ಪುಟ:ಭೋಜಮಹರಾಯನ ಚರಿತ್ರೆ .djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತೆ). ೨೧ v, vvvvs : MMMMMM M ವಾಷಾಣ ಹೃದಯಸ್ಯಾಸ್ಯ ಜೀವತ್ಯಭಿಧಮುನಾ || - ತಾ|| ಯಾವ ಮನುಷ್ಯನಿಗೆ ಮಾಡಿದ ಉದಕಾರವು ಮರೆತು ಹೋ ಗುವದೋ ಅಂಥಾ ಕಲೈದೆಯುಳ್ಳ ಮನುಷ್ಯನು ಬದುಕಿದ್ದರೂ ಸತ್ತವ ನ೦ತೆಯೇ. ಶೈ| ಯ ಥಬೀಜಾಂಕುರಸ್ವಪ್ರಯತ್ನ ನಾಭಿರಕ್ಷಿತಃ | ಫಲಪ್ರದೋಭವೇತಾಲೆ ತಫಾಲೋಕಸ್ಸುರಕ್ಷಿತಃ | ತಾ|| ಬಹಳ ಚಿಕ್ಕದಾದ ಮೊಳಕೆಯನ್ನು ಪ್ರಯತ್ನದಿಂದ ನೀರು ಹಾಕಿ ಸಾಕಿದರೆ ದೊಡ್ಡದಾದಮೇಲೆ ಹೇಗೆ ಫಲ ಕೊಡುವದೊ ಹಾಗೆಯೇ ಜನಗಳನ್ನೂ ಸರಿಯಾಗಿ ಕಾಪಾಡಬೇಕು, * || ಹಿರಣ್ಯಧಾನ್ಯರಾಸಿ ಧನಾನಿನಿವಿಧಾನಿಚ | ತಫಾವೃದಯ :ಚಿ ತೃಭಸರ್ವಹೀಗೃತಾ || ತಾ|| ರಾಜರುಗಳಿಗೆ ಚಿನ್ನವೂ, ಧ್ಯಾನವೂ, ರತ್ನಗಳೂ ಇನ್ನೂ ಇ ತರ ಪದಾರ್ಥಗಳೊಕಡ ಪ್ರಜೆಗಳಿಂದಲೇ ಉಂಟಾಗುವವು. ಶೈng ರಾಧರ್ಮಿಣಿಧರ್ಮಿಷ್ಠಾ; ಸಾವನಪವರಾಸ್ಪದಾ | ರಾಜನುಮನುವಂತೆ ಯಥಾರಾಜಾತಫಾಪ್ರಜಾಃ | ತಾ|| ರಾಜನು ಧರ್ಮಿಷ್ಟನಾದರೆ ಪ್ರಜೆಗಳ ಧರ್ಮ ನಿರತರಾಗುವರು. ರಾಜನು ಪವಿದನಾದರೆ ಪ್ರಜೆಗಳೂ ಪಾಸಿಗಳಾಗುತ್ತಾರೆ. ಆದ್ದರಿಂದ ರಾಜರನ್ನೆ ಪ್ರಜೆಗಳು ಅನುಸರಿಸುತ್ತಾರೆ, ಎಂದು ಹೇuದನು. ಗ! ತದಾತ್ರಾ ವೇವನ ಪ್ರವೇಶ ನಿಷೇಧಾಜ್ಞೆಸರೇ ಸಾಮುಂತಾಃ ರಾಗ್ಯಮಿಳಿತಾಃ ಸುಪುತ್ರಂಹತ್ಯಾ ನಾಪಭಯಾದೀತೊಪತಿ ರ್ವಹೈಲ ಪ್ರತಿಶತೀತಿ ಕಿವದಂತೀ ಸರ್ವತ್ರಾಜನಿ | ತಾ|| ಆ ಬಳಿಕ ಆ ರಾತ್ರಿಯಲ್ಲಿಯೇ ದೊರೆಯು ಅಗ್ನಿ ಪ್ರವೇಶ ಮಾಡ ನಿಶ್ಚಯಿಸಲಾಗಿ ಜಿಲ್ಲಾ ಸಾಮಂತರಾಜರೂ ಪ್ರಜೆಗಳೂ ಗುಂಪುಗುಂಪಾಗಿ ಶೇರಿದರು. ಪಟ್ಟಣದಲ್ಲಿಯಾದರೋ ರಾಯನು ಪುತ್ರನನ್ನು ಕೊಂಡು ಆ ಮಾದ ಪರಿಹಾರಕ್ಕೆ ಅಗ್ನಿ ಪ್ರವೇಶ ಮಾಡುತ್ತಾನೆಂಬ ಮುನಾನವು ಹರಡಿಕೊಂಡಿತ್ತು. ಗು ತತಃ ಬುದ್ದಿ ಸಾಗರಃ ದ್ವಾರಪಾಲನಾಹ್ಯನ ಕೆನಪಿನ ಭೂಪಾಲ ಭವನಂ ಪ್ರವೇಮನಿತ್ಯಾನಮಂತಃ ದ್ರರೆನಿವೇಶಸಭಾ ಯಾಮೆಕಾಕೀರ್ಸ ಉದವಿ ತರಕ ಮರಣವಾರಾಲ ಶು ತ್ಯಾವತ್ಸರಾಜೋರಾಜ ಗೃಹವಾಗತ ಬುದ್ಧಿ ಸಾಗರಂ ನಾಶಕ