ಪುಟ:ಭೋಜಮಹರಾಯನ ಚರಿತ್ರೆ .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vy | - ••••• Maryv bahhhhhvv , AnnA 42, ಧ್ವಜ ಚರಿತ್ರೆ. ೨೭ ಗ ಅದಾತುರ್ದಕ್ಷಿಣ್ಯಂನಂಭವತಿ| ಪೂರಾಕರ್ಣದಧೀಚಿಬಿವಿಕ್ರಮ ಪ್ರ ವಖಾತಿದಾ ಯಥಾವರ ಲೋಕವುಲಂಕುಖ್ಯಾಣಾಃ ನಿಜದಾನ ಸಮುದ್ರೂತ ದಿಗು ರ್ವೈವಸಂತಿವಹಿಡರೆ ತಥಾಕೆಸರೇ ರಾಜಾನಃ | ತಾ|| ಆದ್ದರಿಂದ ಏನನ್ನೂ ಕೊಡದ ನಿನ್ನ ದಾಕ್ಷಿಣ್ಯವೇನಿರುವುದು, ಪೂರಕಾಲದೊಳ್ ಕರ್ಣ ದಧೀಚಿ ಶಿಬಿವಿಕ್ರಮಾರ್ಕನೇ ಮೊದಲಾದವರು ತಾವು ಮಾಡಿದ ಪುಣ್ಯದಿನಗಳ ಪ್ರಭಾವದಿಂದ ಪುಣ್ಯ ಲೋಕಗಳನ್ನು ಪಡೆ ದರೋ ಅಂಥವರು ಈಗ ಯಾರುತಾನೆ ಇರುವರು. ಶೂ ದೇಹಪತಿನಿಕಾರಕ ಯಶೆರಕ್ಯಮವತವತ್ | ನರಪತಿತಕಾಯೋಫಿ ಯಶಕಾಯೇನದೇವತಿ ||| ತಾಗಿ ದೇಹವು ಸಾಯಬೇಕಾಗಿರಲಾಗಿ ಯಾವದನ್ನು ಕಾಪಾಡಬೇಕು ? ಭದ್ರವಾಗಿ ಕೀರಿಯನ್ನೇ ಸಲಹತಕ್ಕದ್ದು. ಮನುಷ್ಯನ ಶರೀರವು ನಾಶ ನಾದರೂ ಕೀರಿಯು ನಾಶನಾಗುವದಿಲ್ಲವು. ಶೃತಿ ಪಂಡಿತೇಚೈವವರ್ಣಿಚ ಬಲಗತ್ಯವಿದುರ್ಬಲೇ | ಈಶ್ಚರೇಚದರಿದ್ರೇಚ ಮೃತ್ಯೋತ್ಸರ್ವೇಕ್ರತುಕೃತಾ || ತಾಗಿ ಮತ್ತು ಸಾವಿಗೆ ಪಂಡಿತನೂ, ದಡ್ಡನೂ, ಬಲಿನ, ಬಲ ಹೀನನೂ, ಹಣಗಾರ, ಬಡವನೂ ಎಲ್ಲರೂ ಒಂದೇ ಸಮಾನವ, ನಿಮೇಷಮಾತ್ರವಸಿತು ನಂಗಚ್ಚೇನ್ನು ತಿನ್ನತಿ | - ತಸ್ಮಾದ್ದೇಹಸ್ಥನಿತೈದು ಕಿರಿಮೇಕಾನಮಾರ್ಜಯೇತ್ || ತಾ ಒಂದು ನಿಮಿಷವೂ ಕೂಡ ನಿಲ್ಲದೆ ಈ ದೇಹವು ಅಸ್ಥಿರವಾಗಿರು ವುದು. ಆದ್ದರಿಂದ ಮುಖ್ಯವಾಗಿ ಕಿರಿಸಂಪಾದಿಸಬೇಕು. ಶ್ಲ ಜೀವಿತತದಪಿಜೀವಿತಮಧ್ಯೆ ಗಣ್ಮತಸುಕೃತಿಭಿಃಕಿನುಪುಂಸಾಂ ! ಜ್ಞಾನವಿತ್ರವುಕಳಾಕುಲತಿಜ್ಞಾ ತ್ಯಾಗಭೋಗರಹಿತ ವಿಫಲಯತ್ | ತಾ| ತ್ಯಾಗವೂ, ಭೋಗವೂ, ಜ್ಞಾನವೂ, ಬೌದ್ಧವೂ, ಪಾಂಡಿತ್ಯವೂ, ಸತ್ಕುಲವೂ, ನಾಚಿಕೆಯ ಇಂಥಾ ಗುಣಗಳಿಲ್ಲದವನ ಜೀವನವನ್ನು ಮೃತ ಜೀವನವೆಂದು ದೊಡ್ಡವರು ಹೇಳುವಂತೆ, ಗ ಗಾಜಾಪಿತೇನವಾನ ಪಿಯೂಸಪೂರಸ್ತುತ ಇರಪರಬ್ರಹ್ಮಣಿಲೀನ ಇವಲೋಚನಾಭ್ಯಂ ಹರ್ಷಾಚೊಣಿವಮೋಚ ಪ್ರಹಚ ವೈಜಂ ವಿವರಣು |