ಪುಟ:ಭೋಜಮಹರಾಯನ ಚರಿತ್ರೆ .djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

©v ಭೋಜ ಚರಿತ್ರೆ. www.

  • *

ತಾ|| ಆ ಮಾತುಗಳನ್ನು ಕೇಳಿ ದೊರೆಯಾದ ಭೋಜನು ಪರಬ್ರಹ್ಮ ನಲ್ಲಿ ಲೀನನಾದಂತ ಅಮೃತಾಭಿಷಿಕ್ತನಂತೆ ಸಂತೋಷಟ್ಟು ಬ್ರಾಹ್ಮಣನನ್ನು ಕುರಿತು ಹೇಳಿದ್ದೇನಂದರೆ:- ಶ್ಲೋ! ಸುಲಭಾಳಿಸುರುಸ್ತಾಲೋಕೆ ಸತತಂಪ್ರಿಯವಾದಿನಃ | - ಅಪ್ರಿಯಸಚಪಥಸ್ಯ ನಕಾಶೆತಾಚದFಭಂ || ತಾ|| ಎಲಾ ಬ್ರಾಹ್ಮಣನೇ ಈ ಲೋಕದಲ್ಲಿ ಯಾವಾಗಲೂ ಯಜ ಮಾನನ ಇಸ್ಕೃದಂತೆ ಮಾತನಾಡುವರು ಬಹಳ ಜನಗಳಿರುತ್ತಾರೆ. ಈ ಜಮಾನನಿಗೆ ಕೋಪಬಂದರೂ ಅವನ ಹಿತಕ್ಕೇನೆ ಒಳ್ಳೆಮಾತುಗಳನ್ನು ತಿಳಿ ಸತಕ್ಕವರು ಅಪರೂಪವು. ಶೂ ಮನೀಷಿಣಸ್ಪತಿನತೇಹಿತೈಷಿಣೆ ಹಿತೈಷಿಣಸ್ಪಂತಿನತೇವಷಿಣ8) ಸುಹೃಚವಿದ್ಯಾನವಿದುರ್ಲಭೌನೃಣಾಂ ಯಥೇಷಧಂಸ್ಯಾದುಹಿತಂ ಚದುರ್ಲಭಂ || ತಾಲೋಕದಲ್ಲಿ ತಿಳಿದವರಾದರೂ ಹಿತವಾದಿಗಳಲ್ಲವು. ಹಿತವಾದಿಗಳಾ ಗಿದ್ದರೆ ಪಾಂಡಿತ್ಯವಿರುವ ಎಲ್ಲವು. ಆದ್ದರಿಂದ ವಿದ್ವಾಂಸನಾಗಿ ಹಿತವಾಗಿ ಯಾಗಿಯು ಇರುವುದು ರುಚಿಯಾಗಿಯೂ ರೋಗ ನಾಶಕವಾಗಿಯೂ ಇರುವ ಔಷಧಿಯಂತೆ ಅವರೂಪವು. ಗ|| ವಿಸಾಯಲಕ್ಷಂದಾದೀಜಕಿಂತೇನಾ ಮೇತ್ಯಾಹಾಪ್ರತಿ ಸೃನಾವು ಭೂವಲಿಖತಿಗೊವಿಂದ ಇತಾಜಾವಾಚಯಿತ್ಸಾ ವಿಪ್ರಪ್ರತ್ಯಹಂ ರಾಜಭವನಮಾಗಂತವ್ಯಂ ನತ್ರಕ ಹೇಧಃ ವಿದ್ಯಾ೦ಸ8ಕವಯಶ್ ಕೌತುಕಾತೃಭಾವಾವೇತಾ | ಕೋಪಿವಿಷ್ಟಾನ್ನ ದುಖ್ಯಭಾಗಸ್ತು ಏನವುಧಿಕಾರಂ ಪರಿವಾಲುತ್ತಾಹ | ತಾ|| ಬ್ರಾಹಣನ ಮಾತುಗಳನ್ನು ಕೇಳಿ ರಾಯನು ಅವನಿಗೆ ಲಕ್ಷ ಮಹಾಗಳನ್ನು ಕೊಟ್ಟು ನಿನ್ನ ಹೆಸರೇನೆಂದು ಕೇಳಲು ಹಸನು ಭೂಮಿ ಯಲ್ಲಿ ಗೋವಿಂದನೆಂದು ಬರೆದನು. ಧೋರೆಯು ಅದನ್ನು ಓದಿಕೊಂಡು ಎಲ್‌ ಬ್ರಾಹಣನೇ ನೀನು ನಿತ್ಯವೂ ಅರಮನೆಗೆ ಬರುತ್ತಾ ಎಲ್ಲಾ ಕವಿ ಗಳೂ ವಿದ್ವಾಂಸರ ಮೊದಲಾದವರನ್ನು ರಾಜಸಭೆಗೆ ಕರೆಸುತ್ತಾ ಯಾವ ಪಂಡಿತನೂ ದುಃಖಿಯಾಗದಂತೆ ನೋಡಿಕೊಂಡು ಅಧಿಕಾರದಲ್ಲಿರಬೇಕೆಂದು ನೇಮಿಸಿದನು. ಗ! ಏನಂಗಚ್ಚತ್ತು ಕತ್ರಿನಯನಸೇದು ರಾಜಾವಿದ್ದ ಜ8 ದಾನವಿ