ಪುಟ:ಭೋಜಮಹರಾಯನ ಚರಿತ್ರೆ .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

هف vvvvvvvvvvvvvvv va, ಭೋಜ ಚರಿತ್ರೆ. ಪ್ರಹ ತಾತನಯಾ ಭೋಜರಾಜೇತ ಇತಿ ಬುದ್ದಿ ಸಾಗರಕ್ಷ್ಯ ಕರ್ಣೆತಸ್ಯಕಿಮಕಥಯತಚ್ಚು ತಾವತ್ಸರಾಜನಿಶಾಂತ ತಾ|| ತರುವಾಯ ಬುದ್ದಿಸಾಗರನು ದಂಡಾಲಕನನ್ನು ಅರ್ತಪುರ ಕ್ಕೆ ಕಳುಹಿಸಿ ಸಭೆಯಲ್ಲಿ ಒಬ್ಬನೇ ಕುಳತುಯೋಚಿಸುತ್ತಿರುವಲ್ಲಿ ವತ್ಸರಾ ಯನುಬಂದು ಬುಸಗರನೇ ನಾನು ಭೋಜಕುಮಾರನನ್ನು ಕಾಪಾಡುತ್ತಿ ಧೇನೆಂದು ಹೇಳಲಾಗಿ ಮಂತ್ರಿಯಾದ ಬಸಗರನು ವತ್ಸರಾದನ ಕಿವಿ ಯಲ್ಲಿ ಏನೋ ಹೇಳಲು ಪತ್ನರಾಯನು ತೆರಳಿದನು. ಗಳ ತಳಹೂರೆನ ಕೋಪಿಕರಕಲಿತದ ದ್ರದಂತ ದಂಡೆಮಿ ಚಿತವಗ್ರದವಾಕಲಾದಕರೋಕರಂಬಿತ ಭಸಿತುನನೆ ದೂರ್ತಿ ತ ಸಕತನುವಾರಿ ಸನ್ಮಥನ ಸಟಕಕುಂಡಲ ಮಂಡಿತಕರ ಯುಗಳಃ ಕೌಸ್ಥೆಯ ಕೌಪೀನೋಮೂರ್ವಾ ಚಂದ್ರಚೂಡ ಇವ ಸಭಾಂ ಕಪಾಲಿಕಸ್ಥನಾಗತಃ ತಂದೀಹ,ಬುದ್ದಿಸಾಗರ ಮಾಹ ಯೋಗೀಂದ್ರ ಕುತ ಆಗಷ್ಟತೆ ಕುತ್ರತೇನಿವೇಶಶ್ಯ ಕಾಪಾಲಿಕೆಯ ಯಮತಾರಕಾರೀಕಳಾ ವಿಶೇಷ ಔಷದವಿಶೇಷೋಪನಿ ಯೋ ಗೀಪಾಹ || ತಾಳ ಬಳಕ ಒಂದು ಮುಹೂರದಲ್ಲಿಯೇ ಒಬ್ಬಾನೊಬ್ಬ ಕಾವಲಿಯು ಕೈಯಲ್ಲಿ ಮದ್ದಾನೆಯ ಹಂತವನ್ನು ಧರಿಸಿಕೊಂಡು ಜಟೆಗಳನ್ನು ಸುತ್ತಿಕೊಂ ಡು ಕನ್ನೂರಕ್ಕಿಂತಲೂ ಬೆಳ್ಳಗಿರುವ ವಿಭೂತಿಯನ್ನು ಬೋಳಿದುಕೊಂಡು ಸಾಕ್ಷಈ ಮನ್ಮಥನಂತೆ ಸ್ಪಟಕಮಾಲೆಗಳನ್ನು ಕೈಲಿ ಧರಿಸಿಕೊಂಡ ಕೈಲಾಸ ದಿಂದಿಳಿದುಬಂದ ಸಾಕ್ಷಾತ್ಪರವಶರನಂತೆ ಸಭೆಗೆ ತರಲಾಗಿ ಆಗ ಬುದ್ದಿಸಾ ಗರನು ನೋಡಿ ನೀನು ಯಾರು, ನಿನ್ನ ಸ್ಥಳವಾವುದು ಕಾಪಾಲಿಕನಾದ ನಿನ್ನ ಕ್ಲಿರುವ ಚಮತ್ಕಾರ ವಿದ್ಯೆಯಾವುದು, ಅಲ್ಲದೆ ಔಷದಿಗಳೇನನ್ನಾದರೂ ಬಲ್ಲೆ ಯಾ ? ಎಂದು ಪ್ರಶ್ನೆ ಮಾಡಲಾಗಿ ಆ'ಕಪಾಲಬೋಗಿಯು ಹೇಳುತ್ತಾನೆ. ಶೋll ದೇಶದೇಶಭವನಂಭನೇ ತಥೈವಬಕ್ತನ್ನು ಸಂಸಚ || - ಸಾಂಸಲಿಲ ಶಿವಶಿವ ತತ್ಯಾರ್ಥನೇದಿನಪು ಸಾಂ || ತಾ|| ತತ್ರಾ ರ್ಥವನ್ನು ತಿಳಿದವರಿಗೆ ಯಾವ ದೇಶದಲ್ಲಿಯ ಯಾವ ವು ನೆಯಲ್ಲಿಯೂ ಬಿನ್ನವು ಸುಲಭವಾಗಿರುವುದು ಮಾತ್ರ ನದಿ ಕೆರೆಗಳಲ್ಲಿಯ ನೀರು ಸುಲಭವಾಗಿ ಶಿಕ್ಕು ಇದು. ಶ್ಲೋ-ಗಾನಗೆ ನೆ. ತುರ ರು'ರೆ: ರ್ಝರೆಜಲಂ |