ್ವಾರಪಾಲಆಗತರಾ ಶಾನಂದಾಹ ದೇವಕವಿಶೇಖರನಾ ಮಹಾಕವಿಃ ದಾರಿತಿ ತೀ ರಾಜಾಸವೇಶದೆತಾಹ ತತಕವಿ ರಾಗ ಸ್ಪಸಿತಕ್ಕಾದತಿ ॥ ಡಾ!! ಬಳಿಕ ವುಲ ) ಸಮಯದಲ್ಲಿ ಕವಿಶೇಖರನೆಂಬೋನಸ್ ಕವಿಯು ರಾಜನಬಳಿಗೈತಂದು ಆಶೀರ್ವದಿಸಿ ಹೇಳುತ್ತಾನೆ. ಶೈಗೆ ರಾರ್ಜದೌವಾರಿಕಾದೇವ ನನನಸ್ಥಿವಾರಣಂ | ಮದನಾರಣ ವಿಜ್ಞಾವಿತ್ಪತ್ತೊಹಂಜಗವತೇ | ತಾ!! ಎಲಾ ರಾಯನೆ ನಾನು ದ್ವಾರಪಾಲಕನಿಂದಲೇ ನಾರಣವನ್ನು ಅಂದರೆ ತಡೆವಾಡುವಿಕೆಯನ್ನು ಹೊಂದಿದ್ದೇನೆ ನಿನ್ನಿಂದಲಾದರೂ ಮದ್ದಾನೆ ಯನ್ನು ಕೋರುವೆನೆಂದನು. M