ಪುಟ:ಭೋಜಮಹರಾಯನ ಚರಿತ್ರೆ .djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರ. ವಿದ ಚತುದ್ಧರ್ವಾ ಬ್ರಂಹ್ಮಣಸ್ಸಮಾಗಮ, ಉನ್ನ ತುಕಾ ರಾಜಾಯಾಉಪವಿಸಜಾಹ ದೇವಲೋಕಮಾಂ ಸಂವಕಿ ತಗುಸಿಪ್ಪಚ್ಚ, . ತಾ! ಈ ರೀತಿಯಾಗಿ ಮಂತ್ರಿಗಳೊಡನೆ ಆಲೋಚಿಸಿ ರಾಜ್ಯವನ್ನು ತಮ್ಮನಾದ ಮುಂಜ'ಗೆ ಕೊಟ್ಟು ಅವನ ಹತ್ತಿರದಲ್ಲಿ ಮಗನಾದ ಭೋಜ ನನ್ನು ಬಿಟ್ಟು ಇದ್ದನು. ಬಳಿಕ ಕೆಲವುಕಾಲವಾದಮೇಲೆ ರಾಯನು ಮರಣ ವನ್ನೆ ದಲು ರಾಜಭಿಷಿಕ್ತನಾಗಿದ್ದ ಮುಜನು ತನ್ನ ಮುಖ್ಯ ಮಂತ್ರಿ ಯಾದ ಬುದ್ದಿ ಸಗರನೆಂಬುವನನು ಬಿಡಿಸಿ ಅವನ ಕೆಲಸದಲ್ಲಿ ಮತ್ತೊಬ್ಬ ನನ್ನ ಕೇರಿಸಿದನು, ತರುವಾಯ ರಾಜಪುತ್ರನಾದ ಭೋಜನಿಗೆ ಗುರುಜನ ಗಳಿಂದ ವಿದ್ಯೆಗಳಂ ಕಲಿಸಿ ಆ ಹುಡುಗನ ವಿದ್ಯಾ ಕೌಶಲ್ಯಕ್ಕೆ ಸಂತೋಷಿಸು ತಿರಲು ಒಂದಾನೊಂದುದಿನ ತನ್ನು ಸಭೆಗೆ ಒಬ್ಬಾನೊಬ್ಬ ಜ್ಯೋತಿಶ್ಯಾಸ ನಿಪುಣನಾದ ಜೋಯಿಸನು ಬಂದು ರಾಜನನ್ನಾ ಶೀರ್ವದಿಶಿ ರಾಜಾಜ್ಞೆಯಿಂದ ಕುಳಿತುಕೊಂಡು ರಾಜನನ್ನು ಕುರಿತು ಎಲ್ ಪೂನಾದ ದೊರೆಯ ಲೋಕದಲ್ಲಿ ನನ್ನನ್ನೆಲ್ಲರೂ ಸರ್ರನೆಂದು ಹೇಳುವರು ಆದ್ದರಿಂದ ನನ್ನ ನ್ನು ಏನಾದರೂ ಕೇಳಬಹುದು. ಯಾಕಂದರೆಮ ಕಂಠಸ್ಥಾಯಾಭವೇಲ್ವಿದ್ಯಾ ಸಾವ್ರಕಾಶ್ಯಾಸನಾಬದ್ಧಃ | ಯಾಗಶಾಪುಸ್ತಕವಿದ್ಯಾ ತಯಾರೂಢಳಿತಾಥ್ಯತೇ | ಲೋಕದಲ್ಲಿ ಯಾವ ಮನುಷ್ಯನು ವಿದ್ಯೆಗಳನ್ನು ಕಂಠಪಾಠವಾಗಿ ಟ್ಟುಕೊಂಡಿರುವ ಅಂಥವನನ್ನು ವಿದ್ವಾಂಸರು ಹೊಗಳುವರು, ಯಾರ ವಿದ್ಯೆಯಾದರೆ ಹೇಳಿಕೊಟ್ಟವರಲ್ಲಿಯ ಪುಸ್ತಕಗಳಲ್ಲಿಯೇ ಇರುವುದೂ ಅಂಥನನ್ನು ಮೂಢನೆನವರು ಆದ್ದರಿಂದ ನೀನು ನನ್ನನ್ನೇನಾದರೂ ಕೇಳಬಹದು ಎಂದು ರಾಯನನ್ನು ಕುರಿತು ಹೇಳಲು, ಮh ಗ!! ತತೂರಾಜಾಸಿ ವಿಪ್ರಸ್ಯಾಹಂಭಾವಮುದ್ರಯಾ 1 ಚಮತ್ತು ತಾಂತದ್ಘಾರ್ತಾ೦ಶಾ ಅಸ್ಮಾಕಂದಾರಭೇತಕ್ಷಣಪದ್ಯಂತಂ ಯದ್ದನ್ನಯಚರಿತಂ | ತತ್ಸರ್ವಂವದಸಿಯದಿಭರ್ವಾಸ ಏನೇತೃುನಾಡ | ತಾ! ಬಳಿಕ ರಾಯನಾದರೂ ಆ ಜೋಯಿಸನ ಅಹಂಭಾವದಿಂದ ಕೂಡಿದ ಚಮತ್ಕಾರವಾದ ಆ ಸವಾಚಾರವನ್ನು ಕೇಳಿದವನಾಗಿ ಎಲ್ಲಾ ಜೋಯಿಸನ್ನೇ ನಾನು ಹುಟ್ಟಿದ ಮೊದಲ್ಗೊಂಡು ಇದುವರೆವಿಗೂ ಏನೇ -