ಪುಟ:ಭೋಜಮಹರಾಯನ ಚರಿತ್ರೆ .djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ A2+ AdhAn An + * * * *

  1. 2 Ah d => h # + 2 + * * * * * * *
  • – * * * * * • • • • •AA r n 4 # 4 4 4

೨g ಭೋಜ ಚರಿತ್ರೆ), ಸೃವತೃಬುದ್ದಿ ಸಾಗರಃ ಪಾಹದೆನಯಥಾ ರಾಜಾಧವಸ್ತಥೈವ ಮಾತ್ರಧನೋವತ್ಸರಾಜ81 ತವರಾಜೃ೦ದಾಸಿಂಧುಲನೃಪೇತ್ಪದು ಶೃಂಗೆ ಬೊಜೆಸ್ಥಾಪಿತಃ ತಚ್ಛಯಾಪಿತೃ ಣಾಸ್ಯಕ್ಕತಂ || ತಾ| ದೊರೆಯಾದ ಮುಂದನು ಆ ಶೋಕಗತ್ರಿದುಕೊಂ ಡು ಮಲಗಿದ್ದ ಮಂಚದಿಂದ ಕೆಳಕ್ಕೆ ಬಿದ ಸಭೆ: ತನಾಗಲು ಆಗ ಅವನ ಹೆಂಡತಿಯು ತನ್ನ ರ್ಶಗಿನಿಂದ ಬೀಸಿ ಉಪಚರಿಸಲು ಸ್ವಲ್ಪ ಚೇತರಿಸಿ ಕೊಂಡು ಎಲೆ ದೇವಿಯೇ ಪುತ್ರಘಾತಿಯಾದ ದರವು ಚಂಡಾಲನಾದ ನನ್ನನ್ನು ಮುಟ್ಟಬೇಡ ಎಂದು ಹೇಳಿ ಆತಕ್ಷಣ ನೇ ದ್ವಾರಪಾಲಕರನ್ನು ಕರೆ ದು ಧರ ಶಾಸ್ತ್ರಜ್ಞರಾದ ಬ್ರಾಹ್ಮಣರನ್ನು ಕರಿಸಿ ಎಲ್ಲ ಬ್ರಾಹ್ಮಣ ಮರಗಳಿರಾ ನಾನು ಪುತ್ರನನ್ನು ಕೊಲ್ಲಿಸಿರುವೆನು, ನನಿಗೆ ಪ್ರಾಯಶ್ಚಿತ್ತ ವೇನೆಂದು ಕೇಳಲಾಗಿ, ಅವರು ಅಗ್ನಿ ಪ್ರವೇಶ ಮಾಡಬೇಕೆಂದು ವಿಧಿಸಿದರು. ಆಗೆ ಬುದ್ದಿ ಸಾಗರನೆಂಬ ಮಂತ್ರಿಯು ಬಂದು ಎಲ್ ದೊರೆಯ ನೀನು ಹ್ಯಾಗೆ ನೃವಾಧಮನೋ ಹಾಗೆ ಮಂತ್ರಿಗಳಲ್ಲಿ ಅವನು ನೀಚನು, ಅದು ಹಾ ಗಿರಲಿ, ಸಿಂಧುಲರಾಯನ ನಿನಗೆ ರಾಜ್ಯವನ್ನು ಕೊಟ್ಟು “ನ್ನ ಬಳಿಯಲ್ಲಿ ಭೋಜಕುಮಾರನನ್ನು ಬಿಟ್ಟದ್ದನ, ಚಿಕ್ಕ ತಂದೆಯಾದ ನೀನು ಹೀಗೆ ಮಾಡಿದುದು ಯಾವ ನ್ಯಾಯವೆಂದು ಅಂದುಕೊಂಡನು. ಶ್ಲೋಕೀ ಕತಿಷಯದಿವಸದ್ದಾಯಿನಿ ಮದಕಾರಿಣಿ ಯವ್ವನದ ರಾತ್ಮಾನಃ |ವಿದ ಧತಿತಥಾಪರಾಧಂ ಜನ್ನೈನ ಯಥಾಸ್ಯ ವೃಥಾಭವತಿ || ತಾ| ಕೆಲವು ದಿನಗಳುಮಾತ್ರವಿರುವ ಮುದವನ್ನು ಇಟುಮಾಡುವ ಈ ಯವ್ವನದಲ್ಲಿ ಕೆಟ್ಟವರು ತಪ್ಪುಗಳನ್ನು ಮಾಡುವರು ಅವರ ಜನ್ಯವು ವ್ಯರ್ಥವು. ಪ್ರೊ! ಸತಷೋತ್ಪಾರಣ ಮುತ್ತಮಾಂಗಾ ತೃವರ್ಣಕೊಟ್ಟರ್ದಣ ಮಾವನತಿ | ಪ್ರಾಣವ್ಯಯೇನಾಸಿಕ್ ತೊಪಕಾರಾಃ ಖಲಾಸಂಖ್ಯೆ ರವಿವೊಹಂತಿ | ತಾ|| ಲೋಕದಲ್ಲಿ ಸತ್ಪುರುಷರು ತಲೆಯ ಮೇಲಿದ್ದ ಒಂದು ಹುಲ್ಲನ್ನು ತೆಗೆದುಹಾಕಿದಾಗ ಅದು ಮಹೋಪಕಾರವೆಂದೆಣಿಸುವರು. ನೀಚರಾದರೆ ಸಾಣಗಳನ್ನಾದರೂ ಕೊಟ್ಟು ಉಪಕಾರ ಮಾಡಿದವರನ್ನು ದ್ವೇಷಿಸಿ ಅದ ಕಾರ ಮಾಡುತ್ತಾರೆ. ಸ್ಟೆ!! ಉವಕಾರ ಶ್ಚಾಸಕಾರೋ ಯಸ್ಯವ್ರತಿ-ಸ್ಕೃತಿ !