ಪುಟ:ಭೋಜಮಹರಾಯನ ಚರಿತ್ರೆ .djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕಟನೆ. --- ನಿರಂಜನಾ ದೂತರಿಂದ ರಚಿಸಲ್ಪಟ್ಟ ವೇದಾಂತ ಗಗನತಾರಾವಳ ಇದರಲ್ಲಿ ಗುರುಸೊತ ಗುರುಕಟಾಕ್ಷ ಸಾಧನಚತ:ಸ್ಟಯನವ ವಿಧ ಭಕ್ತಿಯೋಗ, ವಯಸರಾಜಯೋಗ ಸನ್ಮಥಸ್ಥಾಪನವಿಸರ, ಹಂಸರೂಪ ನಿರೂಪಣೆ, ಪಂಚೀಕರಣೆವಿಚಾರಣೆ, ಯಾನದಯನಿರ್ಣಯ, ನಾಡೀಚಕ್ರವಿಚಾರಣೆ, ಸನ್ಯಖವಿ, ಕಾಲಭವೀಮುದ್ರೆ, ಖೇಚರೀಮು ದೈ, ಇಸವಾಧಿ, ನಿರಸನಾಧಿ, ವಿಲಕ್ಷಣಸಮಾಧಿ, ಸಿರಿವಯಸಮಾಧಿ, ಸವಪೂರ್ಣಸಮಾಧಿ, ಕೋಶಪ್ಪತಿಕೆಶ, ಬಿಂದುನಿರ್ಣಯ, ಮಹಾತಾರಕ, ಪರಮತುರಿಯಮನಸ್ಕರಾಜಯೋಗ, ವೇದವಾಕೃವಿಚಾರತ, ಇವುಗಳೆಲ್ಲ ಈ ಪುಶಕದಲ್ಲಿ ಕೆರಿರುತ್ತೆ. ( ಕ್ರಯ ೧೨ ಆಣೆ.) ಮತ್ತು ನಮ್ಮಲ್ಲಿ ಯಾ ವಾಗ ಕನ್ನಡ, ತೆಲುಗು, ಸಂಸ್ಕೃತ ವಗೈರೆ ಪುಸ್ತಕಗಳು ಸುಲಭ ಕ್ರಯಕ್ಕೆ ದೊರೆಯುತ್ತೆ. ಜ, ರ್ಯ, ಕ್ರಿಸ್ಮಯ್ಯಶೆಟ್ಟಿ, ಬುಕ್‌ಷಿಪ್ರೊ, ಬೆಂಗಳೂರು ಸಿಟಿ. A S «