ಪುಟ:ಭೋಜಮಹರಾಯನ ಚರಿತ್ರೆ .djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w/vvv v/y ಭೋಜ ಚರಿತ್ರೆ ತಿ ತಾರಾ ೭ಾಬ್ರಾಹ್ಮಣ ವುವಾಚಅಧ್ಯಯನಶಾಲಾರ್ಯಾಭೋ ಆ ತಂತಿ ! ಹುಂ.ಹಿತ ಕೌತುಕದಧ ಶಾಲಿವು ಲಕುವ ೧೦ ಘೋಧ-ಬೈನಯಾ “ನಸಭಾ !! ತತ ಸಾಕ್ಷಿ ಶ್ರೀ ರವಿರಾ ೬ಾನ ಮಾನ ಸನಿನಿಯರ ರತಸ್ತದ ನವ ದೊರೆ ರಾಜಕಾಮಂದಲೆ ಪ್ರಭೂತಸೌಭಾಗ್ಯ ಮಹೀರ್ಮುಡಲವಾಗತ ನಡೆದ ಎಸ್ಕಾರ ಮನ್ಮಥವಿನ ವ5) ವರ್ತ" .ಗ.ನ . | ದನದ ಶಿಖರವು ರಾಜ: : .ವಾಹ || ಭಾರ್ದ ಫಸಭಾಗೋದಯವಕ್ಕಾಂ | ನಿರಿಂಜೊಪಿ.ಲ !! ಕಹದcಧ ಬ್ರಾಹ್ಮಣಫಾಸಿನದಾ ವಿಸ್ಮವ ರ್ಸುಣ | ನಿದ್ರಯನಾಲಾಯಾಃ ಪ್ರೇಮ ಯ 11 :ತರು ಪಾದಯಾಭೂತಿ ಅಧ್ಯಯನಶಾಲಾ೦ಗತೆ ದೈವಜ್ಞ ಶಿಖಾಮಣಿ ವಿದಳನ | ತಾ| ಆವತಿ ಸಭೆಯೋಳಕೆ ಕುಳಿತಿದ್ದ ಬುದ್ಧಿ ಸಾಗರನು ರಾಜನನ್ನು ಕುರಿತು ಹೇಳಿದ್ದೇನೆಂದರೆ, ಸುಮಿ ಬಾಲಕನಾದ ಭೋಜನ ಜನ್ಮ ಪತ್ರಿಕೆ ಯನ್ನು ತೋರಿಸಿರಿ ಎನ್ನಲಾಗ ರಾಯನು ಭೋಜನ ಜಾಶಕವನ್ನು ಆ ಜೋಯಿಸನ ಕೈಗೆ ಕೊಟ್ಟನು. ಆಗ ಜೋಯಿಸನು, ಭೋಜನನ್ನು ಗಾಠಶಾಲೆಯಿಂದ ಕರೆಸಬೇಕೆಂದು ಹೇಳಲು, ದೊರೆಯು ಭಬರ ಕಡೆ, ಸ ಡಲಾಗಿ ಆಕ್ಷಣವೇ ರಾಜಾಯತೆ ಭೋಜನನ್ನು ಕರೆತಂದರು. ಆಗ ಪಾಠಶಾಲೆಯಿಂದ ಬಂದ ಭೋಜನು ಚಿಕ್ಕ ತಂದೆಯಾದ ರಾಯನನ್ನು ತಂದೆ ಗಿಂತಲೂ ಹೆಚ್ಚಾದ ಮರಾದೆಯಿಂದ ನಮಸ್ಕಾರ ಮಾಡಿ, ನನ್ನನಾಗಿ ನಿಂತಿ ದೃನು. ಹಾಗೆ ನಿಂತಿರುವ ಭೋಜಕುಮಾರನ ರೂಪಲಾವಣ್ಯಗಳನ್ನು ನೋಡಿ ಸಭೆಯಲ್ಲಿ ರಾಜಪಿಡೆಯವರು ಬೆರಗಾಗುತ್ತಿರಲು, ಕಾಂತಿಯ ಸಮುದಾಯವನಾದ ಈ ರೂಪದಿಂದವತರಿಸಿರುವದೊ ಅಲ್ಲದೆ ದೇವೇಂ ದ್ರನೇನಾದರೂ ಭೂಲೋಕಕ್ಕಿಳಿದುಬಂದಿರುವ ಒಂದುವೇಳೆ ಅನಗ ನಾದ ಮನ್ಮಥನ ರೂಪವನ್ನು ತಾಳಿರುವನೋ ವರಿಭವಿಸಿರುವ ಸೌಭಾ ಗ್ಯವೋ ಎಂಬಂತಿವ ಭೋದಕವನನು ನೋಡಿದ ದೈವಶಿಖಾಮು ಣಿಯು ರಾಯನನ್ನು ಕುರಿತು ಎಲ್ಲಾ ಪ್ರಭುವೇ ! ಭೋಜನ ಭಾಗೈದ ಯವನ್ನು ಹೇಳಲು ಬ್ರಹ್ಮಾದಿಗಳಿಗೂ ಅಳವಲ್ಲವು. ಹೀಗಿರಲು ಅಲ್ಪ "ನಾದ ಹೊಟ್ಟೆ ತುಂಬಿಕೊಳ್ಳುವ ನಾನು ಹೇಳುವುದೇನು ? ಆದರೂತಿ