ಪುಟ:ಭೋಜಮಹರಾಯನ ಚರಿತ್ರೆ .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪. ಭೋಜ ಚರಿತ್ರೆ: wwwwwwwwwwwwÁAw ܙܫܫܣܫܫܪܺܢܫܢ ܟ ܤ AAA+} A¢AirA ಯುಳ್ಳ ನಿನ್ನ `ಮಕರಂದವನ್ನು ಹೀರುವದಕ್ಕೆ ಬಂದ 'ದುಂಬಿಗಳು ನಿನ್ನು ಪ್ರತಿ ಎಸಳನ್ನು ಹೀರುತ್ತಲೇ ಇರತ್ತದೆ. ಯಾವ ದುಂಬಿಯು ಮೇಲೆ ತಾನೆ ನೀನು ಕೆದಾಡಲಾದೀತು ಅಂದರೆ ನೀನು ಒಳ್ಳೆರಸಿಕನಾಗಿಯ, ದೈವವಂತನಾಗಿಯೂ, ತ್ಯಾಗಿಯಾಗಿ ಇರುವಣ್ಣರಿಂದ ಅನೇಕರು ಬರು ತಲೇ ಇರುವರು. ಅಲ್ಲಿ ಅಸಮಾಧಾನಪಡಲಾಗದೆಂದರ್ಥವು. ರ್ಶ ನದತ.೦ಪಭೋಕ್ತಂಚ ಶಕೊತಿಕೃಷಣಶಿಯಲಿ ! ಕಿಂತುಸ್ಸು ಶತಿಹಸ್ಯ(ನ ನಪುಂಸಕಇವಸ್ತಿ ಯಂ | : ತಾಗಿ ನಪುಂಸಕನು ಹಾಗೆ ಅವನ ಸೈಯನ್ನು ಅನುಕೂಲ ವಾಗಿ ಅನುಭವಿಸಲಾರದೆ ಸುಮ್ಮನೆ ಮುಟ್ಟಿ ಸಂತೋಷದಡುವನೊ, ಹಾಗೆ ಜಿಪುಣನು ತನ್ನ ಹಣವನ್ನು ಡೌನಮಾಡುವುದಕ್ಕೂ ತಾನು ಅನುಭವಿಸುವ ದಕ ವ್ಯರ್ಥ ನಾಗುವುನು. ಶ್ಲೋ!! ಯಾಚಿತೋ.8ಪ್ರಕೃಪೈ ತದತ್ಯಾಚಪ್ರೀತಿರ್ವಾಭವೇತ್ | * ತಂದ ಸ್ವಾವಥನಾಶತಾ ನಸ್ಸರ್ಗಳವಾಸ್ತುಯಾತ್ | ತಾ ಯಾರಾದರು ತನ್ನನ್ನು ಬೇಡಿದರೆ ಸಂತೋಷಪಡುತ್ತಾನೆ ಅಂಥವರಿಗೆ ಕೊಟ್ಟು ಬಳಿಕ ಸಂತೋಷಪಡುವನೋ ಅಂಥವನನ್ನು ನೋಡಿ ದರ ಕೇಳಿದಾಗ ಸತಿಯುಂಟಾಗುತ್ತದೆ, ಗ{ ತತಸ್ತು ಹೊರಾಜಾ ಕಳಿಂಗದೇಶವಾಸಕವಯ ಲಕ್ಷಂದದ | - - ತಾ|| ರಾಯನು ಅದನ್ನು ಕೇಳಿ ಸಂತೋಷಪಟ್ಟು ಕಳಿಂಗ ದೇಶವಾಸಿ ಯಾದ ಆ ಕವಿಗೆ ತಿರುಗೋ ಒಂದು ಲಕ್ಷವನ್ನು ಕೊಟ್ಟನು. * ಗಃ ತತಃಪ್ರಶಿರ್ಷಕವಿಃ ಪುರಸ್ಥಿರ್ತಾಪಟ್ಟವೀಂರ್ದದೃಷ್ಟಾಹ ಕವಿ ಯೋತ್ರಮಹಾಸರಸ್ಸೇತುಭೂಮಿ ವಾಸೀರಾಜಾಯದಾಭವನಂಗ ವಿನಂತಿಸದಾಕಿನಸಿ ಬತೇತಿಯಚ ಸರ್ವಮಹಾಕವಯೊಪಿ ಸರ್ವಲರಾದ ಪ್ರಥಮಚೇಷ್ಟಿತಂ ಜಾತ್ಯಾವಂತತೇಕ ಸ್ಪರೋವಿಷೇಣನೃಪವಾಹ || ಶಾ! ಬಳಿಕ ಮೊದಲನೇ ಕವಿಯು ಮುಂಜರನ ಆರರಿ ಕವಿಗಳನ್ನೂ ನಡಿ ಎಲ್‌ ಕವಿಗಳಿರಾ ? ರಾಯನು ಈ ಸರೋವರದ ದಡದಿಂದ ನನಗೆ ಹರಡುವಾಗ ಏನಾದರೂ ಹೇಳಿ, ಎನ್ನಲಾಗಿ ಆ ಕವಿಗಳೆಲ್ಲರೂ .ರಾಜನು ಮೊದಲುವಾಡಿದ ಕೆಲಸಗಳನ್ನು ಕುರಿತು ಯೋಚಿಸುತ್ರಿರಲು ಒಬ್ಬನು ರಾಜನನ್ನು ಒಂದ' ಸರೋವರಕ್ಕೆ ಹವರ್ಣಿಸುತ್ತಾನೆ; ಹೇಗಂದರೆ.”