ಪುಟ:ಭೋಜಮಹರಾಯನ ಚರಿತ್ರೆ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಭೋಜ ಚರಿತ್ರೆ. ಇrvvvvv vvvvvvv \MMM y ಬಜಾನೆ ಹೆಚ್ಚಾಗಿರುವವು. ಹೇಗಂದರೆ ಮೇಘಗಳನ್ನು ಎಲ್ಲರೂ ಯೆದುರು ನೋಡುವರು, ಸಮುದ್ರವನ್ನು ಯಾರುತಾನೆ ದುರು ನೋಡುವರು. ಶ್ಲೋಗಿ ಸಂಗ್ರಹೈಕಮರವಾಯಃ ಸಮಪಿರಸಾತತಿ | ದೆ: ತರಲಪದಂಗ ಗರ್ಜಂತಂಭುವನೋಪರಿ | - ತಾ|| ಕೂಡಿಹಾಕುವ ಸ್ವಭಾವವುಳ್ಳ ಸಮುದ್ರನು ಪಾತಾಳಕ್ಕೆ ಇಳಿ ವಿರುವು ತಾಂಗಿಯಾದ ಮೇಘವು ಘರ್ಜನೆಯಿಂದ ಭೂಮಿಯ ಮೇಲೆ ಪ್ರಕಾಶಿಸುವದಿಲ್ಲವೇ, * ಗಗಿ ಏವವಿತರಣಶಾಲಿನಂ ಭೋಜರಾಜಂ ಶ್ರುತ್ವಾಕತ್ರಲಿಂಗದೇಶಿಯ ಕವಿರಬೇತವಾಸವಾತ್ರಂ ತಸನಚಕೊಣೀಂದ್ರ ದರ್ಶನಂಭವತಿ ಆಹಾರಾರ್ಥಂಬಾಧೆಯನುನಿನಾ ತತಃಕದಾಚಿವಾಜಾನ್ನುಗಯಾಭಿ ಲಾಸೀ ಬಹಿನಿರ್ಗತಃ ಸಕವಿದುಸಾ.ರಾಜಾನವಾಹ || ತಾ|| ಹೀಗೆ ಭೋಜರಾಯನು ಬಹಳ ತ್ಯಾಗಿ ಎದು ಕೆ ೪ ಒಬ್ಬಾ ನೊಬ್ಬ ಕಲಿಂಗದೇಶದ ಕವಿಯು ಬಂದು ರಾಜದರ್ಶನವಾಗದ ಒಂದು ತಿಂಗಳು ಅನಾರ್ಹಗಳಿಗೂ ಕಷ್ಟವಾಗಿ ಒಂದು ದಿನ ದೊರೆಯು ಬೇಟೆಗಾಗಿ ಬರು ತಿರಲು ಕವಿಯು ರಾಜನನ್ನು ನೋಡಿ, ಶ್ಲೋ! ದೃಶ್ರೀಭೋಜರಾಜೇಂದೆಗಳಂ ತಿತ್ರಿಣಿತ ಕ್ಷಣಾತ್ || ಶಶ್ಯಸಕ ಪೀಠಿಕುಲ ನಿವೀಬಂಧಗೀದೃಶಾಂ || ತಾ| ಎ ಭೋಜರಾಜೋತ್ರವನೇ ನಿನ್ನನ್ನು ನೋಡಿದವ ರಾತ್ರ ದಿಂದಲೇ ಶತೃಗಳಾಯುಧವೂ ಕವಿಗಳ ಕಪೂ, ಹೆಂಗಸರ ಸೀರೆಯ, ಜಾರಿ ಕೆಳಕ್ಕೆ ಬಿದ್ದು ಜೋಗುವುದು, ಗ ರುಜಾಲಕ್ಕೆಂದದ | * ತ: || ದೊರೆಯು ಆ ಕವಿಗೆ ಲಕ್ಷ ವರಹಗಳಂ ಕೊಟ್ಟನು. r| ತರ್ತಮೃಗಯಾರಸಿಕ ರಾಜನಿಕಶ್ಯನಪುಳಿಂದ ಪುತೊಗಯತಿ ರ್ತೇನಗೀತಮಾಧುರೈತಮ್ಮೋರಾಜಾತಸ್ಯೆ ಪುಳಿಂದಪುತ್ರಾಯ ಪಂಚ ಅಕ್ಷಂದದ | ತದುಕವಿಃ ತದನವತತಂ ಕಿರಾತಕೊತಂಡ ದೈ ವ್ಯಾ ನರೇಂದ್ರಮಾಣಿಕಮಲಶ್ ಪಂಕಜನಿಪೇಣ ರಾಜಾನಂವದತಿ || ತಾ|| ಬಳಿಕ ರಾಯನು ಬೇಟೆಯಾಡುತ್ತಿರಲು ಒಬ್ಬ ವ್ಯಾಧನು ಇಂ ಸಾಗಿ ಹಾಡುತ್ತಿರುವದನ್ನು ಕೇಳಿ ಅವನಿಗೆ ಐದು ಲಕ್ಷ ವರಹಗಳನ್ನು ಕೊಡ 5 •