ಪುಟ:ಭೋಜಮಹರಾಯನ ಚರಿತ್ರೆ .djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m wwwwwwwww ಭೋಜ ಚರಿತ್ರೆ. ೪ನ್ನು ಹೇಳೆನಲು ಕಾಳಿದಾಸನು ಕೋಪಗೊಂಡು ಆಗಲೇ ಯಾರಿಗೂ ತಿಳಿ ಯದಂತ ತನ್ನು ಸೂಳೆಯಾದ ವಿಲಾಸವತಿಯ ಸಂಗಡ ಏಕಶಿಲಾನಗರಕ್ಕೆ ಹೊರಟುಹೋದನು. ಬಳಿಕ ದೊರೆಯು ಆತನನ್ನು ಹುಡಕಲು ಕಾಪಾಲಿಕ ವೇಷವನ್ನು ತಾಳಿ ಏಕಶಿಲಾನಗರವನ್ನೆ ದಿದನು. ಗಃ ತತಃ ಕಾಳಿದಾಸಯೋಗಿನಂ ದೃಷ್ಟಾಂತಂ ಸಮಪೂರಂಪಪ್ರಚ್ಛ ಯೋರ್ಗಿಕುತ್ತಲೇ ಇತಿರಿತಿಯೋಗೀವದತಿಸುಕವೆ ಅಸ್ಪಾಕಂ ಧಾರಾ ನಗರಸ್ಥಿತಿಃ ತತಃ ಕವಿರಾಹ ತತಭೋಜಃ ಕುಶಲೀಕಿಂ ತತೆಯೋ ಗೀಚಿಹ ಕಿಂವುಯಾಚವಕ್ತವ್ಯಮತಿ ತತಃಕವಿರಾಹ ತತ್ರಾತಿಕಯ ಸಾರಾಸಿಚೇತೃತಂ ಕಥಯೇತಿ ತದಾ ಯೋಗೀವಾಹ ಭೋಜೋದಿ ವಂಗತ ಇತಿತತಃಕವಿ ಭವಾನಿಪತ್ಯ ಪ್ರಲಪತಿದೇವಶ್ಯಾಂ ವಿನಾ ಸ್ಮಾಕಂ ಕಣಮಪಿ ಭೂಮನಸ್ಥಿತಿಃ ಅತಂತೃವಿನ ಮಹವಾಗ ಚಾವಿತಿಕಾಳಿದಾಸಃಬಹುಶವಿಲಪ್ಪಚರನಶ್ಲೋಕಂಕೃತರ್ವಾಗಿ ತಾ|| ಬಳಿಕ ಕಾಳಿದಾಸನು ಕಾಪಾಲಿಕನನ್ನು ಕಂಡು ನಿನ್ನ ವಾಸ ಎಲ್ಲಿ ಎನಲು ಹೋಗಿಯು ನಮ್ಮದು ಧಾರಾನಗರವೆಂದನು. ಅಲ್ಲಿ ಸಮಾ ಚಾರವೇನೆನಲು ಅದನ್ನು ನಾನೇ ಹೇಳಬೇಕು ಅಂದನು. ಅಲ್ಲೇನಾದರೂ ಹೆಚ್ಚು ಸಂಗತಿ ಇದ್ದರೆ ಖಂಡಿತವಾಗಿ ಹೇಳಿದನು. ಆಗ ಆ ಯೋಗಿಯು ಧಾರಾನಗರದಲ್ಲಿ ಭೋಜನು ಸ್ವರ್ಗಸ್ಥನಾದನೆನಲು ಕಾಳಿದಾಸನು ಥಟ್ಟನೆ ದುಃಖದಿಂದ ಕೆಳಕ್ಕೆ ಬಿದ್ದು ಅಯ್ಯೋ ಭೋಜಭೂಪಾಲನೆ ಹಿನ್ನನ್ನು ಬಿಟ್ಟು ನಮಗೀ ಭೂಲೋಕದಲ್ಲಿ ಏನು ಪ್ರಯೋಜನವೆಂದು ಅಳುತ್ತಾ ಚರವು ಶ್ಲೋಕವನ್ನು ಹೇಳುತ್ತಾನೆ. ಶ್ಲೋಅದ್ದಧಾರಾ ನಿರಾಧಾರಾ ನಿರಾಲಂಬಾಸರಸ್ವತಿ ಪಂಡಿತಾ ಖಂಡಿತಾಸ್ತ್ರ ರ್ವೆ ಭೋಜರಾಜಿದಿವಂಗತೆ | ತಾ# ಭೋಜರಾಯನು ಸ್ವರ್ಗಸ್ಥನಗಳು ಧಾರಾನಗರವು ಆಧಾರ ವಿಲ್ಲದಾಯಿತು ಸರಸ್ವತಿಗೆ ಆಶ್ರಯವು ತಪ್ಪಿತು ಪಂಡಿತರು ನಾಶವಾದರೆಂದು ಹೇಳಲು. ಗt ಏವಂ ಕವಿನಾಚರಮ ಶ್ಲೋಕ ಉಕ್ತಃ ತದ್ದೆವಸ ಯೋಗೀಭೂತರೆ ವಿಸಂಪವಾಕತತಃಕಾಳಿದಾಸ ಸಥಾವಿಧಂತಮವಲೋಕ್ಯಅಯಂ ಭೋಜಏದೇತಿ ನಿತ್ಯ ಆಹಮಹಾರಾದ ತತ್ರಭವ ತಾಹವಂಚಿತೋ ತೃಭಿಧಾಯ ರುಡಿತಿತಂ ಶ್ಲೋಕ ಪ್ರಕಾರಾಂತರೇಣದವಾಠ |