ಪುಟ:ಭೋಜಮಹರಾಯನ ಚರಿತ್ರೆ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••••• __ ೧೦ ಛಿಜ ಚರಿತ್ರೆ. ವಾತ್ರ ಹರಕುತ್ತಿರುವ ಆ ಭಜಕುಮಾರನನ್ನು ಕೊಲ್ಲಲು ಏನು ಕಾರಣವೂ ತರುವುದಿಲ್ಲವಲ್ಲಾ ಎಂದು ಹೇಳಿದನು. ಗಣಿ ತಾರಾಜಾಸವ-c ಜಾತಸ್ಸಭಾಯಾ೦ಪ್ರಕೃತಂ ವೃತ್ತಮಕಥೆ ಯತ್ ! `ನಚುತ್ತಾ ಹಸನತ್ನಿಹದೇವಕರ್ಣಯು ತಾ| ಬಳಿಕ ಮುಂಜರಾಯನು ಏತಕಾಲದೊಳ ಸಭೆಯಲ್ಲಿ ನಡೆದ ಸಂಗತಿಗಳನ್ನೆಲ್ಲವನ್ನೂ ಹೇಳಲಾ ವತ್ಸರಾಯನು ನಗುತ್ತಿತಂದನು. ಶ್ಲೋ, ಲೋಕನಾಥೋರಾಮೋ ವಸಿ ಬ್ರಹ್ಮಪುತ್ರಕಃ | ತನರಾಜ್ಯಾಭಿಷೇಕೇತು ಮುಹೂರ್ತ ಕಥಿಭವತ್ | ತನ್ನು ಹೂರೈಸರಾ ಮೂಸಿ ನನಗೀತೋವನೀಂವಿನಾ | ಸೀತಾಪಹಾರೋಜ್ ಇವರಿಂಚಿನತನವೃಥಾ | ತಾಗಿ ಮಹಾರಾಜನಾದ ವಂದನೇ ಕೇಳು ವಾರ > ಲೋಕಗಳಗೂ ವೊಡೆಯನಾದ ಶ್ರೀರಾಮುಗೆ ಸಾಕ್ಷಾತ್ ಬ್ರಹ್ಮಪುತ್ರನಾದ ವಸಿಷ್ಠರು ಪಟ್ಟ ಭಿಷೇಕ್ಕಾಗಿ ಲಗ್ನವನ್ನು ನಿಯಿಸಿ ಹೇಳಲು ಅದೇ ಆಗ ದಲ್ಲದೆ ರಾಜ್ಯವಂ ಬಿಟ್ಟ ಕಾಡಿಗೆ ಹೋಗಲಿಲ್ಲವೆ ? ಕಾಡಿನಲ್ಲಿಯೂ ಸೀತೆಯನ್ನು ಕಳಕೊಳ್ಳ ಅಲ್ಲವೆ ? ಅಂಥಾ ವಸಿದ್ಧರ ವರಾತೇ ವ್ಯರ್ಥವಾಗಿ ಅಲ್ಲವೇ ? ಎಂದು ಸವಾ ಧಾನಕೇಳಿ. ಶೂ ಉಚಿತನುನುಚಿತ ವಾಕರ್ವತಾಕರಜಾತಂ | ಹರಿಣತಿವರ್ಧಾ ಯತ್ನ ತಃಪಂಡಿತನ | ಅತಿರಭಸಕ್ಕತಾನಾಂ ಕರ್ಮಣ ವಾದಕ್ಕೆ || ರ್ಭವತಿಹೃದಯದಾಹಿ ಕಲ್ಕತುವಿಸಾಕಃ | ತಾ|| ಪಂಡಿತನಾದವನು ಒಳ್ಳೆ ಕೆಲಸವನ್ನಾದರೂ, ಕೆಟ್ಟ ಕೆಲಸವನ್ನಾ ದರೂ, ಮಾಡುವಾಗ ಕೊನೆಗೇನಾಗುವುದೆಂದು ಬುಟ್ಟಿಯಿಂದ ನಿಶ್ಚಯಿಸಿಯೇ ಮಾಡಬೇಕು. ಹಗಲ್ಲದೆ ಗಾಬರಿಯಿಂದ ಕೆಲಸಮಾಡಿ ಕೆಟ್ಟುಹೋದ ಪಕ್ಷ ದಲ್ಲಿ ಆ ಕೆಡಕು ತನ್ನನ್ನು ಸಾಯುವವರಿಗೂ ದು 'ಖಪಡಿಸದೇ ಬಿಡದು ಹೀಗಿರಲು, ಶೌಯೇನಸಹಾಸಿತನುಸಿತಂ ಹಸಿತಂಕಥಿತಂಚಹಸಿವಿಲ್ಲ: | ತ:ಪ್ರತಿಕಢವಸತಾನು ಇವತೇಚಿತ್ತನಾವರಣಾತ್ | ತಾ|| ಯಾವ ಮನುಷ್ಯನೊಡನೆ ವಾಸಮಾಡುತ್ತಾ ಊಟಮಾ ಡುತ್ತಾ, ನಗುತ್ತಾ, ಮಾತನಾಡುತ್ತಾ ರಹಸ್ಯವನ್ನು ಹೇಳುತ್ತಾ ಎಡಬಿಡದೆ