ಪುಟ:ಭೋಜಮಹರಾಯನ ಚರಿತ್ರೆ .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

/vvv\ ೩೦ ಭೋಜ ಚರಿತ್ರೆ. ತಾಗಿ ಸಾಮಾನ್ಯವಾಗಿ ಹಣವುಳ್ಳವರಿಗೇನೆ ಹಣದಲ್ಲಿ ಹೆಚ್ಚಿದ ಆಕೆಯ ಪೈಗಂದರೆ ? ಬಿಲ್ಲು ಎರೆಡುಕೋಟೆಗಳಿಂದ ಕೂಡಿದ್ದರೂ (-೦ ಕೊನೆಗಳು) ಒಂದು ಲಕ್ಷಕ್ಕೆ ಬರುವದು (ಲಕ ಗುರಿಗೆ). $ ಆರ್ಧಾ ಬಹಿರಾವಣ8 ಅರ್ಥವಾದೇವಭೂಪತಿಃ | ' ಚಿತ್ರರ್ಣಾತೃದಂತಿಚಾರ್ಧಾರ್ಥ೦ ಪತಿವಾದಕ್ಕಸಿರ್ಕಾ ! ತಾ | ಇಶ್ವರಗಳು ಮನುಷ್ಟನಿಗೆ ಹರೆಗಿನ ಪಣಗಳಾಗಿರುತ್ತವೆ. ಹಣ ಹೆಚ್ಚಾಗಿರುವ ಭೂಪತಿಯು, ಹಣಕ್ಕೊಸ್ಕರ ಬೆಸ್ಟ್ "ಕರು ಪ್ರಾಣಗಳನ್ನು ಕಳಕೊಳ್ಳುವ ಪ್ರೊ|| ದಾರುರ್ನಹೀಯತೆ ವಿತ್ತಂ ದೀಯಮಾನ ಪ್ರವರ್ಧತೆ | ಯಥಾದ್ಧವಾಂಟುನಃ ಕವಾತ್ರಂ ನೀರಸಮುದ್ದು ತ | ತಾ! ದಾನಮಾಡಿ ವನುನ ಹಣವು ನಾಶವಾಗುವದಿಲ್ಲತು. ಕೊ ಡುತ್ತಿದ್ದರೆ, ದೈವವುಳ್ಳ ಭಾವಿಯಲ್ಲಿ ನೀರು ಎಷ್ಟು ಸೇದಿದಾಗ ಹೇಗೆ ಹಚ್ಚುವದೋ ಹಾಗೆ ಹಚ್ಚುವುದು, ಶೆ ದಾನಭೋಗೊ ನಾಶ, ಸೂಗತಲೋಭವಂತಿ ವಿತ್ತಸ್ಯ | - ಯೋನದದಾತಿ ನಭಕ್ಕೆ ತಸ್ಯತೃತೀಯಾಗತಿರ್ಭವತೇವ | - ತಾ|| ಹಣಕ್ಕೆ ದಾನಮಾಡುವುದು ಅನುಭವಿಸುವುದು ನಾಶವಾಗುವ ದೆಂಬ ಮೂರು ಗತಿಗಳುಂಟು ಯಾರಾದರೆ ವ್ಯಾಸವಾದರೆ ಅನುಭವಿಸದೆ ಯಿರುವರೋ ಅಂಥವನಿಗೆ ವರನೇ ಗತಿಯುಂಟಾಗುವುದು, ಅಂದರೆ ನಾಶವಾಗ ತವೆ. ಶ್ಲೋ| ಕಣಶ8ಕಣಕವ ವಿದ್ಯಾನುರ್ಥCಚಚಿಂತಯೇ || ಅಶಾದಾರ್ಜಯೇನ್ನಿತ್ಯಂ ಕ್ಷೇಶಾದ್ವಿದ್ಯಾ ಸಭ್ಯಸತ್ ತಾ|| ಒಂದು ಹಣವೂ ವ್ಯರ್ಥಮಾಡದೆ ವಿದ್ಯೆಯನ್ನೂ ಸ್ಪಲ್ಪವನ್ನೂ ಬಿಡದೆ ದ್ರವ್ಯವನ್ನು ಸಂಪಾದಿಸಬೇಕು, ದುಃಖವಿಲ್ಲದೆ ಹಣವನ ದುಃಖ ದಿಂದ ವಿದ್ಯೆಯನ್ನೂ ಸಂಪಾದಿಸಬೇಕು, | ಯಥಾಸಮುದಚಿನ್ನಂತಿ ಪುಸ್ತೆಬೌನಕ್ರಿಕಾವಧು | ರಾಜನಸ್ಕೃತಥಾಕೋಶಂ ಸ್ವಪ್ರಜಾಭ್ಯಂಕರಗ್ರಹಾತ್ | ತಾ|| ದುಂಬಿಗಳು ಹುವುಗಳಿಂದ ಜೇನನ್ನು ಹೇಗೆ ಕೂಡಿಹಾಕು ವದೊ ಹಾಗೆ 'ದೊರೆಗಳು ಪ್ರಜೆಗಳು ಕೊಡುವ ಕದಯದಿಂದ ಖಜಾನೆ ಯನ್ನು ಸರಿ ಮಾಡುವ.