ಪುಟ:ಭೋಜಮಹರಾಯನ ಚರಿತ್ರೆ .djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwwwwwwwwwwwww M/s. Ahhat (೨) ಭೋಜ ಚರಿತ್ರೆ. ಹೇಳಲಾಗಿ ಆ ವಂಗಾಧಿಪತಿಯಾದ ವತ್ಸರಾಜನು ತನ್ನ ರಥವನ್ನೇರಿ ಪರಿವಾರ ದೊಡನೆ ಪರಿವೃತನಾಗಿ ಬಂದು ರಥದಿಂದಿಳಿದು ರಾಜನರಮನೆಯುಂ ಪೊಕ್ಕು ರಾಜನನ್ನು ನೋಡಿ ನಮಸ್ಕರಿಸಿ ಕುಳಿತುಕೊಂಡನು. ಬಳಿಕ ದೊರೆಯಾದ ಮುಂಜನು ನಿರ್ಜನವಾಗಿದ್ದ ಸೌಧದೋಳ್ ವತ್ಸರಾಯನನ್ನು ಕುರಿತಿಂ ತಂದನು. ಶ್ಲೋlತಾಜಾತಸ್ಕೋಪಿಭತ್ಯಾನಾಂ ಮಾನವಾತ್ರಂಪ್ರಯಚ್ಛತಿ | ತೇರುಸನ್ಮಾನಿತಾಸ್ತಸ್ರ ಪ್ರಾರುವಕುರುತೇ | ತಾ|| ದೊರೆಯು ತಮ್ಮ ನೃತ್ಯರ ವಿಷಯದಲ್ಲಿ ಎಷ್ಟು ಪ್ರೀತಿಯುಳ್ಳವ ರಾದರೂ ಮರಾದೆಯನ್ನು ಮಾತ್ರ ಕೊಡುವರು. ಭ್ರಷ್ಟರಾದರೆ ಆ ಮ ರಾದೆಯನ್ನು ಹೊಂದಿ ತಮ್ಮ ಪ್ರಾಣಗಳನ್ನಾದರೂ ಕೊಟ್ಟು ಉಪಕಾರ ಮಾಡುವ, ಗವತ್ಸ ತತಸ್ಯಯಾಭೋಜೊ ಭುವನೇಶ್ವರೀವಿಪಿನೇಹಂತವ/ಪ್ರಥಮ ಯಾಮೇನಿಶಾಯರ ಶ್ಯಾಂತಃಪುರಮಾನೇತಇತಿ ! ಸಚೋತ್ಸಾ ಯದಂನತಾಹ ದೇವಾದೇಶಪ್ರಮಾಣಂ | ತಥಾಭವಲ್ಲಾ ನಾವಹಿವಕುಕಾಸ್ಮಿತಳಸ್ಥಾಪರಾಧವಹಿವಚರಿಕ್ಷಂತವ್ಯಂ!! ತಾ | ಆದ್ದರಿಂದ ಎಲ್ಲಿ ವತ್ಸರಾಯನೇ ! ಭೋಜನನ್ನು ಭುವನೇ ಶರೀ ಕಾಡಿನಲ್ಲಿ ಕೋದು ರಾತ್ರಿಯ ಮೊದಲನೇ ರೂವದತ್ತಿಯೇನೆ ಭೋ ಜನ ತಲೆಯನ್ನು ತರತಕ್ಕದ್ದೆಂದು ಹೇಳಲಾಗಿ ಆ ವತ್ಸರಾಯನು ಮಹಾ ಸ್ವಾಮಿ ಅಪ್ಪಣೆಯಂತದೆ. ಆಗಲಿ, ಆದರೂ ತಾವು ನಮಗೆ ದಯಮಾಡಿಕೊ ಇರುವ ಸಲಿಗೆಯಿಂದ ಒಂದು ಮಾತನಾಡಬೇಕೆಂದಿರುವೆನು, ದಯಮಾಡಿ ಅದರಲ್ಲಿ ತಪ್ಪಿದ್ದರೂ ಕ್ಷಮಿಸಬೇಕೆಂದು ಹೇಳಿದನು, ಶ್ಲೋ!! ಭೂದನಸೇನಾನಾ ಪರಿವಾರೋಬಲಾತಃ | ಪರಂಪೊತಾವಾಸ್ಯೆದ್ಯ ಸಹಂತವಳಿಕಥಂಪ್ರಭೋ || ತಾ " ಎಲ್ ದೊರೆಯ ಭೋಜನಲ್ಲಿ ಹಣವಾಗಲಿ, ಸೇನೆಯಾದರೂ, ಬಲವತ್ತರವಾದ ದರಿನಾರನೇದಾಗ್ಯೂ ಇರುವದಿಲ್ಲವು. ಅಲ್ಲದೆ ಅವನು ಏನೂ ತಿಳಿಯದ ಮಗುವಾಗಿರುವನು. ಅಂಥವನನ್ನು ಹ್ಯಾಗೆ ಕೊಲ್ಲುವುದು? ಶ್ಲೋಗಿ ರಂಪ ಇವ 'ಸಕ್ರಸ್ಯ ತಾದಉದರಂಭರಿಕೆ 1 ತದ ದಕಾರಣಂನೈವ ಪಶ್ಚಾಸ್ಪದಪುಂಗವ || ತಾ || ಮುತ್ತು, ಎಂದಿನಂತೆ ತನ್ನ ಪಾದಸನ್ನಿಧಾನದಲ್ಲಿ ಹೊಟ್ಟೆಯನ್ನು