ಪುಟ:ಭೋಜಮಹರಾಯನ ಚರಿತ್ರೆ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಭೋಜ ಚರಿತ್ರೆ). ಶ್ಲೋಗಿ ಪ್ರಸಾದೊಸ್ಕೃಯಕ್ಕೆ ಕೈಹಾಕಿರರ್ಥಕಃ | ನಿತ್ತುರಾಜಾನನಿಚ್ಛಂತಿ ಪ್ರಜಾಪ್ರಡವಿನಸಿಯ-8 | - ತಾಯಾವ ಧರೆಯ ವಿಶ್ವಾಸವು ನಿಷ್ಟ ಯೋಜನವಾಗಿರುವ ಯಾಮಾಯನ ಕೋಪವು ಸಾರ್ಥಕವಾಗುವದಿಲ್ಲವೋ ಅಂಥಾ ರಾಜನನ್ನು ಹೆಂಗಸು ನಪುಂಸಕನನ್ನು ತೊರೆಯುವಂತೆ 'ಪ್ರಜೆಗಳು ಉದಾಸೀನ ಮಾ ಡುತ್ತಾರೆ. ಶ್ಲ!! ಅಗಲ್ಪಸಯಾವಿದ್ಯಾ ಕೃಪಣwಚರ್ಯನಂ ||

ಯಚ್ಚಬಾಹುಬಲ .ಭೀರೋ ವ್ಯರ್ಥಮೇತತ್ರಯಂಭುವಿ |

ತಾ|| ವಾಚಾಳುಕನಲ್ಲದವನ, ನಿದ್ದೆಯ ಜಿಪುಣನ ಹಣವೂಹದರುವ ವರ ಬಾಹುಬಲವೂ ಈ ಮೂರು ಲೋಕದಲ್ಲಿ ವ್ಯರ್ಥವಾದವುಗಳು. ಗ ದೇವರಕಾಕಾಶೀಂಪ್ರತಿಗರ್ಚ್ ಮಯಾಶಿಕ್ಷಾಂಕೃ ತಾತ ಮಯಾಕಿಕ್ಕಮಿತಿ || ತಾ|| ಎಲ್ಲ ರಾಯನೇ ನನ್ನ ತಂದೆಯು ಕಾಶಿಗೆ ಪೋಗುವಾಗ ನನಿ * ಬುದ್ಧಿ ಹೇಳಿರುವದೇನಂದರೆ || ಯದಿತಹೃದಯವಿದ್ದನ್ನು ಟ್ರೈ ಸ್ನೇಹಿವಾಸ್ಕಸೇವಿಖ್ಯಾ | ಸಚಿವಜತಂದು ಯುವತಿ ಜತಬೈವರಾಜಾನಂ || ತಾ|| ಎ ವಗ ಈ ಕೆಳಗಿನ ಅಧಿಕಾರಿಗಳ ಮಾತಿನಂತೆ ನಡೆ ಯದ ಸಪು ಸಕರ ಸಲಹೆಯನ್ನು ಕೇಳುವ ಹೆಂಗಸರ ಇಸ್ಕೃದಂತೆ ನಡಿ ಯುವರಾಜನನ್ನು ನೀನೆ:ಗ ಕೇನಿಸಬೇಡ, ಮತ್ತು || ಅವಿ ಸೇಕಗುತಿನೃಪತಿ ಮಂತ್ರಿಗುಣದತ್ತುಗಕ್ಕಿತಗ್ರಿವಕಿ ! ಯತ್ರ ಖಲಾತ್ಮಪ್ರಬಲಾಃ ತತ್ರಕಥಂಸನವಸತಃ || ತು|| ದೊರೆಗೆ ಬದ್ದ ಮಿಲ್ಲದಿರುವಿಕೆಯು ಮಂತ್ರಿಗಳು ಬುರಂತ ರಾಗಿದ್ದರೆ ಅವರ ಮಾತುಗಳು ಸರಿ ಬಿಳದೆ ಇರುವುದು, ಮತ್ತು ದುಸ್ಮ ರುಚ್ಚಿರುವ ರಾಯನಲ್ಲಿ ಒಳ್ಳೆಯವರಿಗೆ ಅವಕಾಶವಾಗಿರುವದಿಲ್ಲವು. ಶ್ಲೋH ರಾಜಾಸ- ದತ್ತಿಹಿನೋ ದೇವ್ರಸೇವಗುಣಾಶ್ರಯಃ | ಭವತ್ಯಾಜಿ(ವನತಸ್ಥ ಶ್ರೀಲಂಕಾಲಾಂತರಾದಪಿ | ತಾ|| ಧೋರೆಯ ಕ್ಷರ್ಯಹೀನನಾದರೂ ಒಳ್ಳೆ ಗುಣವಂತನಾಗಿ ದಲ್ಲಿ ಅಂಥನನ್ನು ಸೇವಿಸಬಹುದು. ಅಂಥವನಿಂದ ಎಂದಿಗಾದರೂ ಜೀವನ ಉಂಟಾದೀತು,