www೧/ ೧೬ ಭೋಜ ಚರಿತ್ರೆ. ಆದರೂ ಅವನಿಗೆ ಕ್ಷೀಣತ್ರವು ತಪ್ಪಲಿಲ್ಲವು. ಆದ್ದರಿಂದ ದೈವವಿಹಿತವಾದ ಕಲ್ಲಿ ನಲ್ಲಿ ಕೆತ್ತಿರುವ ಅಕ್ಷರಗಳಿಗೆ ಸಮಾನವಾದ ಹಣೆ ಬರಹವನ್ನು ಯಾರಿಂದ ತಾನೆ ಅಳಿಸಲಾದೀತು. ಸ್ಕೂMವಿಕಟೋರಾಮಸ್ಥಟನಂ ಕೈಲಾರೋಹಣವುಖಾಂನಿಧೇಸ್ತರಣಂ | - ಗಳಗುಹಾಪ್ರವೇಶೋ ವಿಧಿವಶಿವಾಕರಿಕಧನ ಸಂತಾದ್ಯ || ತಾ! ಮರುಭೂಮಿಯಲ್ಲಿ ತಿರುಗುವುದೂ, ಬೆಚ್ಚಗಳಂನು ಹತ್ತು ವುದೂ, ಸಮುದ್ರಯಾನಮಾಡುವುದೂ ನಿರ್ಬಂಧಕ್ಕೆ ಸಿಕ್ಕುವದೂ, ಗಹ ಯಲ್ಲಿ ಹೋಗುವುದೂ ಇವೆಲ್ಲವೂ ಹಣೆಬರಹವು. ಇದನ್ನು ವಿರಲಾರಿಂದ ತಾನೇ ಆಗುವುದು. ಪ್ರೊ| ಅಂಭೋಧಿಸ್ಥಲತಾಂಸ್ಕೃಲಂ ಜಲಧಿತಾಂಧಳೀತಿವಲತಾಂವರು ಮೃತ್ಯುಣತಾಂತ್ಪಣಂ | ಕುಲಿಶತಾವ ತೃಣಾಯತಾಂYವಕ್ಕಿ ಶೀತಲತಾಂಹಿಮದಹನತಾಂ ಆಯಾತಿಯಷ್ಟೇಚ್ಛಯಾ ಲೀಲಾರ್ದು ಅತಾದ್ದುತನ್ಯಸನಿನೇದೇವಾಯತಸ್ಯೆ ನಮಃ || ತಾ! ಯಾವ ದೇವರ ಇಚ್ಛಾನಾತ್ರದಿಂದ ಸಮುದ್ರವೂಕೂಡ ಮರು ಭೂಮಿಯಾಯಿತೂ, ನೆಲವು ಸಮುದ್ರವಾಯಿತೂ, ಧೂಳಿಯು ಬೆಟ್ಟವಾ ಯಿತ ಮೇರು ಪರ್ವತವು ಮಣ್ಣಾಯಿ, ಹುಲ್ಲುಕಡ್ಡಿಯ ವಜ್ರಾಯುಧ ನಾಯಿತೂ, ವಜ್ರಾಯುಧವೂ ಕೂಡ ಹುಲ್ಲಿನಂತಾಯಿತೂ, ಬೆಂಕಿಯು ತಣ್ಣ ಗಾಯಿತ್ರ, ಮಂಜ ಬೆಂಕಿಯಾಯಿತೋ ಅಂಥಾ ಅತ್ಯಾಶಂಕರವಾದ ಲೀಲಾ ವಿಲಾಸವುಳ್ಳ ದೇವರಿಗೆ ನಮಸ್ಕರವು. - ಗ| ತತಗಟವ ಕಷ್ಟ ಪತ್ರದಯವಾದಾಯ ಏಕೇನ ಪುಟಕ್ಷತ್ರದಂ ಘಛರಿಕೆಯಾಥಿತ್ತಾಶ್ರಸುಖಕೆ ರಕ್ತನಾರೋಫತ್ರಣೆ ನ ಅಧ್ಯಸ್ತಿ, ನೃ ತೆಕಂಚನ ಶ್ಲೋಕಂಲಿಖಿತ್ಯಾನಂದ ಮಹಾಭಾಗಏತತ್ಸೆ ತ್ರಂ ನೃಪಾಯವಾತವ್ಯ, ತಮಸಿರಾಜ್ಯಾಂನಿಧೇಹಿತಿ | . ತಾ|| ಇತು ನಿರ್ಧರಿಸಿ ತರುವಾಯ ಭೋಜನು ಎರಡು ಆಲದ ಎಲೆ ಗಳನು ತಂದು ಒಂದು ದೊನೆಯಂ ಮಾಡಿ ಚಾಕಿನಿಂದ ತಂನ ಮುಂಗಾ ಲಂನು ಕೊಯ್ದು ರಕ್ತವನು ದೊಂಗೆಗೆ ಹಾಕಿ ಮತ್ತೊಂದೆಲೆಯಲ್ಲಿ ಕಡ್ಡಿ ಯಿಂದ ಒಂದು ಶ್ಲೋಕವನ್ನು ಬರೆದು ವತ್ಸರಾಯನ ಕೈಗೆ ಕೊಟ್ಟು ಇದಣ ನು ಮಂ೦೫ರಯನಿಗೆ ಕೊಟ್ಟು ನೀನು ರುಜಾಯಂತೆ ನಡೆಕೊಳ್ಳ ಬಿಹುದೆಂದು ಹೇಳಿದನು.
ಪುಟ:ಭೋಜಮಹರಾಯನ ಚರಿತ್ರೆ .djvu/೩೩
ಗೋಚರ