ಪುಟ:ಭೋಜಮಹರಾಯನ ಚರಿತ್ರೆ .djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಭೋಜ ಚರಿತ್ರೆ. vvvvvva www. ದೃಶ್ಯಗಳನ್ನು ಕಳುಹಿಸಲು ತಕ್ಷಣ ರಾಯನು ಬುದ್ದಿ ಸಾಗರನಿಗೆ ಬೇಕಾದ ದಲನೆಲ್ಲಾ ಒದಗಿಸಿ ಕೊಡೆಂದು ಆಜ್ಞಾಪಿಸಿ ಕಳುಹಿಸಿದನು. ಬಳಿಕ ರಾತ್ರಿಯಲ್ಲಿ ಯಾರೂ ಕಾಣದ ತೆ ಅಲ್ಲಿದ್ದ ನದೀ ತೀರಕ್ಕೆ ಭೋಜನನು ಕರೆತಂದ ಯೋಗಿಯಾದ ಕಾವಾಲಿಕನು ಬದುಕಿಸಿದನೆಂದು ಪ್ರಸಿದ್ದಿಯಂ ಟಾಯಿತು. ಗಗಿ ತಗಜೇಂದ್ರಾರ್ಥೋ ಭಿಸ್ತೂಯಮಾನೋ ಭೇರೀಮೃದಂಗ ದಿಧೋದ್ರೆರ್ಜಗದ್ದಧಿರೀಕರ ಮಾರಾಮಾತ್ಯ ಪರಿಭೋಜೋ ರಾಜಭವನಮಗಾತ | ರಾಜಾಚತವಲಿಂಗೃರೊದಿತಿ ಭೋಜೆಪಿ ರುದಂತಂಮುಂಜ೦ನಿವಾರಸ್ಯಾತ್ ತತಸ್ಸಂತುರಾಜಾನಿದ ಸಿಂಹ್ಮಾಸನೇತಂ ನಿವೇಚ್ಛಛತ್ರಚಾಮಾರಾಭ್ಯಾಂಭವಯಿತ್ಪಾತಸ್ಮರಣ ದ್ವೇದದನಿಜಸುತೇಭ್ಯಃ ಪ್ರತ್ಯೇಕ ಕೈಕಾನಂದ ತ್ಯಾ ಮ ಪ್ರೇಮಾಸ್ಪದ೦ಜಯಂತಂ ಭೋದಂನಿಜಾಂಶ ನಿವೇಶಯಾಮಾಸ ತತೋಪರಲೋಕಪರಿತ್ರಾಣ ದರೋಮಂಜೊಪಿ ನಿಜಪಟ್ಟರಾಭಿ ಸೃಹ ತಪೋವನಭೂಮಿಂಗತಾ ಪರಂತಪಸ್ಸೇವೆ || ತಾ|| ಆಮೇಲೆ ಭಜಕುಮಾರನನು ಆನೆಯಮೇಲೆ ಕೂರಿಸಿಕೊ© ಡು ಸ್ತುತಿನಾಠಕರು ಪೊಗಳುತ್ತಿರಲು ನಗಾರೆ ಮಳೆ ಮೊದಲಾದ ನಾ ದೂಗಳು ಭೋರ್ಗೆರೆಯುತ್ತಿರಲು ಪ್ರಜೆಗಳು ಮಂತ್ರಿಗಳು ಮೊದಲ್ಗೊಂಡು ಅರಮನೆಗೆ ಕರೆತಂದರು. ಆಗ ಮುಂಡರಾಯನು ಕುಮಾರನನು ಆಲಂ ಗಿಸಿಕೊಂಡು ಅಳುತ್ತಿರಲು ಭೂದನು ಸಮುದಾಯಿಸಿದರು. ಬಳಿಕ ಮುಂ ಜನು ಸಂತುಷ್ಮನಾಗಿ ತಂನ ಸಿಂಹಾಸನದಲ್ಲಿ ಭೋಜನನ್ನು ಕುಳ್ಳಿರಿಸಿ ಛತ್ರಚಾರ್ಮುಗಳಿಂದಲಂಕಸಿ ಆ ಭಜನಿಗೆ ರಾಜ್ಯವನ್ನು ಕೊಟ್ಟು ತಂನ ಮಕ್ಕಳುಗಳಿಗೆ ಒಂದೊಂದು ಗ್ರಾಮವಂನು ಕೊಟ್ಟು ತನ್ನ ಪ್ರೀತಿಪಾತ್ರ ನಾದ ಜಯಂತನೆಂಬವನನು ಭೋಜನ ಸವಿಾಪದಲ್ಲಿಟ್ಟು ತಾನು ಪರ ಲೋಕ ಪುಣ್ಯ ಸಂಪಾದಿಸಲು ತಂನ ಪಟ್ಟಣದ ರಾಣಿಗಳೊಡನೆ ತಪೋ ವನವಂ ಪೊಕ್ಕು ತಪಸ್ಸು ಮಾಡುತ್ತಿದ್ದನು. ಗಗಿ ತಬ್ಜ ಭೂಪಾಲಶ್ಚ ದೇವಬ್ರಾಹಣ | ಪ್ರಸಾದಾದಾದೀ೦ ಮಾಲಯಾಮಾಸ || ತಾ|| ತರುವಾಯ ಭೋಜ ಭೂಪಾಲಸು ದೇವಾಂಡ್ಕಣ ಅನುಗ್ರಹ ದಿಂದ ರಾಜ್ಯವನ್ನು ಕಾಪಾಡುತ್ತಿದ್ದನು.