ಪುಟ:ಭೋಜಮಹರಾಯನ ಚರಿತ್ರೆ .djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ, ೧೧ ೧rovvv• • • • • •••••••• MMMMMMMMMMA

  • ೪ * * "

Y ಇದ್ದು, ಅವನನ್ನು ಮರೆತಿಲು ಎಂಥಾ ಕೆನಗೂ ಅಂಥ ಎಲ್ಲವೇ ? ಮತ್ತು. ಗ|| ಅಸ್ಕಿನತೇರಾಫ್ಟಿಸ್ಸಿಂಧು ಆವನಪ್ರೀತಿಪಾತ್ರಾಣಿ | ನು ಹಾವೀರಾಸ್ತ-ನಾನು ಮತಸ್ಥಿತಾತತ್ಪನ್ನಗವಲ್ಲೋಲ ಕಲ್ಲೋ ಲಾದ ಧವಸ್ಥಾನಯುಷ್ಯತಿ | ಚಿರಾದೃದ ಮೂಲೇಪಿತ್ನ ಯಿಪ್ರಾಯಃ ಪೌರಾ೪ಭೋಜಂ ಭುವೋಭರಾರಂಭಾವಯಂತಿ | ತಾ|| ಈ ಭೋಜನು ಸಾಯಲಾಗಿ ಮುರಾಯನದ ಸಿಂಧುಲನಿಗೆ ಪ್ರೀತಿಪಾತ್ರರಾದ ಮಹಾಶರರು ಇನ್ನು ನಾವುತಿಯಂತೆ ನಡೆದುಕೊಳ್ಳುತ್ತಿ ದ್ದರೂ ಈ ಕೆಲಸದಿಂದ ನಿನ್ನ ಪಟ್ಟಣವನ್ನು ಸಮುದ್ರಗಳಂತ ಬಂದು ಮು ಣಗಿಸುವರು. ನೀನು ಬಹಳ ದಿವಸಗಳಿಂದ ರಾಜ್ಯವಾಳುತ್ತಿದ್ದರೂ ಪಟ್ಟ ೬ಣಿಗರು ಭೋಜನನ್ನೇ ಭೂಪತಿಯೆಂದು ತಿಳಿದಿರುವರು, ಶೌಸಈಸಿಚಸುಕೃತಕರ್ಮಣಿ ದುರ್ಸತಿಕ್ಷೆ೬ : ಹರವ | ತೈಲೆಸ್ಸದೊಪಯುಕ್ತಾಂದೀಪಶಿಖಾ ವಿದಳಯುತಿಹಿವಾತಾ೪೭ || ತಾ ಮನುಷ್ಕನಿಗೆ ಸತ್ಯರ್ವಗಳಿದ್ದು ನೀತಿಯನ್ನು ಬಿಟ್ಟರೆ ಅವನ ಸಂಪತ್ತು ಮತ್ತು ಕಾಂತಿಯ ನಾಶವಾಗುತ್ತದೆ. ಹಾಗಂದರೆ-ಯಾವಾಗಲೂ ಎಣ್ಣೆ ಕಡಿಮೆಯಾಗದಿದ್ದರೂ ದೀಪವನ್ನು ಗಾಳಯ ಹೋ ಗಲಾಡಿಸುವಂತೆಯೇ ಆದ್ದರಿಂದ ಗ! ದೇವಪುತ್ರವಧಃ ಕ್ಯಾಸಿನಂತಾಯ | ಇತ್ತು.ವತ್ಸರಾಜವಚನಮಾ ಕರ್ಣರಾ ಹಾಕುಪಿತಃಸಾಹZಮೇವರಾಜಾಧಿಪತಿರ್ನತುಸೇವಕu ತಾಗಿ ಎಲ್ ಸ್ವಾಮಿಯಾದ ಮುಂಜಾನೇ ಮಗನನ್ನು ಕೊಲ್ಲು ವುದು ಎಂಗೂ ಒಳ್ಳೆದಾಗಲಾರದು ಎಂದು ಹೇಳಿದ ವಡ್ಡರಾಯನ ಮಾತ ನ್ನು ಕೇಳಿ ಮುಜರಾಯನು ಕೋಪಗೊಂಡು ಎಲೆ ನೀನು ರಾಜ್ಯಾಧಿಪತಿ ಯಲ್ಲದೆ ಸೇವಕನಾಗಿದ್ದವು. ಪ್ರೊ| ಸ್ವಾಮ್ಯಯನಯತತೇಸಭ್ಯಗೃತೃವಾಕಃ | ತುವನವವಿವರ್ಥಂ ಅಜಾಗಳಕಟಾವಿನಿ | ಶಾ ಯಾರಾದರೆ ಯಜಮಾನನ .ಮಾತಿನಂತೆ ನಡಿಯುವದಿಲ್ಲವೊ ಆಂಘ ನೃತನ ಭತ್ಯನೆಂಬ ಗಲ್ಲಿನ ಹಗ್ಯ-ವೆ: ಅಲ್ಲದೆ ಅವನು ಬದುಕಿದ್ದರೂ ಅಸ ಬಾಳು ಮೇಕೆಯ ಕತ್ತಿನಲ್ಲಿರುವ ಮೊಲೆಗಳಂತ ವ್ಯರ್ಥವು,