ಪುಟ:ಭೋಜಮಹರಾಯನ ಚರಿತ್ರೆ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(3) ಭೋಜ ಚರಿತ್ರೆ. ಅX NAMMA vvvvvv vvv, ಗ। ಇತಿ ಭೋಜರಾಜಸ್ ರಾಜ್ಯ ಪ್ರಾಪ್ತಿ ಪ್ರಬಂಧಸ್ಸಮಾಪ್ತಃ | ಇಂತು ಭೋಜರಾಯನಿಗೆ ರಾಷ್ಟ್ರಲಾಭವಾಯಿತಂಬ ಭಾಗವು ಮುಗಿದದ್ದು M ಭೋಜರಾಜ ರಾಜ್ಯ ರಕ್ಷಣೆಯು, ಗಗಿ ತಾನಂಜೆತಪೋವನಯಾತೇ ಬುದ್ದಿಸಾಗರ ಮುಖ್ಯಾಮಾತ್ಯ೦ ವಿಧಾಯಸ್ವರಾಜ್‌ಂಬಭುಜೆ | ಏವಂತೆಬೊಜಭೂಪತಿಃ ಕದಾಚಿ ಶ್ರೀ ಡೊವ್ಯಾನಂಗಚ೯ ಕವನಿಧಾರಾನಗರವಾಸಿನಂ ವಿಪ್ರಂದೃನ್ಮ ರ್ವಾ ಸಪ್ರರಾಜನಂ ವೀಕ ನೇತ್ರೆನಿವಿಶಾಲ್ಯ ಆರ್ಗರಾಜ್ಞಾ ಹೃನ್ಮ: | ದ್ವಿದತ್ಸವಾಂತೃಸ್ಥಾ. (ಸೀತಿನಸಿ ವಿಶೇಜೇ ಣಲೋಚನೆ ನಿಮಾಲಯಸಿತಕೊಅತುರಿತಿ ವಿಪ್ರಆಹ ದೇವ ವೈದ್ಯ ಸಿವಿವೊಪಾಣಾಂ ನೋವದ್ರನ ಕರಿಸ್ಮಸಿತತಸ್ಯನ ಮಭೀತಿಃ ಕಿಂತುಕ ಚಿತ್ಯವನಪ್ರಯಚ್ಛಸಿತೇನ ತವದಾಕ್ಷಿಣ್ಯ ನಸಿನಾಸ್ತಿ ಅತಸ್ರಕವಾಶಿರ್ವಚಸಾಃ ಕಿಂಚತರೇವಕೃವಣ ಮುಖಾವ ಕನಾತ್ ಪರತ್ಲಾಭಹಾನಿಸ್ಥಾತ್ | ಇತಿಲೋ. ಕ್ಯಾಲೋಚನೇನಿಖಾಲಿತೆ || ತಾ|| ಆ ಮೇಲೆ ಮುಂಜರಾಯನು ತಪೋವನಕ್ಕೆ ಹೋಗಲಾಗಿ ಭೋಜರಾಯನು ಬುದ್ದಿ ಸಗರನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕೊಂಡು ರಾಜ್ಯವಾಳುತ್ತಿದ್ದನು. ಹೀಗಿರಲೊಂದಾನೊಂದು ದಿನ ಭೋಜ ರಾಯನು ಉದ್ಯಾನವನಕ್ಕೆ ಹೋಗುತ್ತಿರಲು ದಾರಿಯಲ್ಲಿ ಒಬ್ಬಾನೊಬ್ಬ ಧಾ ರಾನಗರವಾಸಸ್ಥನಾದ ಬ್ರಾಹ್ಮಣನು ರಾಜನನ್ನು ನೋಡಿ ಕಣ್ಣುಗಳನ್ನು ಮುಚ್ಚಿಕೊಂಡನು. ಅದನ್ನು ನೋಡಿ ರಾಜನು ಎಲ್ಲಾ ಬ್ರಾಹ್ಮಣನೇ ನೀನು ಯಾಕೆ ನನ್ನನ್ನು ನೋಡುತಲೂ ಕಣ್ಣುಗಳನ್ನು ಮುಚ್ಚಿದೆ ಎಂದು ಕೇಳಲಾಗಿ ಬ್ರಾಹ್ಮಣನು ಅಯಾ ಧೋರೆ ನೀನು ವಿಷ್ಣುವಿನ ರೂಪವುಳ ವನು ನಾನು ಬ್ರಾಹ್ಮಣರಿಗೆ ಯೇನೂ ತೊಂದರೆಯನ್ನು ಮಾಡುವದಿಲ್ಲವು. ಆದ್ದರಿಂದ ನನ್ನ ಭಯವೇನೂ ಇಲ್ಲದಿದ್ದರೂ ನೀನು ಯಾರಿಗೂ ಏನೂ ಕೊ ಡದೆ ಕೃಪಣರಗಿದ್ದೆ ನಿನಗೆ ಆಶೀರ್ವಾದವಾಡಿದರೆ ಏನು ಪ್ರಯೋಜನವು ಅಲ್ಲದೆ ಬೆಳಿಗ್ಗೆ ಹೊದ್ದು ಕೃಷಣರನ್ನು ನೋಡಿದರೆ ಇನ್ನೆಲ್ಲಿಯೂ ಏನೂ ಹು ಟ್ಟುವದಿಲ್ಲ ಯಂಬಗಾಧೆ ಇರುವದರಿಂದ ನಾನು ಕಣ್ಣುಗಳನ್ನು ಮುಚ್ಚಿ ಕೊಂಡೆನು. ಬೆಂದು ಹೇಳಿದನು. ಅಲ್ಲದೆ, \' 1