ಪುಟ:ಭೋಜಮಹರಾಯನ ಚರಿತ್ರೆ .djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ). ೩? ಶ್ಲೋ! ಅಜರಾಮರವತ್ತು ಜೈ ವಿವ' ವರ್ಧ.೦ಚಚಿತಂತಕ : 1 . ಗೃಹೀತಇವಕೋಶವು ವ್ಯತ್ಯುನಧರ್ದನಾಚರೇತ್ || ತಾಗಿ ಬುದ್ಧಿವಂತನಾದವನು ತನಗೆ ಮುಪ್ಪು ಮರಣವೂ ಇಲ್ಲ ಎಂದು ವಿದ್ಯೆಯನ್ನೂ ಹಣವನ್ನೂ ಸಂಪಾದಿಸಬೇಕು. ಈಗ ಸಾಯುವೆನೆಂದು ಅಂದುಕೊಂಡು ಧರ್ಮವನ್ನು ಮಾಡಬೇಕು. ಶ್ಲೋY -ಸರ್ವಿಧನೀಯಸ್ಸು ಸರ್ವ೦ಂಧನವಾರ್ಜಿತಂ || ಗಾಯಾಚಸತ್ಪಾತ್ರೆ ಶುಭೋಗಾಯಚೇದ್ಯವೇತ್ | ತಾ! ಯಾವ ಮನುಷ್ಯನ ಹಣವು ದಾನಮಾಡುವದಕ್ಕೂ ಮತ್ತು ನ್ಯಾಯವಾಗಿ ಅನುಭವಿಸುದಕ್ಕೆ ಉಪಯೋಗಿಸುವನೇ ಹಣಗಾರನು, ಶ್ಲೋ! ಲೋಭಸ್ಸರ್ವಗುಣಾಂತಿ ಲುಕೈಂಡಪೂಜ್ಞ ||

  1. ಜ್ಯೋನ್ಯಾಸವಾಜಾ ಧನುರ್ಬಾಗ್ಯಮಂತ್ರಿಣಃ |

ತಾ|| ವಂಚನೆಯು ಎಲ್ಲಾ ಸುಗುಣಗಳನ್ನೂ ಕೆಡಿಸುತ್ತದೆ, ನಂಚ ಕನನ ಯಾರೂ ನನ್ನಿ ಸಾರು, ಉಬ್ಬವಂತ್ರಿಗಳನ್ನು ಬುದ್ದಿವಂತ ರಾದ ರಾಜರು ಓಡಿಸಬೇಕು. ಗ! ಇತ್ರಕ್ ರಾಜಾಶಂ ಮಂತ್ರಿಣಂನಿಜದವಾದರಿ ಕೃತ್ಯತತ್ಸೆ ದೇನ೦ಸಿವೇಶ || - ತಾ|| ಹೀಗೆ ನಿರ್ದರಿಸಿ ಆ ಮಂತ್ರಿಯನ್ನು ತೆಗದು ಮತ್ತೊಬ್ಬನನ್ನು ನೇಪಿಸಿ, ಅಪ್ಪಣೆ ಮಾಡಿದ್ದೇನಂದರೆಶ್ಲೋl ಲಕ್ಷಕನುಥಾಕ ವೇರ್ದೆಯು ತದರ್ಧ ಲವಿಬುಧಸ್ಯಚ || ದೇಯಂಗ್ರಾಮಕದುರ್ಧನ್ನ ತಸ್ಮಾದ್ಯರ್ಧಂತದರ್ಧಿನಃ ! ತಾ|| ಲಕ್ಷ ವರಹಗಳನ್ನು ಮಹಾಕವಿಗೂ ವಿದ್ಯಾಸನಿಗೆ ಅರ್ಧ ಲಕ್ಷ ವರಹಗಳು ಅರ್ಧ ಪಂಡಿತನಿಗೆ ಒಂದು ಗ್ರಾಮವನ್ನೂ ಇನ್ನೂ ಕಮ್ಮಿ ಯಾದವನಿಗೆ ಇನ್ನೂ ಕಮ್ಮಿಯಾಗಿಯ ಕೊಡತಕ್ಕದೆಂದು ಆಜ್ಞಾಪಿಸಿದನು. ಗ|| ಯಶ್ ಮೇವಾದಿದು ವಿತರಣ ನಿಷೇಧುನಾ ಹಂತ: || , ತಾ|. ಯಾವನಾದರೂ ನನ್ನ ಮಂತ್ರಿಗಳಲ್ಲಿ ಇದನ್ನು ಒಪ್ಪದೆ ಇರು ತಾನೆಯೋ ಅವನನ್ನು ಕೊಲ್ಲತಕ್ಕದ್ದು, ಪ್ರಿಯಃಪ್ರಜಾನಂದಾತೈ ವನಪುನರ್ಧವಿಈಶ್ವರಃ | ಅಗರ್ತ್ಪಕಾಂಕ್ಷತೇಲೋಕೆ ಲ್ಯಾರಿನತುವಾಧಿ | ತ: || ಪ್ರಜೆಗಳ ಭಗಕ್ಕೆ ದಾನಮಾಡುವ ದೊರೆ ಟೀಕಾದವನು