ಪುಟ:ಭೋಜಮಹರಾಯನ ಚರಿತ್ರೆ .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ. ದಿಷ್ಟು ಹೇಳುತ್ತೇವೆ, ಹಡುಗನನ್ನು ಪಾಠಶಾಲೆಗೆ ಕಳುಹಿಸಬೇಕನ್ನಲು ಅದರಂತ -ಬೊಜನನ ಪಾಠಶಾಲೆಗೆ ಕಳುಹಿಸಿದ ಮೇಲೆ ಜೋಯಿಸನು ಹೇಳುತ್ತಾನೆ, ಶೌ ಪಂಚಾಶತ್ಪಂಚವರ್ಷಣಿ ಸಸ್ಯವಾಸಾದಿನತ್ರಯಂ | ಭೋಜರಾಜೇನಭೋಕ್ತವ್ಯ ಸೃಗೌಡೋರ್ದಣಾಪಥಃ | ತಾಗಿ ಭಜರಾಯನು ಐವತ್ತೈದು ವರುಷಗಳು, ಏಳು ತಿಂಗಳು, ಮರು ದಿನಗಳು, ಗೌಡದೇಶಸಹಿತವಾಗಿ ದಕ್ಷಿಣದೇಶವನ್ನು ಆಳುತ್ತಾನೆ. ಗ: ಇತಿವಾಹ, ತಾ|| ಹೀಗೆ ಹೇಳಿದನು. ಮನಿ ತತ್ವಕಣ್ಮಣರಾಜಾಚಾತುರಾಂದಪಹಸನ್ನಿ ಸುರುಸಿ ವಿಖ್ಯಾ ಯನದ ಭೂತ ತತೂರಾಜಾಬಾಲಹಣಂ ಪೋದಯಿತಾ ನಿಶೀಥೆ - ಸ್ಪಶಯನಾಸಾದಮಾಸಾದ್ಯ ಏಕಾಕೀನನ್ನಚಿಂತಯತ್ ಯದಿರಾ ಲಕ್ಷ್ಮೀಭ Fಜಕುಮಾರಂಗವಿಹ್ಮತತದಾಹಂಜೀವನ ಸಿಟ್ಟು ತಃ ತಾ ಧರೆಯಾದ ಮುಂಜರಾಯನು ಆ ಮಾತನ್ನು ಕೇಳಿ ನಗುವವ ನನಗೆಮೊಗವುಳ್ಳವನಾಗಿದ್ದರೂ ಕಂಗೆಟ್ಟ ಮುಖವುಳ್ಳವನಾದನು, ಬ ೪ಕ, ಮುಂಜರಾಯನು ಬ್ರಾಹ್ಮಣನನ್ನು ಕಳುಹಿಸಿ ತಾನು ತಯಾ ಗೃಹವನು ಪೊಕ್ಕು ನಿದ್ರೆ ಬಾರದೆ ರಾಜ್ಯ ಲಕ್ಷ್ಮಿಯು ಭೋಜನ ಅಧೀನವಾದ ಪಕ್ಷದಲ್ಲಿ ತಾನು ಬದುಕಿದ್ದರೂ ಸತ್ತವನಂತ ಇರಬೇಕಾಗುವ ದಂದು ಹೊಚಿಸಿದನು,, ಅದೆಂತಂದರೆಶl ತಾನೀಂದ್ರಿಯಾಂವಿಕಲಾನಿತದೇವನಾನಾ , ಸಾಕಿನ್ನಿರಪ್ರತಿಹತವಚನಂತದೇವ # ಅರ್ಥಹ್ಮಣಾವಿರಹಿತಃ ಪುರುಷನ 1 - ಸೋದ್ಯವಿವಭವನೀತಿವಿಚಿತ್ರ ವತು | ಕಾಗಿ ಹಣಗಾರನಾಗಿದ್ದು ಬಡವನಾದರೂ ಉನ್ನತ ಪದವಿಯಲ್ಲಿದ್ದು ಹೀನಸ್ಥಿತಿಗೆ ಬಂದರೂ ಬಡವನು ಪುಣ್ಯವಂತನಾದರೂಕೂಡ ಲೋಕದಲ್ಲಿ ತನ್ನ ಕಣ್ಣು ಮಗು ಮೊದಲಾದ ಇಂದ್ರಿಯಗಳೂ ತನ್ನ ಹೆಸರೂ ಬುದ್ಧಿ ಮಾತ್ರಕೂಡಾ ಮೊದಲಿನಂತೆ ಇದ್ದಾಗೂ ಆ ಬದಲಾಯಿಸಿದ ಪುರು 7ನು ಬೇರೆ ಮನುಷ್ಯನೇ ಆಗುವನು. ಇದು ಅತ್ಯಾಶ್ಚರನಾದ ವಿಷಯವು ಅಲ್ಲದೆ, ಕರೀತಿನಿರಪೇಟೆ ಸ್ಥಗfಸ್ಯವಸಾಯಿನಃ ||